ರಫೆಲ್ ಡೀಲ್: ರಾಹುಲ್ ಗಾಂಧಿಗೆ ಭಾರಿ ಮುಖಭಂಗ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇಂದ್ರ ಸರ್ಕಾರವು ಫ್ರಾನ್ಸ್ ಸರ್ಕಾರದ ಜೊತೆಗಿನ ರಾಫೆಲ್ ಡೀಲ್ ಬಗ್ಗೆ ಸಾರ್ವಜನಿಕರಿಗೆ ಎಷ್ಟು ಮಾಹಿತಿ ನೀಡಬಹುದು ಅಷ್ಟು ಮಾಹಿತಿಯನ್ನು ನೀಡಿದೆ ಆದರೆ ವಿರೋಧ ಪಕ್ಷಗಳು ಗೌಪ್ಯ ಮಾಹಿತಿಗಳನ್ನು ಹೊರಬಿಡಲು ಆಗ್ರಹಿಸುತ್ತಿವೆ.

[do_widget id=et_ads-2]

ಕೇಂದ್ರ ಸರ್ಕಾರವು ಗೌಪ್ಯ ಮಾಹಿತಿಗಳನ್ನು ಹೊರತಂದ ಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಧಕ್ಕೆ ಆಗಲಿದೆ ಆದ ಕಾರಣದಿಂದ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳು ಎಷ್ಟು ಟೀಕೆ ಮಾಡಿದರೂ ಅದನ್ನು ಹೊರ ಬಿಡುತ್ತಿಲ್ಲ.ಇದನ್ನು ಅರಿತ ವಿರೋಧ ಪಕ್ಷಗಳು ನರೇಂದ್ರ ಮೋದಿ ರವರ ಸರ್ಕಾರದ ಮೇಲೆ ವಾಗ್ದಾಳಿ ಯನ್ನು ನಡೆಸುತ್ತೇವೆ.

[do_widget id=et_ads-3]

ಇಂತಹ ಸಮಯದಲ್ಲಿ ಪ್ರತಿ ಬಾರಿಯೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ರಾಹುಲ್ ರವರು ರಾಫೆಲ್ ವಿವಾದವನ್ನು ಮತ್ತಷ್ಟು ದೊಡ್ಡದು ಮಾಡಲು ಎಚ್ ಎ ಎಲ್ ಕಂಪನಿ ಕಂಪನಿಯ ಜೊತೆ ಸಂವಾದ ನಡೆಸಿ ಕೇಂದ್ರ ಸರ್ಕಾರಕ್ಕೆ ಮಸಿ ಬಳೆಯುವ ಪ್ರಯತ್ನವನ್ನು ಮಾಡುತ್ತಿದ್ದರು ಆದರೆ ಈಗ ರಾಹುಲ್ ಗಾಂಧಿರವರಿಗೆ ಎಚ್ಎಎಲ್ ಕಂಪನಿಯು ಸರಿಯಾಗಿ ಉತ್ತರವನ್ನು ನೀಡಿದ್ದು ರಾಹುಲ್ ಗಾಂಧಿ ಅವರಿಗೆ ಭಾರಿ ಮುಖಭಂಗ ಉಂಟುಮಾಡಿದೆ.

[do_widget id=et_ads-4]

ರಫೇಲ್ ಡೀಲ್ ಹಗರಣಕ್ಕೆ ಸಂಬಂಧಿಸಿದಂತೆ ಎಚ್‌ಎಎಲ್ ನೌಕರರ ಬಳಿ ನೇರ ಸಂವಾದ ನಡೆಸಲು ಮುಂದಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಹಿನ್ನಡೆಯುಂಟಾಗಿದೆ. ಸಂವಾದ ಮಾಡಲು ಎಚ್‌ಎಎಲ್ ಅನುಮತಿ ನಿರಾಕರಿಸಿದೆ. ಇದರಿಂದ ಪ್ರತಿ ಬಾರಿಯೂ ಎಚ್ಎಎಲ್ ಕಂಪನಿಯ ಹೆಸರು ಬಳಸಿಕೊಂಡು ನರೇಂದ್ರ ಮೋದಿ ಅವರಿಗೆ ಮಸಿಬಳಿಯಲು ಪ್ರಯತ್ನಿಸುತ್ತಿದ್ದ ರಾಹುಲ್ ಗಾಂಧಿಯವರಿಗೆ ಹಿನ್ನಡೆಯಾಗಿದೆ.

[do_widget id=et_ads-5]

Post Author: Ravi Yadav