ಬಿಗ್ ಬ್ರೇಕಿಂಗ್: ರಾಜ್ಯದ ಜನರಿಗೆ ಮತ್ತೊಂದು ಶಾಕ್ ನೀಡಿದ ಮೈತ್ರಿ ಸರ್ಕಾರ

ಮೈತ್ರಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ರಾಜ್ಯದಲ್ಲಿ ಬೆಲೆ ಏರಿಕೆ ಮತ್ತು ಕೆಲವು ಸೇವೆಗಳನ್ನು ನಿಲ್ಲಿಸುವುದು ಸರ್ವೇ ಸಾಮಾನ್ಯವಾಗುತ್ತಿದೆ. ಕುಮಾರಸ್ವಾಮಿ ರವರು ಹೇಗಾದರೂ ಮಾಡಿ ರಾಜ್ಯದ ಖಜಾನೆಯನ್ನು ತುಂಬಿ ಸಬೇಕು ಎಂದು ಕೊಂಡಿದ್ದಾರೆಯೇ ಎಂದೆನಿಸುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ರಾಜ್ಯದ ಜನರಿಗೆ ಮತ್ತೊಂದು ಶಾಕ್ ನೀಡಲು ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರ ಸಿದ್ಧವಾಗಿದೆ.

[do_widget id=et_ads-2]

ಅಷ್ಟಕ್ಕೂ ಆ ಶಾಕ್ ಏನು ಗೊತ್ತಾ ತಿಳಿಯಲು ಕೆಳಗಡೆ ಓದಿ.

ಇಷ್ಟು ದಿವಸ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ಸಂಸ್ಥೆಗಳು ರಸ್ತೆಗಳನ್ನು ನಿರ್ಮಿಸಿ ಗುತ್ತಿಗೆ ಪಡೆದುಕೊಂಡು ಆ ರಸ್ತೆಗಳಲ್ಲಿ ಓಡಾಡುವ ಜನರಿಂದ ಟೋಲ್ ಸಂಗ್ರಹವನ್ನು ಮಾಡುತ್ತಿದ್ದರು. ಇದು ಕೇವಲ ರಾಷ್ಟ್ರೀಯ ಹೆದ್ದಾರಿಗಳಿಗೆ ಮಾತ್ರ ಮೀಸಲಾಗಿತ್ತು.

[do_widget id=et_ads-3]

ಆದರೆ ರಾಜ್ಯದ ಜನರಿಗೆ ಇರುವ ತುಸು ನೆಮ್ಮದಿಯನ್ನು ಕಿತ್ತುಕೊಳ್ಳಲು ನಿರ್ಧರಿಸಿರುವ ಮೈತ್ರಿ ಸರ್ಕಾರವು ಸರಕಾರ ನಿರ್ಮಿಸಿದ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಿ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

[do_widget id=et_ads-4]

ಜನಸಾಮಾನ್ಯರಿಗೆ ಹೊರೆಯ ಮೇಲೆ ಹೊರೆಯನ್ನು ಹೊರಿಸುತ್ತಿರುವ ಸರ್ಕಾರಗಳು ಆ ಸರ್ಕಾರಗಳು ನಡೆಯುತ್ತಿರುವುದೇ ನಮ್ಮ ತೆರಿಗೆ ದುಡ್ಡಿನಿಂದ ಎಂಬುದನ್ನು ಮರೆತು ಸರ್ವಾಧಿಕಾರ ನಡೆಯುತ್ತಿರುವುದು ವಿಷಾದಕರ ಸಂಗತಿ. ಕುಮಾರಸ್ವಾಮಿ ರವರೆ ದಯವಿಟ್ಟು ಈ ನಿರ್ಧಾರವನ್ನು ತಾವು ಹಿಂತೆಗೆದುಕೊಳ್ಳಬೇಕು ಎಂದು ಕೋರಿ ಕೊಳ್ಳುತ್ತಿದ್ದೇನೆ.

[do_widget id=et_ads-5]

ಈಗಾಗಲೇ ಜನಸಾಮಾನ್ಯರು ಬದುಕುವುದು ಕಷ್ಟವಾಗುತ್ತದೆ ಇಂತಹ ಸಮಯದಲ್ಲಿ ರಾಜ್ಯ ಹೆದ್ದಾರಿ ಗಳಲ್ಲಿಯೂ ಸಹ ನಾವು ಟೂಲ್ ಗಳನ್ನು ಕಟ್ಟಬೇಕು ಎಂದುಕೊಂಡರೆ ದಿನನಿತ್ಯ ಸಂಚಾರ ಮಾಡುವ ನಾವು ನಮ್ಮ ದುಡಿಮೆಯ ಅರ್ಧಭಾಗವನ್ನು ಕೇವಲ ಟೋಲ್ ಗಳಿಗೆ ನೀಡಬೇಕಾಗುತ್ತದೆ.

[do_widget id=et_ads-6]

Post Author: Ravi Yadav