ಯುದ್ಧದ ಬೆದರಿಕೆ ಹಾಕಿದ ಪಾಕ್, 56 ಇಂಚಿನ ಎದೆಗಾರಿಕೆ ತೋರಿಸುವ ಸಂದರ್ಭವೇ?

ಇತ್ತೀಚೆಗಷ್ಟೇ ಭಾರತದ ಗಡಿಯಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಆರಂಭಗೊಂಡಿದೆ. ಕೆಲವು ಪೊಲೀಸರನ್ನು ಮತ್ತು ಯೋಧರನ್ನು ಪಾಕಿಸ್ತಾನದ ಸೇನೆಯ ಜೊತೆ ಕೂಡಿ ಕರ್ತವ್ಯದಲ್ಲಿ ಇಲ್ಲದ ವೇಳೆಯಲ್ಲಿ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಭಾರತೀಯ ಸೇನೆಯ ಜನರಲ್ ಬಿಪಿನ್ ರಾವತ್ ರವರು ಪಾಕಿಸ್ತಾನಕ್ಕೆ ಕಡಕ್ ಎಚ್ಚರಿಕೆಯನ್ನು ನೀಡಿದರು.

ಪಾಕಿಸ್ತಾನಕ್ಕೆ ಪಾಕಿಸ್ತಾನಕ್ಕೆ ತಿರುಗೇಟು ನೀಡುವ ಸಮಯ ಬಂದಿದೆ ಭಾರತೀಯ ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡಿದ್ದೇವೆ, ಇನ್ನು ಮುಂದೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕ್ ನ ಅಧ್ಯಕ್ಷರಾದ ಇಮ್ರಾನ್ ಖಾನ್ ರವರು ಭಾರತದೊಂದಿಗೆ ಇದಕ್ಕೆ ನಾವು ಸಿದ್ಧರಿದ್ದೇವೆ ಆದರೆ ಕೇವಲ ಜನರ ಹಿತಾಸಕ್ತಿಗಾಗಿ ಶಾಂತಿ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದ್ದೇವೆ. ನಮ್ಮದು ಅಣ್ವಸ್ತ್ರ ರಾಷ್ಟ್ರ ಯಾರಿಗೂ ಬೆದರುವುದಿಲ್ಲ, ಶಾಂತಿ ಪಾಲನೆ ನಮ್ಮ ದೌರ್ಬಲ್ಯ ಎಂದುಕೊಂಡರೆ ಅದು ತಪ್ಪು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ತಮ್ಮ ಆಡಳಿತಕ್ಕೂ ದುಡ್ಡು ಇಲ್ಲ ಎನ್ನುವ ಇಮ್ರಾನ್ ಖಾನ್ ರವರು ಯುದ್ಧಕ್ಕೆ ಸಿದ್ಧ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ನಗು ಬರುವಂತೆ ಮಾಡಿದೆ ಆದರೆ ಈಗ ಚೆಂಡು ಮೋದಿ ಅಂಗಳದಲ್ಲಿ ಇದು ಒಂದು ವೇಳೆ ಮೋದಿ ಅವರು ಭಾರತದಲ್ಲಿ ಕೇವಲ ಎರಡು ಗಂಟೆಗಳಲ್ಲಿ ಇತಿಹಾಸವಾಗಲಿ ಇದೆ ಎಂಬುದು ಸತ್ಯ.

ಗಡಿಯಲ್ಲಿ ಹಲಬಾರಿ ಯೋಧರು ಸಾಯುವುದಕ್ಕಿಂತ ಒಮ್ಮೆಲೆ ಶಾಂತಿ ಮಾರ್ಗವನ್ನು ಮರೆತು ಪಾಕಿಸ್ತಾನವನ್ನು ಉಗ್ರ ಮುಕ್ತ ರಾಷ್ಟ್ರವನ್ನಾಗಿ ಮಾಡಿ ಭಾರತದ ಹತೋಟಿಯಲ್ಲಿ ಇಟ್ಟುಕೊಳ್ಳುವಂತೆ ನೋಡಿಕೊಳ್ಳುವುದು ಒಳ್ಳೆಯದು ಎಂಬುದು ನಮ್ಮ ಅನಿಸಿಕೆ ಬೆಂಬಲವಿದ್ದರೆ ಶೇರ್ ಮಾಡಿ.

Comments (0)
Add Comment