ಕುರಿಗಳಿಗೂ ಗೂಗಲ್ ನಲ್ಲಿ ಕೆಲಸ ಸಿಕ್ಕಿತು ಆದರೆ ನನಗೆ ಸಿಗಲಿಲ್ಲ..

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಮೇರಿಕಾ ಮೂಲದ ಗೂಗಲ್ ಕಂಪನಿ ಟೆಕ್ನಾಲಜಿಯ ದೈತ್ಯ ಎಂದೇ ಖ್ಯಾತಿ ಪಡೆದಿದೆ. ಇಂಜಿನಿಯರಿಂಗ್ ಮುಗಿಸಿ ತಕ್ಷಣ ಪ್ರತಿಯೊಬ್ಬರಿಗೂ ಗೂಗಲ್ ಒಂದು ಕನಸಿನ ಕಂಪನಿ ಆಗಿರುತ್ತದೆ ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ.

 

ಆದರೆ ಇಲ್ಲಿ ನಾವು ಹೇಳಲು ಹೊರಟಿರುವ ಕಥೆಯನ್ನು ಕೇಳಿದರೆ ಕಂಡಿತಾ ನೀವು ಶಾಕ್ ಆಗುತ್ತೀರಾ ಒಂದಲ್ಲ ಎರಡಲ್ಲ ಗೂಗಲ್ ನಲ್ಲಿ ಬರೋಬ್ಬರಿ 200 ಕುರಿಗಳಿಗೆ ಕೆಲಸ ಸಿಕ್ಕಿದೆ.

ಗೂಗಲ್ ಕಂಪನಿಯ ಅಮೇರಿಕಾದ ಮುಖ್ಯ ಕಚೇರಿಗಳಲ್ಲಿ ಬರೋಬ್ಬರಿ 200 ಕುರಿಗಳನ್ನು ಆರಿಸಿಕೊಂಡು ಸಂಬಳ ನೀಡುತ್ತಾ ಹೊಟ್ಟೆ ತುಂಬಾ ಊಟ ನೀಡುತ್ತಿದೆ ಗೂಗಲ್ ಕಂಪನಿ. ಕಚೇರಿಯ ಮುಂದೆ ಇರುವ ಹುಲ್ಲುಗಳನ್ನು ತಿನ್ನುವುದು ಈ ಹಾಡುಗಳ ಕೆಲಸ ಹುಲ್ಲುಗಳನ್ನು ಕಟ್ ಮಾಡಿ ಅದನ್ನು ಯಾಕೆ ವೇಸ್ಟ್ ಮಾಡಬೇಕು ಎಂಬುದು ಗೂಗಲ್ ಕಂಪನಿಯ ಯೋಜನೆಯಾಗಿದೆ.

ಹಾಡುಗಳನ್ನು ಈ ಕಾರಣಕ್ಕಾಗಿಯೇ ಸಾಕುವ ಬದಲು ಅವುಗಳನ್ನು ಬಾಡಿಗೆಗೆ ತೆಗೆದುಕೊಂಡು ಹುಲ್ಲು ಇರುವ ಜಾಗಕ್ಕೆ ಬಿಡಲಾಗುತ್ತದೆ ಹಾಡುಗಳು ಕೇಳಬೇಕೆ ಸಿಕ್ಕಿದ ತಕ್ಷಣ ಕ್ಷಣಗಳಲ್ಲಿ ಅವುಗಳನ್ನು ತಿಂದು ಮುಗಿಸುತ್ತವೆ.

ಆದರೂ ನೋಡಿ ಸ್ವಾಮಿ ಕುರಿಗಳಿಗೂ ಸಹ ಕೆಲಸ ಸಿಕ್ಕಿತು ಆದರೆ ನಮಗೆ ಗೂಗಲ್ ನಲ್ಲಿ ಸಿಗಲಿಲ್ಲ.

Comments (0)
Add Comment