ಬೃಹತ್ ಆಂತರಿಕ ಸಮೀಕ್ಷೆ- ಮೋದಿ ಅಲೆ ಇದೆ ಎಂದು ಕೊಂಡಿದ್ದವರಿಗೆ ಆಶ್ಚರ್ಯ

ಹೌದು, ಬೃಹತ್ ಆಂತರಿಕ ಸಮೀಕ್ಷೆ ಬಯಲಾಗಿದೆ. ಮೋದಿ ಅಲೆ ಭಾರತದಲ್ಲಿ  ಅಬ್ಬರಿಸುತ್ತದೆ ಎಂದು ಕೊಂಡವಗಿರಿಗೆ ಶಾಕ್ ಆಗಿದೆ. ಮೋದಿ ಅಭಿಮಾನಿಗಳು ಸಂತೋಷ ಪಡುವಂತಹ ವಿಷಯವಲ್ಲ ಇದು, ಹೆಮ್ಮೆ ಪಡುವಂತಹ ವಿಷಯ.

ಭಾರತದಲ್ಲಿ ಮೋದಿ ಅಲೆ, ಕೇವಲ ಅಲೆಯಾಗಿ ಉಳಿದಿಲ್ಲ, ಬದಲಾಗಿ ಸುನಾಮಿಯಾಗಿ ಪರಿವರ್ತನೆಗೊಂಡು ವಿರೋಧ ಪಕ್ಷಗಳನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಲು ಸಿದ್ಧವಾಗಿ ಕುಳಿತಿದೆ ಎಂಬುದು ಈ ಸಮೀಕ್ಷೆಯಿಂದ ತಿಳಿದು ಬಂದಿದೆ.

ದೇಶದ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನಡೆಸಿದ ಈ ಸಮೀಕ್ಷೆಯಲ್ಲಿ, ಮೋದಿ ರವರ ಜನಪ್ರಿಯ ಯೋಜನೆಗಳು ಕೆಲಸ ಮಾಡಿವೆ. ಇದೇ ಕಾರಣದಿಂದ ಗ್ರಾಮೀಣ ಪ್ರದೇಶದ ಜನರು ಮೋದಿ ರವರಿಗೆ ಮತ ನೀಡಲಿದ್ದಾರೆ ಎಂಬುದು ತಿಳಿದು ಬಂದಿದೆ.

ಸಮೀಕ್ಷೆಯ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಕಳೆದ ಬಾರಿ 282 ಸ್ಥಾನಗಳಿಗೆ ತೃಪ್ತಿಪಟ್ಟಿದ್ದ ಬಿಜೆಪಿ ಪಕ್ಷವು ಈ ಬಾರಿ ಬರೋಬ್ಬರಿ 320 ಸ್ಥಾನಗಳನ್ನು ಬಿಜೆಪಿ ಪಕ್ಷವು ಗೆಲ್ಲಲಿದೆ. ಒಟ್ಟಾರೆ ಎನ್ ಡಿಎ ಮೈತ್ರಿಕೂಟ 360ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಆಂತರಿಕ ಸಮೀಕ್ಷೆಯ ಇಂದ ಬಹಿರಂಗಗೊಂಡಿದೆ. ಇಷ್ಟೇ ಅಲ್ಲದೆ ದೇಶದ ಶೇಕಡ 51 ರಷ್ಟು ಜನ ಬಿಜೆಪಿ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂಬುದು ತಿಳಿದು ಬಂದಿದೆ.

Post Author: Ravi Yadav