ಮೋದಿ ಎಫೆಕ್ಟ್: ಸಂಗ್ರಹವಾದ ಟ್ಯಾಕ್ಸ್ ಎಷ್ಟು ಲಕ್ಷ ಕೋಟಿ ಗೊತ್ತಾ?

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಸಹಜವಾಗಿ ತೆರಿಗೆ ವ್ಯವಸ್ಥೆ ಮೇಲೆ ಕಣ್ಣು ಬಿದ್ದಿತ್ತು.  ದೇಶದಲ್ಲಿ ಹಲವಾರು ಜನರು ತೆರಿಗೆ ಕಟ್ಟದೇ ವಂಚಿಸುತ್ತಿದ್ದರು. ಇನ್ನು ಕೆಲವರು ತೆರಿಗೆ ಪಾವತಿ ಮಾಡಲು ಸಿದ್ಧವಿದ್ದರೂ ಸರ್ಕಾರ ನಮಗೆ ಏನು ನೀಡುತ್ತಿದೆ ಎಂದು ಪ್ರಶ್ನೆ ಹಾಕಿಕೊಂಡು ತೆರಿಗೆ ಪಾವತಿ ಮಾಡುತ್ತಿರಲಿಲ್ಲ.

ಮೋದಿ ರವರ ದಿಟ್ಟ ನಿರ್ಧಾರಗಳಿಂದ ಮತ್ತು ನಾವು ತೆರಿಗೆ ರೂಪದಲ್ಲಿ ಕಟ್ಟಿದ ಹಣ ಪರರ ಪೋಲಾಗದೆ  ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು  ವಹಿಸುತ್ತದೆ ಎಂಬುದನ್ನು ಅರಿತ ಜನ ಇಷ್ಟೇ ಅಲ್ಲದೆ  ಹೊಸ ತೆರಿಗೆ ಜಾರಿ ಪದ್ಧತಿಯನ್ನು ಜಾರಿ ತಂದಿದ್ದರ ಪರಿಣಾಮ 2017 18 ನೇ ಸಾಲಿನಲ್ಲಿ  ಹಿಂದೆಂದೂ ಕೇಳರಿಯದ ಪ್ರಮಾಣದ ಆದಾಯ ತೆರಿಗೆ ಸಲ್ಲಿಕೆಯಾಗಿದೆ.

Money

ತೆರಿಗೆಯ ಪಾವತಿಯ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಕಳೆದ 2017-18ನೇ ಸಾಲಿನಲ್ಲಿ ಭಾರತದಲ್ಲಿ 6.92 ಕೋಟಿಯಷ್ಟು ಜನ ಐ ಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ.  ಇದು 2016-17 ರ ಸಾಲಿನಲ್ಲಿ ಕೇವಲ 1.31 ಕೋಟಿಯಷ್ಟಿಷ್ಟು, ಇದರ ಪರಿಣಾಮ ಮಟ್ಟಿ ಜಿ ಸ್ ಟಿ ಯಾ ಪರಿಣಾಮ ಬರೋಬ್ಬರಿ ದೆ. ಇದುವರೆಗೂ ಒಟ್ಟು 10.03 ಲಕ್ಷ ಕೋಟಿ ರೂ. ಆದಾಯ ತೆರಿಗೆಯನ್ನು ಜನರು ಪಾವತಿಸಿದ್ದಾರೆ ಎಂದು ಸಿಬಿಡಿಟಿ ಸದಸ್ಯ ಎಸ್‌. ಭಟ್ಟಸಾಲಿ ತಿಳಿಸಿ.ದರು

ಒಂದೇ ವರ್ಷದಲ್ಲಿ ಬರೋಬ್ಬರಿ 10 ಲಕ್ಷಕೋಟಿ ಹಣ ತೆರಿಗೆ ರೂಪದಲ್ಲಿ ಸಂಗ್ರಹವಾಗಿ ದಾಖಲೆಯಾಗಿದೆ.  ಮುಂಬರುವ ದಿನಗಳಲ್ಲಿ ಈ ಹಣ ಸದ್ಬಳಕೆ ಹೇಗೆ ಮಾಡುವುದು ಎಂದು ಮೋದಿ ಸರ್ಕಾರ ಚಿಂತಿಸ ಲಿದೆ, ಆದ ಕಾರಣ ಜನರು ಮತ್ತಷ್ಟು ಯೋಜನೆಗಳನ್ನು ಪಡೆಯಲು ಸಿದ್ಧರಾಗಿರಬೇಕಷ್ಟೆ.

Post Author: Ravi Yadav