ವಿರೋಧಿಗಳನ್ನು ಮಟ್ಟ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಬಿಎಸ್ ವೈ

ವಿರೋಧಿಗಳನ್ನು ಮಟ್ಟ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಬಿಎಸ್ ವೈ

0

2019 ರ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಯಲ್ಲಿರುವ ಬಿಜೆಪಿ ಪಕ್ಷವು ತನ್ನದೇ ಆದ ಆಂತರಿಕ ಜಗಳವನ್ನು ಒಳಗೊಂಡಿತ್ತು. ಆದರೆ ಪಕ್ಷದ ಚಾಣಕ್ಯ ರಾದ ಅಮಿತ್ ಶಾ ರವರು ಬಿಎಸ್ ವೈ ವಿರೋಧಿಗಳ  ಬಿಎಸ್ ವೈ ವಿರೋಧಿಗಳ ಲೋಕಸಭಾ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಿಎಸ್ವೈ ಹೆಗಲಿಗೆ   ಹೇರಿಸಿದ್ದರು.

ಆದರೆ ಬಿಎಸ್ ವೈ ರವರಿಗೆ ತನ್ನ ಮೇಲಿನ ಷಡ್ಯಂತ್ರಗಳು ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ ಎಂಬುದು ಅರಿವಾಗಿತ್ತು ಇದರ ಪರಿಣಾಮ ಚುನಾವಣೆಯ ಮೇಲೆ ಬೀಳಬಾರದು ಎಂದು ಬಿಎಸ್ ವೈ ರವರು ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ತಯಾರಿಯಲ್ಲಿ ಬಿಜೆಪಿ ಪಕ್ಷವು ಮೂರು ತಂಡಗಳಾಗಿ ರಾಜ್ಯ ಪ್ರವಾಸ ಮಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ತಮ್ಮ ತಂಡವನ್ನು ಹೊರತುಪಡಿಸಿ ಉಳಿದ ಎರಡು ತಂಡಗಳಲ್ಲಿ ತಮ್ಮ ಆಪ್ತ ರೊಬ್ಬರನ್ನು ಬಿಎಸ್ ವೈ ರವರು ತಂಡಗಳಲ್ಲಿ ಸೇರಿಸಿದ್ದಾರೆ. ಈ ಸದಸ್ಯರು  ಪ್ರತಿಯೊಂದು ಗುಂಪಿನಲ್ಲಿ ತಮ್ಮ ವಿರುದ್ಧ ನಡೆಯುವ ಚಲನವಲನಗಳನ್ನು ಬಿ ಎಸ್ ವೈ ರವರ ಮುಂದಿಡಲಿದ್ದಾರೆ.

ಇದರಿಂದ ತಮ್ಮದೇ ಪಕ್ಷದಲ್ಲಿ ಇದ್ದು ತಮ್ಮ ವಿರುದ್ಧವೇ ಕತ್ತಿ ಮಸೆಯಲಿರುವವರಿಗೆ  ತಕ್ಕಶಾಸ್ತಿ ಯನ್ನು ಮಾಡಲು ಬಿಎಸ್ವೈ ಅವರು ನಿರ್ಧರಿಸಿದ್ದಾರೆ