4 ನಿಮಿಷದ ಹಾಡಿಗೆ ತಮನ್ನಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಸ್ಯಾಂಡಲ್ ವುಡ್ ನ ಈ ವರ್ಷದ ಬಹು ನಿರೀಕ್ಷಿತ ಚಿತ್ರ ವಾದ ಕೆ ಜಿ ಎಫ್ ಚಿತ್ರದಲ್ಲಿ ಬರುವ ಹಾಡಿಗೆ ಯಶ್ ಅವರ ಜೊತೆ ತಮನ್ನಾ ಜೋಡಿಯಾಗಲಿದ್ದಾರೆ ಎಂಬುದು ತಿಳಿದಿರುವ ವಿಷಯ.ಆದರೆ ಈ ಕೇವಲ ನಾಲ್ಕು ನಿಮಿಷದ ಹಾಡಿಗೆ ತಮನ್ನಾ ಪಡೆಯುತ್ತಿರುವ ಸಂಭಾವನೆ ಏನು ಕೇಳಿದರೆ ಶಾಕ್ ಆಗುತ್ತೀರ.

ತೆಲುಗು-ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ತಮನ್ನಾ ರವರು ಮೊದಲಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದು ಕೇವಲ ನಾಲ್ಕು ನಿಮಿಷದ ಹಾಡಿಗೆ ಬರೋಬ್ಬರಿ 40 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಕೆಜಿಎಫ್ ಚಿತ್ರವು ಕರ್ನಾಟಕದ ಚಿತ್ರರಂಗದಲ್ಲಿ ಹೊಸ ಅಲೆಯೊಂದನ್ನು ಉಂಟು ಮಾಡಿರುವುದರಲ್ಲಿ ಅನುಮಾನವೇ ಇಲ್ಲ.

Post Author: Ravi Yadav