ಪ್ರಿಯಾ ವಾರಿಯರ್ ಅವರ ಮತ್ತೊಂದು ಫೋಟೋ ವೈರಲ್

ಪ್ರಿಯಾ ವಾರಿಯರ್ ಅವರು ಈಗ ಏನು ಮಾಡಿದರೂ ಸುದ್ದಿಯಾಗುತ್ತದೆ, ಕೇವಲ ಒಂದು ಕಣ್ಸನ್ನೆಯಿಂದ  ಲಕ್ಷಾಂತರ  ಅಭಿಮಾನಿಗಳ  ಮನ ಗೆದ್ದಿದ್ದ  ಈ ಚೆಲುವೆಯ ಲಕ್ ಆಗಿದೆ. ಒರು ಆದಾರ್ ಲವ್  ಚಿತ್ರದ ಟ್ರೈಲರ್  ನಿಂದ  ವಿಶ್ವದಲ್ಲೆಡೆ  ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ಪ್ರಿಯಾ ವಾರಿಯರ್ ಅವರು ತಮ್ಮ  ಮತ್ತೊಂದು ಫೋಟೋ ಮೂಲಕ ಮತ್ತೊಂದು ಫೋಟೋ ಮೂಲಕ.

ತಮ್ಮ ಇನ್ಸ್ಟಾಗ್ರಾಂ ಪ್ರೊಫೈಲ್ ನಲ್ಲಿ ನಟ ರೋಶನ್ ಅಬ್ದುಲ್ ರವರ ಜೊತೆ ಇರುವ ಫೋಟೋವನ್ನು ಅಪ್ಲೋಡ್ ಮಾಡಿರುವ ಇವರು ಹಳದಿ ಬಣ್ಣದ ಉಡುಗಿಯನ್ನು ತೊಟ್ಟು ಕಿವಿಯಲ್ಲಿ ಹಳದೀ ಬಣ್ಣದ  ಹೂವನ್ನು  ಇಟ್ಟುಕೊಂಡಿದ್ದಾರೆ.

Post Author: Ravi Yadav