ಮೋದಿ ಸರ್ಕಾರ ಮಾಡಿದ ಕೆಲಸಕ್ಕೆ ಮತ್ತೊಮ್ಮೆ ವೈರಲ್ ಆದ ರಾಹುಲ್ ಟ್ರೊಲ್

ರಾಹುಲ್ ಗಾಂಧಿ ಎಂದಾಕ್ಷಣ ಕೆಲವರಿಗೆ ಮಾತ್ರ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ನೆನಪಾಗುತ್ತದೆ,  ಆದರೆ ಹಲವು ಜನರಿಗೆ ರಾಹುಲ್ ಗಾಂಧಿ ಎಂದಾಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಟ್ರೊಲ್ ಮಾಡುವ ರೀತಿಯೇ ನೆನಪಾಗುತ್ತದೆ.

ಪ್ರತಿ ಬಾರಿಯೂ ತಮ್ಮ ವ್ಯಕ್ತಿತ್ವದಿಂದ ಟ್ರೊಲ್ ಗೆ ಗುರಿಯಾಗುವ ರಾಹುಲ್ ಗಾಂಧಿ ರವರು ಈ ಬಾರಿ ಮೋದಿ ಸರ್ಕಾರದ ನಡೆಯಿಂದ ಟ್ರೊಲ್ ಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಈಗ ಯಾವ ವಿಷಯಕ್ಕೆ ರಾಹುಲ್ ಗಾಂಧಿ ರವರು ಟ್ರೋಲ್ ಆಗಿದ್ದಾರೆ.

ಅಕ್ರಮ ವಲಸಿಗರನ್ನು ದೇಶ ಬಿಟ್ಟು ಓಡಿಸಲು ಸರ್ಕಾರ ಆದೇಶ ನೀಡಲು ಮುಂದಾಗುತ್ತಿದೆ, ಇದರಿಂದ ಸಂತಸಗೊಂಡಿರುವ ಬಿಜೆಪಿ ಬೆಂಬಲಿಗರು ಈ ವಿಷಯವನ್ನು ಇಟ್ಟುಕೊಂಡು ಮೋದಿ ರವರ ಮುಂದೆ ಬಿಜೆಪಿ ಬೆಂಬಲಿಗರು ರಾಹುಲ್ ರವರ ವಿಷಯವನ್ನು ಪ್ರಸ್ತಾಪಿಸಿ ರಾಹುಲ್ ಗಾಂಧಿ ರವರನ್ನು ಮತ್ತೊಮ್ಮೆ ಟ್ರೊಲ್ ಮಾಡಿದ್ದಾರೆ.ಅಷ್ಟಕ್ಕೂ ಏನದು ಟ್ರೊಲ್  ಕೆಳಗಡೆ ಇದೆ ಓದಿ

ಟ್ರೊಲ್: ಮೋದಿ ಸರ್ಕಾರವು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ದೇಶದಿಂದ ಓಡಿಸಲು ಆದೇಶ ನೀಡಲು ಮುಂದಾಗಿದೆ, ಆದರೆ ಇಟಲಿಯ ವಲಸಿಗರನ್ನು ಎಂದು ದೇಶ ಬಿಟ್ಟು ತೊಲಗಿ ಸುತ್ತೀರಿ ಎಂದು ಮೋದಿ ರವರನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಈ ಟ್ರೋಲ್ ಗೆ ಕಾರಣ ರಾಹುಲ್ ಗಾಂಧಿ ಮತ್ತು ಅವರ ತಾಯಿ ರವರು ಇಟಲಿಯ ಮೂಲದವರು ಎಂದು ಹೇಳಲಾಗುತ್ತದೆ. ಈ ಟ್ರೋಲ್ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಭಾರಿ ಸದ್ದು ಮಾಡಿದ್ದು ಒಂದು ವೇಳೆ ಮೋದಿ ಇದನ್ನು ನೋಡಿ ಉತ್ತರ ನೀಡಿದರೆ ಅಭಿಮಾನಿಗಳು ಖುಷ್ ಆಗುವುದರಲ್ಲಿ ಅನುಮಾನವಿಲ್ಲ.

Post Author: Ravi Yadav