ಬಾಂಗ್ಲಾದೇಶ ಹಾಗೂ ರೋಹಿಂಗ್ಯಾ ಮುಸಲ್ಮಾನರ ವಿರುದ್ದ ಜಾರ್ಖಂಡ್ ಸರಕಾರದ ದೊಡ್ಡ ಹೆಜ್ಜೆ. ಅಸ್ಸಾಂ ಗಡಿಯಲ್ಲಿ ನುಸುಳುಕೋರರಿಗಿದೆ ಇನ್ನುಮುಂದೆ ಬಗಣಿಗೂಟ.

ಝಾರ್ಖಂಡ್ ನ ಪಾಕುಡ್, ಜಾಮ್ ತಾಡ್, ಸಾಹೇಬಗಂಜ್ ಜಿಲ್ಲಯಲ್ಲಿ ಬಾಂಗ್ಲಾದೇಶ ನುಸುಳುಕೋರರ ಸಂಖ್ಯೆ ಜಾಸ್ತಿ ಇದೆ ಈ ಪ್ರದೇಶದಲ್ಲಿ ಐ ಎಸ್ ಐ ನ ಜಿಹಾದಿ ಕಾರಿಡರ್ ಮಾಡಬೇಕೆಂದು ಸಂಚು ಮಾಡುತ್ತಿದ್ದಾರೆ. ಅದಕ್ಕಾಗಿ ರಾಜ್ಯ ಸರಕಾರ ದೊಡ್ಡ ಹೆಜ್ಜೆ ಕೈಗೊಳ್ಳಲಿದೆ. ರಾಜ್ಯದಲ್ಲಿರುವ ಸ್ಪೆಷಲ್ ಬ್ರಾಂಚ್ ಎಸ್ಪಿ ಧನಂಜಯ್ ಸಿಂಗ್ ಅವರನ್ನು ಅಸ್ಸಾಂ ಕಳುಹಿಸಲಾಗಿದೆ. ಅಲ್ಲಿನ ಸರಕಾರ ಬಾಂಗ್ಲಾದೇಶ ನುಸುಳುಕೋರರ ವಿರುದ್ದ ತೆಗೆದುಕೊಂಡ ನಿರ್ಧಾರದ ಬಗ್ಗೆ ತಿಳಿಯಲು ಅಲ್ಲಗೆ ಕಳುಹಿಸಲಾಗಿದೆ. ಅಲ್ಲಿನ ಉಪಾಯವನ್ನು ಈ ರಾಜ್ಯದಲ್ಲಿ ತಂದು ಉಗ್ರರನ್ನು ಓಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ರಾಜ್ಯದಲ್ಲಿ ಬಾಂಗ್ಲಾದೇಶದ ನುಸುಳುಕೋರರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು ಅಧಿಕಾರಿಗಳನ್ನು ಹೆದರಿಸಿ ಅಲ್ಲಿನ ಜಾಗವನ್ನು ಖರೀದಿ ಮಾಡುತ್ತಿದ್ದಾರೆ. ಇದರಿಂದ ಸರಕಾರ ಈ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಸಿಟಿಜನ್ ಆಪ್ ರಿಜಿಸ್ಟರ್ ಪದ್ದತಿ ತರುವುದು ಬಹಳ ಮುಖ್ಯವಾಗಿದೆ. ಮುಖ್ಯವಾಗಿ ಬಾಂಗ್ಲಾದೇಶ ಹಾಗು ರೋಹಿಂಗ್ಯಾಗಳ ಅಕ್ರಮ ಪ್ರವೇಶ ಹೆಚ್ಚಾಗುತ್ತಿದೆ ಈ ಸಮಸ್ಯೆ ಇನ್ನು ಹೆಚ್ಚಾಗುತ್ತದೆ ಈ ಪ್ರದೇಶಗಳಲ್ಲಿ ISI ಕಾರಿಡಾರ್ ನಿರ್ಮಾಣವಾದರೆ.

ಹಿಂದೆ ಇದ್ದ ಈ ರಿಜಿಸ್ಟರ್ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮತ್ತೊಮ್ಮೆ ತರಲಿದೆ. ಇದರಿಂದ ಈ ಪ್ರದೇಶದಲ್ಲಿ ನುಸುಳುಕೋರರ ಅಟ್ಟಹಾಸಕ್ಕೆ ಹಾಗೂ ದೇಶ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ರೋಹಿಂಗ್ಯಾಗಳ ವರ್ಗಾವಣೆಗೆ ಈಗಾಗಲೇ ಮೋದಿಜಿ ಮಯನ್ಮಾರ್ ಪ್ರವಾಸ ಸಂಧರ್ಭದಲ್ಲಿ ಮಾತುಕತೆ ನಡೆಸಿದೆ. ಅದಲ್ಲದೇ ಅಸ್ಸಾಂ ಗಡಿಯಲ್ಲಿ ಲೇಸರ್ ಬೇಲಿ ನಿರ್ಮಿಸಲಿದ್ದು ನುಸುಳುಕೋರರು ಇನ್ನು ಮುಂದೆ ಭಾರತಕ್ಕೆ ಬರಲೂ ಸಾಧ್ಯವಿಲ್ಲ.

Comments (0)
Add Comment