ರಾಜಕೀಯ ಚತುರ ಪ್ರಶಾಂತ್ ಕೀಶೋರ್ ಮೋದಿಗೋಸ್ಕರ ನಡೆಸಿದ ಸಮೀಕ್ಷೆಯ ಬಗ್ಗೆ ರಾಹುಲ್ ಹಾಗೂ ವಿಪಕ್ಷಗಳು ತಿಳಿದರೆ ಪ್ರಜ್ಞೆ ತಪ್ಪುವುದು ಖಂಡಿತ.

ರಾಜಕೀಯ ಚತುರ ಪ್ರಶಾಂತ್ ಕೀಶೋರ್ ಮೋದಿಗೋಸ್ಕರ ನಡೆಸಿದ ಸಮೀಕ್ಷೆಯ ಬಗ್ಗೆ ರಾಹುಲ್ ಹಾಗೂ ವಿಪಕ್ಷಗಳು ತಿಳಿದರೆ ಪ್ರಜ್ಞೆ ತಪ್ಪುವುದು ಖಂಡಿತ.

0

ನರೇಂದ್ರ ಮೋದಿಯವರ ಆಡಳಿತಾವದಿ ಮುಂದಜನ ವರ್ಷ ಪೂರ್ಣಗೊಳ್ಳಲಿದೆ. ಮೋದಿ ಮತ್ತೊಮ್ಮೆ ಜನಾದೇಶ ಪಡೆಯಲು ಜನರ ನಡುವೆ ಮತ ಕೇಳಲು ಹೋಗಬೇಕಿದೆ. ತಮ್ಮ ಸರಕಾರ ಐದು ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆಯ ಆಧಾರದ ಮೇಲೆ ಜನತೆಯ ಬಳಿ ವೋಟ್ ಕೇಳಬೇಕಾಗಿದೆ. ಕಳೆದ ಬಾರಿ ಬಿಜೆಪಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜಕೀಯ ನಿಪುಣ ಪ್ರಶಾಂತ್ ಕಿಶೋರ್ ಪಕ್ಷದಿಂದ ದೂರವಾದ ನಂತರ ಮತ್ತೊಮ್ಮೆ ಪಕ್ಷಕ್ಕೆ ಮರಳಿದ್ದಾರೆ.

ಇದರ ಉದ್ದೇಶದಿಂದ ಪ್ರಶಾಂತ ಕಿಶೋರ್ ತಮ್ಮ ವೆಬ್ಸೈಟ್ ಅಲ್ಲಿ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಒಂದು ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಯ ತೀರ್ಪು ಕಾಂಗ್ರೆಸ್ ಅನ್ನು ನಿಜಕ್ಕೂ ಶಾಕ್ ನೀಡುವಂತದ್ದಾಗಿದೆ.

ನಾಲ್ಕು ವರ್ಷಗಳ ನಂತರವೂ ಮೋದಿಯೆ ಜನಪ್ರಿಯ ನಾಯಕ ಹಾಗೂ ಮುಂದೆಯೂ ನರೇಂದ್ರ ಮೋದಿಯವರನ್ನೇ ಪ್ರಧಾನಮಂತ್ರಿ ಆಗಬೇಕೆಂದುಕೊಂಡಿದ್ದಾರೆ. ಇಲ್ಲಿವರೆಗಿನ ಸಮೀಕ್ಷೆ ಪ್ರಕಾರ ಮೋದಿಜಿ 36.2% ಜನ ವೋಟ್ ನೀಡಿದ್ದಾರೆ, ರಾಹುಲ್ ಗಾಂಧಿಗೆ ೨೧.೪% ಹಾಗೂ ಮೂರನೇ ಸ್ಥಾನದಲ್ಲಿ ಅರವಿಂದ ಕೇಜ್ರೀವಾಲ್ ಇದ್ದಾರೆ. ಮಮತಾ ಬ್ಯಾನರ್ಜಿ ಹಾಗೂ ನಿತೀಶ್ ಕುಮಾರ್ ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

ಈ ಸಮೀಕ್ಷೆಯಲ್ಲಿ ತಮ್ಮ ಪ್ರಿಯ ನಾಯಕರಿಗೆ ವೋಟ್ ನೀಡುವ ಮೊದಲು ಹದಿನೆಂಟು ಸಮಸ್ಯೆಗಳನ್ನು ನೀಡಲಾಗುತ್ತದೆ. ವೋಟ್ ಮಾಡುವವರು ಹತ್ತು ಸಮಸ್ಯೆಗಳನ್ನು ಆರಿಸಬೇಕು ಹೆಚ್ಚಿನ ಜನರು ವಿದ್ಯಾರ್ಥಿಗಳ ಸಮಸ್ಯೆಯನ್ನು ಆಯ್ಕೆ ಮಾಡಿದ್ದಾರೆ. ಈ ಸಮೀಕ್ಷೆ ಅಗಸ್ಟ್ ೧೪ರ ವರೆಗೆ ನಡೆಯಲಿದೆ. ಅಗಸ್ಟ್ ೧೫ ರಂದು ಇದರ ಫಲಿತಾಂಶ ಹೊರಗೆ ಬೀಳಲಿದೆ.