2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಮೋದಿ: ಸೃಷ್ಟಿಸಿದ್ದು ಎಷ್ಟು ಗೊತ್ತಾ?

2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಮೋದಿ: ಸೃಷ್ಟಿಸಿದ್ದು ಎಷ್ಟು ಗೊತ್ತಾ?

0

2014 ಲೋಕಸಭಾ ಚುನಾವಣೆಯ ಮುಂಚೆ ಮೋದಿ ರವರು ಭಾರತದಲ್ಲಿನ ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿ ನೀಡುವುದಾಗಿ ಭರವಸೆ ನೀಡಿದ್ದರು, ಮೋದಿ ರವರ ಪ್ರಣಾಳಿಕೆಯಲ್ಲಿ ಇದೊಂದು ಬೃಹತ್ ಭರವಸೆಯಾಗಿತ್ತು.

ಆದರೆ ಭರವಸೆ ನೀಡಿದ ಉದ್ಯೋಗಗಳು ಸೃಷ್ಟಿಯಾಗಿಲ್ಲ ಎಂದು ವಿರೋಧ ಪಕ್ಷಗಳು ಎಂದು ಬೊಬ್ಬೆ ಹೊಡೆಯುತ್ತಿದ್ದವು. ಎತ್ತ ನೋಡಿದರೂ 15ಲಕ್ಷ ವೆಲ್ಲಿ ಅಥವಾ ಉದ್ಯೋಗ ಸೃಷ್ಟಿಯಾಗಿದೆ ಎಂಬ ಟೀಕೆಗಳ ಬಾಣ ಗಳನ್ನು ಮೋದಿ ಸರ್ಕಾರದ ಮೇಲೆ ವಿರೋಧ ಪಕ್ಷಗಳು ಬಿಡುತ್ತಿದ್ದವು. ಆದರೆ ಈಗ ಬೃಹತ್ ವರದಿಯೊಂದು ಹೊರಬಿದ್ದಿದ್ದು ಎಲ್ಲರೂ ತೆಪ್ಪ ವಾಗುವಂತೆ ಮಾಡುತ್ತಿದೆ ಈ ವರದಿ.

ಕಳೆದ ಕೆಲವು ಸಮೀಕ್ಷೆಗಳಲ್ಲಿ 2017 ರಲ್ಲಿ ಕೇವಲ 75 ಲಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ,ಕೆಲವು ಖಾಸಗಿ ಸಮೀಕ್ಷೆ ಗಳೆಲ್ಲವೂ ತಲೆಕೆಳಗಾಗುವಂತೆ ಪ್ರತಿಯೊಂದು ಖಾಸಗಿ ಸಮೀಕ್ಷೆಗಳ ರೂಪಗಳನ್ನು ಈ ವರದಿ ಪ್ರಶ್ನಿಸಿದೆ. ಈ ವರದಿಯು ಮೈನಾರಿಟಿ ಇಕಾನಮಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮೊದಲಾದವುಗಳ ತಯಾರಿಸಿದ ಸಮೀಕ್ಷೆಗಳ ವರದಿಯ ಪ್ರಕಾರ 17 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂಬ ಮಾತನ್ನು ತಳ್ಳಿ ಹಾಕಿದೆ.

ಅಷ್ಟಕ್ಕೂ ಈ ವರದಿ ಯಾವುದು ಮತ್ತು ಮೋದಿ ರವರು ನೀಡಿದ ಭರವಸೆಯನ್ನು ಈಡೇರಿಸಿದ್ದಾರೆಯೇ?

ಮೋದಿ ರವರು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎನ್ನುತ್ತಿದ್ದವರಿಗೆ ಶಾಕ್ ಆಗಿದೆ, ಯಾಕೆಂದರೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ 2014 ರಿಂದ 2017 ರವರೆಗೆ ಅಂದರೆ ಕೇವಲ ಮೂರು ವರ್ಷದಲ್ಲಿ ನರೇಂದ್ರ ಮೋದಿ ರವರು ಐದು ವರ್ಷಗಳಲ್ಲಿ ಈಡೇರಿಸು ತ್ತೇನೆ ಎಂದು ಭರವಸೆ ಕೊಟ್ಟಿದ್ದ ಎರಡು ಕೋಟಿಗಿಂತ 20 ಲಕ್ಷ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಯಾಗಿ ಸಿದ್ದು ಬರೋಬ್ಬರಿ 2.2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಈ ಸಮಿತಿಯು ವರದಿಯನ್ನು ನೀಡಿದೆ.


2017 ರಲ್ಲಿ ಎಷ್ಟು ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ ಮತ್ತು ಪ್ರತಿ ವರ್ಷ ಎಷ್ಟು ಉದ್ಯೋಗಗಳಿಗೆ ಬೇಡಿಕೆ ಇದೆ ಎಂಬುದನ್ನು ತಿಳಿಯುವುದಕ್ಕಾಗಿ ಭಾರತದ ಆರ್ಥಿಕ ಸಲಹಾ ಸಮಿತಿಯ ಸದಸ್ಯ ಸುರ್ಜಿತ್ ಭಲ್ಲಾ ಈ ವರದಿಯನ್ನು ತಯಾರಿಸಿದ್ದಾರೆ.

ಕೇಂದ್ರ ಸರ್ಕಾರದ ಮುದ್ರಾ ಯೋಜನೆ ರಸ್ತೆ ಮೊದಲಾದ ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ಯೋಜನೆಗಳು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಕೇವಲ ಒಂದು ನಿರ್ಮಾಣವಲಯದಲ್ಲಿ 2017 18 ರಲ್ಲಿ 30 ಲಕ್ಷಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.2017ರಲ್ಲಿ ಬರೋಬ್ಬರಿ 1.3 ಕೋಟಿಯಷ್ಟು ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ, ಕೆಲವು ಖಾಸಗಿ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿದ್ದಾರೆ ಸುರ್ಜಿತ್ ಭಲ್ಲಾ.

ನೋಡಿದಿರಲ್ಲ ಮೋದಿ ರವರು ತಾವು ಕೊಟ್ಟ ಭರವಸೆಯನ್ನು ಸಮಯಕ್ಕೆ ಮುಂಚೆಯೇ ಮತ್ತು ಭರವಸೆ ನೀಡಿದ ಕ್ಕಿಂತ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಮೋದಿ ಅವರನ್ನು ಜನರು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಎಂಬುದನ್ನು ಕಾದುನೋಡಬೇಕಿದೆ. ಆದರೆ ಈ ವಿಷಯವನ್ನು ಯಾವುದೇ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿಲ್ಲ ಕಾರಣವೇನೆಂಬುದು ನಮಗೂ ತಿಳಿಯುತ್ತಿಲ್ಲ, ಕೇವಲ ಪ್ರಜಾವಾಣಿ ಒಂದರಲ್ಲಿ ಮಾತ್ರ ಇದರ ಬಗ್ಗೆ ಲೇಖನವನ್ನು ಹಾಕಿದ್ದಾರೆ, ಬೇರೆ ಮೀಡಿಯಾ ಚಾನೆಲ್ ಗಳಿಗೆ ವಿಷಯ ಕಾಣುತ್ತಿಲ್ಲವೇ?