ಹೀಗೆ ನಡೆಯದಿದ್ದರೆ ಭಾರತದ ಅಭಿವೃದ್ಧಿ ಅಂತ್ಯ ಖಂಡಿತ

ಹೀಗೆ ನಡೆಯದಿದ್ದರೆ ಭಾರತದ ಅಭಿವೃದ್ಧಿ ಅಂತ್ಯ ಖಂಡಿತ

0

ಹೌದು ಹೀಗೆ ನಡೆಯದಿದ್ದರೆ ಭಾರತದ ಅಂತ್ಯ ಖಂಡಿತ, ಇದನ್ನು ನಾವು ಹೇಳುತ್ತಿಲ್ಲ ಬದಲಾಗಿ ಅಮೇರಿಕಾದ ಉದ್ಯಮಿಯಾದ ಜಾನ್ ಚೇಂಬರ್ ಇಡೀ ಭಾರತಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಅಷ್ಟಕ್ಕೂ ಹೇಗೆ ನಡೆಯಬೇಕು ಅದರ ಮೂಲವೇನು, ಎಂಬುದನ್ನು ತಿಳಿಯಲು ಸಂಪೂರ್ಣ ಓದಿ.


ಕೆಲವು ದಿನಗಳ ಹಿಂದಷ್ಟೇ ಅಮೇರಿಕಾದ ಅಧ್ಯಕ್ಷರಾದ ಟ್ರಂಪ್ ರವರು ಮೋದಿ ಅವರನ್ನು ಭಾರತದ ಪ್ರಧಾನಿ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಈಗ ಮೋದಿ ರವರ ಬಗ್ಗೆ ಅಮೇರಿಕಾದ ಖ್ಯಾತ ಉದ್ಯಮಿಯೊಬ್ಬರು ಮಾತನಾಡಿದ್ದಾರೆ.

ಮೋದಿ ರವರ ಬಗ್ಗೆ ಮಾತನಾಡಿರುವ ಉದ್ಯಮಿ ಮೋದಿಯವರು ಧೈರ್ಯಶಾಲಿ ತಮ್ಮ ದೇಶದ ಭವಿಷ್ಯದ ಬಗ್ಗೆ ಸದಾ ಯೋಚಿಸುತ್ತಲೇ ಇರುತ್ತಾರೆ. ಅವರನ್ನು ಪಡೆದ ಭಾರತೀಯರೇ ಧನ್ಯರು. ಭಾರತದ ಅತ್ಯಂತ ಪ್ರಭಾವಶಾಲಿ ಮತ್ತು ಸಮಗ್ರ ಬೆಳವಣಿಗೆಯನ್ನು ಮಾಡಿರುವ ಮೋದಿ ರವರು ಮತ್ತೊಮ್ಮೆ 2019 ರಲ್ಲಿ ಆಯ್ಕೆ ಆಗದೇ ಹೋದರೆ ಭಾರತದ ಅಭಿವೃದ್ಧಿಯ ಪಥ ಅಂತ್ಯವಾಗಲಿದೆ.

ಬೃಹತ್ ದೇಶವಾದ ಭಾರತವನ್ನು ಸರಿದಾರಿಗೆ ಮೋದಿ ರವರು ಕೊಂಡೊಯ್ಯುತ್ತಿದ್ದಾರೆ ಮೋದಿ ಒಬ್ಬರಿಗೆ ಆ ಶಕ್ತಿ ಇದೆ, ಆದರೆ ಮೋದಿ ರವರಿಗೆ ಕೇವಲ ಐದು ವರ್ಷ ಸಾಕಾಗುವುದಿಲ್ಲ ಕನಿಷ್ಠ ಇನ್ನೂ ಹತ್ತು ವರ್ಷವಾದರೂ ಮೋದಿ ರವರಿಗೆ ಅವಕಾಶ ನೀಡಲೇ ಬೇಕು ಎಂದು ಭಾರತೀಯ ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.ಮೋದಿ ಅವರು ಅಂದುಕೊಂಡಿದ್ದನ್ನು ಪೂರೈಸುತ್ತಾರೆ ಆದರೆ ಜನ ಅದಕ್ಕೆ ಅವಕಾಶ ನೀಡಬೇಕು ನೀಡದೆ ಇದ್ದಲ್ಲಿ ಅದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಸಿಸ್ಕೋ ಸಿಸ್ಟಮ್ಸ್‌ನ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಜಾನ್‌ ಚೇಂಬರ್ಸ್‌ ಹೇಳಿದ್ದಾರೆ.

ನರೇಂದ್ರ ಮೋದಿ ರವರು ಪ್ರಧಾನಿಯಾದ ಮೇಲೆ ವಿಶ್ವದ ಅಧ್ಯಕ್ಷರೆಲ್ಲರೂ ಮೋದಿ ರವರ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಇಲ್ಲಿ ನಿರ್ಧಾರ ಗೆದುಕೊಳ್ಳುವುದು ಜನಸಾಮಾನ್ಯರು, ಜನಸಾಮಾನ್ಯರ ತಲೆಯಲ್ಲಿ ಏನು ಓಡುತ್ತಿದೆ ಎಂದು ತಿಳಿಯಲು 2019 ರ ಲೋಕಸಭಾ ಚುನಾವಣೆವರೆಗೂ ಕಾಯಲೇಬೇಕು.