ಮೋದಿ ರವರಿಗೂ ಮನಮೋಹನ್ ರವರಿಗೂ ವ್ಯತಾಸ ತಿಳಿಸಿದ ಶತ್ರು ರಾಷ್ಟ್ರ

ಮೋದಿ ರವರಿಗೂ ಮನಮೋಹನ್ ರವರಿಗೂ ವ್ಯತಾಸ ತಿಳಿಸಿದ ಶತ್ರು ರಾಷ್ಟ್ರ

0

ನೀವು ಕೇಳುತ್ತಿವುದು ನಿಜ, ಪ್ರತಿಯೊಬ್ಬ ಭಾರತೀಯನೂ ಓದಬೇಕಾದ ವಿಷಯವಿದು, ಈ ಲೇಖನ ಓದಿದ ನಂತರ ಪ್ರತಿಯೊಬ್ಬರಿಗೂ ಯಾರು ದೇಶಕ್ಕೆ ಹಿತ ಎಂಬುದು ತಿಳಿಯುತ್ತದೆ.ಸದಾ ಒಂದಲ್ಲ ಒಂದು ವಿಷ್ಯದಲ್ಲಿ ಕ್ಯಾತೆ ತೆಗೆದು , ತನ್ನ ಮಾನ ತಾನೇ ಹರಾಜು ಹಾಕಿಕೊಳ್ಳುವ ಪಾಕಿಸ್ತಾನ ಮಾಜಿ ಅಧ್ಯಕ್ಷರು ಈಗ ನಮ್ಮ ದೇಶದ ಪ್ರಧಾನಿಗಳ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ನಾನು ಒಬ್ಬ ಹೆಮ್ಮಯಭಾರತ ಮಾತೆಯ ಪುತ್ರನಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ್ದೇನೆ ದಯವಿಟ್ಟು ಸಂಪೂರ್ಣ ಓದಿ.

ಆದರೆ ಇಲ್ಲಿ ಒಬ್ಬ ಪ್ರಧಾನಿಯಾ ಬಗ್ಗೆ ದೂಷಿಸಿ ಮತ್ತೊಬ್ಬರ ಬಗ್ಗೆ ಹೊಗಳಿರುವುದು ಎಲ್ಲ ಕಣ್ಣು ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಏನು ಹೇಳಿದ್ದಾರೆ ಸಂಪೂರ್ಣ ಓದಿ.

ಅಷ್ಟಕ್ಕೂ ಅವರ ಮಾತುಗಳೇನು?

ಮನ ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಚೆನ್ನಾಗಿತ್ತು, ಆದರೆ ಮೋದಿ ಬಂದಮೇಲೆ ಚಿತ್ರಣವೇ ಬದಲಾಗಿದೆ. ಭಾರತ ಶಾಂತಿ ಬಯಸುವಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.   ನಾನು ಅಧ್ಯಕ್ಷನಾಗಿದ್ದಾಗ ಭಾರತ ಶಾಂತಿ ಧರ್ಮವನ್ನು ಪಠಿಸುತ್ತಿತ್ತು ಆದ್ದರಿಂದ ಯಾವುದೇ ಅಹಿತಕಾರಗಳ ಘಟನೆಗಳೇ ನಡೆದಿಲ್ಲ ಎಂದಿದ್ದಾರೆ.


ಚಿಯಾಚಿನ್‌ ಮತ್ತು ಕಾಶ್ಮೀರ ವಿವಾದ ಸಂಬಂಧ ನಾಲ್ಕು ಅಂಶಗಳ ಶಾಂತಿ ಸೂತ್ರವನ್ನು ನಾನು ಸಿದ್ಧಪಡಿಸಿದ್ದೇನೆ ಎಂದಿರುವ ಮುಷರಫ್‌, ಎರಡು ಕಡೆಗಳಿಂದಲೂ ಶಾಂತಿ ಬಯಸಿದ್ದರಿಂದ ಕಾರ್ಯತಂತ್ರ ರೂಪಿಸಿದ್ದೆ. ಆದರೆ, ಮುಂದಿನ ದಿನಗಳಲ್ಲಿ ಇದು ನಡೆಯುವ ಸಾಧ್ಯತೆ ಇಲ್ಲ. ಭಾರತದಲ್ಲಿ ಮೋದಿ ಅಧಿಕಾರವನ್ನು ಹೇರಲು ಬಯಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಭಾರತದ ಮತ್ತು ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರ ವಿಚಾರದಲ್ಲಿ ಪಕ್ಷಪಾತ ನಡೆಯುತ್ತಿದೆ. ಭಾರತದ ಅಣ್ವಸ್ತ್ರ ಬಗ್ಗೆ ಯಾರು ಪ್ರಶ್ನಿಸುವುದಿಲ್ಲ ಎಂದು ಮುಷರಫ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ವಾಮಿ ಇದಕ್ಕೆ ಉತ್ತರಿಸಿ?

1.ನಿಮ್ಮ ಕಾಲದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲವೇ? ಯುದ್ದ ಎಂದು ಹೇಳಲು ಸಾಧ್ಯವಿಲ್ಲ ಆದರೆ ಯುದ್ಧ ನಡೆದಾಗ ಎಷ್ಟು ದಾಳಿ ನಡೆಯುತ್ತದೆಯೋ ಅದಕ್ಕಿಂತ ಹೆಚ್ಚಿನ ಅಪ್ರಚೋದಿತ ದಾಳಿ ನಿಮ್ಮಿಂದ ನಡೆದಿದೆ. ಇದು ಶಾಂತಿಯೇ?

2.ಮೋದಿ ಶಾಂತಿ ಬಯಸುತ್ತಿಲ್ಲವೇ? ಅವರು ಭಯಸುವುದು ಶಾಂತಿಯೇ ಆದರೆ ದಾಳಿಗೆ ತಕ್ಕ ಉತ್ತರ ನೀಡಲು ಸೈನಿಕರಿಗೆ ಆದೇಶ ನೀಡಿದ್ದರಷ್ಟೇ ಕೇವಲ ಆದೇಶ ಉತ್ತರ ನೀಡಲು ಅಷ್ಟೇ, ಅದೇ ಅವರು ಶಾಂತಿ ಬಯಸದೆ ಒಂದು ಆದೇಶ ನೀಡಿದರೆ ನಿಮ್ಮ ಪಾಕಿಸ್ತಾನ ಕೆಲವೇ ನಿಮಿಷಗಳಲ್ಲಿ ಮಾಯವಾಗುತ್ತದೆ. ಅದು ನೆನೆಪಿರಲಿ

3. ನೀವು ಹೇಳಿದ್ದು ಸತ್ಯ, ಈಗ ಕಾಲ ಬದಲಾಗಿದೆ ಮೋದಿ ರವರು ಅಧಿಕಾರ ಮಾಡುತ್ತಿದ್ದರೆ ಆದರೆ ನೆನಪಿರಲಿ ಅವರು ನಮ್ಮ ಪ್ರಧಾನ ಸೇವಕ, ಅವರು ನಮ್ಮ ಮೇಲೆ ದಾಳಿ ನಡೆದಿಸರೇ ಸುಮ್ಮನೆ  ಕೂರುವ ವ್ಯಕ್ತಿಯಲ್ಲ. ನೀವು ದಾಳಿ ನಿಲ್ಲಿಸಿ ಶಾಂತಿ ಕಾಪಾಡಿಕೊಳ್ಳಿ. ಹೀಗೆ ನಡೆಯುತ್ತಿದ್ದರೆ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದರೂ ನಾವು ಮೋದಿರವರಿಗೆ ಬೆಂಬಲ ನೀಡುತ್ತೇವೆ. ನಿಮ್ಮ ಅಭಿಪ್ರಾಯಕ್ಕೆ ನಾವು ಕಾದು ಕುಳಿತಿಲ್ಲ.

ಜೈ ಹಿಂದ್, ಶೇರ್ ಮಾಡಿ ಅಭಿಮಾನಿಗಳೇ ಇದು ಮೋದಿ ರವರ ದೇಶ, ಪ್ರತಿಯೊಬ್ಬ ಭಾರತೀಯನೂ ನೋಡಿ ಮತ ನೀಡಬೇಕು ಎನ್ನುವುದಕ್ಕೆ ಇದೇ ಒಳ್ಳೆಯ ಉದಾಹರಣೆ.ದಯವಿಟ್ಟು ಜನರೇ ಈಗಲಾದರೂ ಎಚ್ಚೆತ್ತುಕೊಳ್ಳಿ ದೇಶವನ್ನು ಆಕಾಶದಷ್ಟೇರಕ್ಕೆ ಕೊಂಡೊಯುವವರಿಗೆ ಮತ ನೀಡಿ.