ನಟಿ ಶಾನ್ವಿ ಶ್ರೀವಾಸ್ತವ್ ದ ವಿಲನ್ ಟೀಸರ್ ನೋಡಿ ಏನಂದರು ಗೊತ್ತಾ?

ನಟಿ ಶಾನ್ವಿ ಶ್ರೀವಾಸ್ತವ್ ದ ವಿಲನ್ ಟೀಸರ್ ನೋಡಿ ಏನಂದರು ಗೊತ್ತಾ?

0

ಕೆಲವು ದಿನಗಳ ಹಿಂದಷ್ಟೇ ಪ್ರೇಮ್ ನಿರ್ದೇಶನದ ದ ವಿಲನ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಕೇವಲ ಒಂದು ಇರುವೆಯ ಜೊತೆ ಕಿಚ್ಚನ ಅಭಿನಯಕ್ಕೆ ಇಡೀ ಚಿತ್ರರಂಗವೇ ಶಾಕ್ ಆಗಿದೆ. ಅಭಿನಯ ಚಕ್ರವರ್ತಿ ಎಂಬ ಬಿರುದಿಗೆ ತಕ್ಕನಾಗಿ ಕಿಚ್ಚ ಸುದೀಪ್ ರವರು ನಟನೆ ಮಾಡಿದ್ದಾರೆ.
ಈ ನಡುವೆ ನಟಿ ಶಾನ್ವಿ ಶ್ರೀವಾಸ್ತವ ರವರು ದಿ ವಿಲ್ಲನ್ ಟೀಸರ್ ನೋಡಿ ತಮ್ಮ ಅನುಭವವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ನಟಿ ಶಾನ್ವಿ ಶ್ರೀವಾಸ್ತವ ರವರು ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಶಿವಣ್ಣ ರವರನ್ನು ವಿಲನ್ ಪಾತ್ರದಲ್ಲಿ ನೋಡಲು ಬಯಸುವವರು ನೋಡಲು ಬಯಸುವವಳು ನಾನೊಬ್ಬಳೇನ? ದಿ ವಿಲನ್ ಚಿತ್ರದಲ್ಲಿ ಒಬ್ಬರದ್ದು ಕಂಪ್ಲೀಟ್ ನೆಗೆಟಿವ್ ಮತ್ತೊಬ್ಬರದ್ದು ಪಾಸಿಟಿವ್ ನೆಗೆಟಿವ್. ಆದ್ದರಿಂದ ಈ ಸಿನಿಮಾವನ್ನು ನಾನು ನೋಡಲು ಪರ್ಫೆಕ್ಟ್ ಎಂದು ಅನಿಸುತ್ತದೆ. ಇದರಲ್ಲಿ ಯಾರಿಗೂ ಕೂಡ ಬೇಸರ ಮಾಡುವ ಉದ್ದೇಶವಿಲ್ಲ ಟೀಸರ್ ಗಳು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ.