ಬೃಹತ್ ಯೋಜನೆ ಉದ್ಘಾಟಿಸಿ ಹೆಮ್ಮೆ ಎಂದ ಮೋದಿ

ಬೃಹತ್ ಯೋಜನೆ ಉದ್ಘಾಟಿಸಿ ಹೆಮ್ಮೆ ಎಂದ ಮೋದಿ

0

ಹೌದು ಇಷ್ಟು ದಿನ ಎಲ್ಲರೂ ನಮ್ಮ ಮೋದಿ ನಮ್ಮ ಹೆಮ್ಮೆ ಎಂಬುದನ್ನು ಕೇಳಿದ್ದೇವೆ, ಆದರೆ ಮೋದಿ ರವರು ಇಂದು ಯೋಜನೆ ಉದ್ಘಾಟನೆ ಮಾಡಿ ಯೋಜನೆಯನ್ನು ಈ ಪೂರ್ಣಗೊಳಿಸಿದಕ್ಕಾಗಿ ಮತ್ತು ಯೋಜನೆಯನ್ನು ಉದ್ಘಾಟಿಸಿದಕ್ಕಾಗಿ ನಾನು ಹೆಮ್ಮೆಪಡುತ್ತೇನೆ ಎಂಬ ಮಾತು ಹೇಳಿದ್ದಾರೆ.ಅಷ್ಟಕ್ಕೂ ಯಾವುದು ಆ ಯೋಜನೆ  ಮತ್ತು ಅದರ ವಿಶೇಷತೆಗಳೇನು ಎಂಬುದನ್ನು ತಿಳಿಯಲು ಸಂಪೂರ್ಣ ಓದಿ.

 

ಮಧ್ಯಪ್ರದೇಶದಲ್ಲಿ ಚುನಾವಣ ಕಾವು ಏರತೊಡಗಿದೆ, ಇತ್ತ ಕಡೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಪರದಾಡುತ್ತಿದ್ದಾರೆ ವಿಜಯದ ಗೂಳಿಯಂತೆ ಮುನ್ನುಗುತ್ತಿರುವ ಬಿಜೆಪಿ ಪಡೆ ವಿಜಯದ ಗೂಳಿಯಂತೆ ಮುನ್ನುಗುತ್ತಿರುವ ಬಿಜೆಪಿ ಪಡೆ ಕೇಸರಿ ಬಾವುಟ ಹಾರಿಸಲು ಪಣತೊಟ್ಟಿದೆ. ಚುನಾವಣಾ ಪ್ರಚಾರಕ್ಕಾಗಿ ಮಧ್ಯಪ್ರದೇಶ್ ಕ್ಕೆ ಆಗಮಿಸಿದ ಮೋದಿ ಎಂದಿನಂತೆ ತಮ್ಮ ಸಾಧನೆಯ ಉದ್ದೇಶಗಳ ಬಗ್ಗೆ ನೆರೆದಿದ್ದ ಜನರಿಗೆ ವಿವರಿಸಿದರು.

ಅಷ್ಟಕ್ಕೂ ಆ ಯೋಜನೆ ಯಾವುದು? ಮತ್ತು ಯೋಜನೆಯ ವಿಶೇಷತೆಗಳು ಏನು?

ಬಹಳ ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಜನರಿಗೆ ಒಂದು ಕನಸಾಗಿ ಉಳಿದಿತ್ತು, ಯೋಜನೆ ಪೂರ್ಣಗೊಂಡಲ್ಲಿ ಬರೋಬ್ಬರಿ 747 ಹಳ್ಳಿಗಳು ಬರ ಮುಕ್ತವಾಗಲಿವೆ. ಮೋದಿ ಸರ್ಕಾರ ಯೋಜನೆಯನ್ನು ಕೈಗೆತ್ತಿಕೊಂಡು ಕೇವಲ ಕೆಲವೇ ವರ್ಷಗಳಲ್ಲಿ ಪೂರ್ಣಗೊಳಿಸಿ ಇಂದು ಲೋಕಾರ್ಪಣೆ ಮಾಡಿದರು. ಬರೋಬ್ಬರಿ 4000  ಕೋಟಿಯ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ ರವರು ಯೋಜನೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಮತ್ತು ಮತ್ತು ಉದ್ಘಾಟಿಸಿದಕ್ಕಾಗಿ ಹೆಮ್ಮೆಯ ಮನೋಭಾವನೆ ಉಂಟಾಗುತ್ತಿದೆ ಎಂದರು.

ಈ ಯೋಜನೆಯಿಂದ ಮಧ್ಯ ಪ್ರದೇಶದಲ್ಲಿ ಸುಮಾರು 747 ಹಳ್ಳಿಗಳು ಬರ ಮುಕ್ತವಾಗಲಿವೆ ಎಂಬುದು ಗಮನಿಸಬೇಕಾದ ಅಂಶ. ದೇಶದಲ್ಲಿಯೇ ಅತಿ ದೊಡ್ಡ ನೀರಾವರಿ ಮತ್ತು ಕಾಲುವೆಗಳ ಯೋಜನೆ ಇದಾಗಲಿದೆ.