ಸರ್ಕಾರ ಬೀಳಿಸುವುದರ ಹಿಂದೆ ಇದೆ ಮಾಸ್ಟರ್ ಪ್ಲಾನ್ !!

ಸರ್ಕಾರ ಬೀಳಿಸುವುದರ ಹಿಂದೆ ಇದೆ ಮಾಸ್ಟರ್ ಪ್ಲಾನ್ !!

0

ಹೌದು ಇಂತದೊಂದು ನಿರ್ಧಾರ ತೆಗೆದುಕೊಳ್ಳಲು ಕೇವಲ ಮೋದಿ ಅಮಿತ್ ಷಾ ಮತ್ತು ಟೀಂ ನಿಂದ ಮಾತ್ರ ಸಾಧ್ಯ. ಬಿಜೆಪಿ ಪಕ್ಷವು ಅಧಿಕಾರಕ್ಕಿಂತ ದೇಶ ಮೊದಲು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅಷ್ಟಕ್ಕೂ ನಾವು ಹೀಗೆ ಯಾಕೆ ಹೇಳುತ್ತಿದ್ದೇವೆ ಎಂದು ಯೋಚಿಸುತ್ತಿದ್ದೀರಾ ? ಕೆಳಗಡೆ ಸಂಪೂರ್ಣ ಓದಿ

ವಿಷಯದ ಮೂಲ.

ಬಿಜೆಪಿ ಪಕ್ಷವು ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿಯನ್ನು ಕೊನೆಗಾಣಿಸಿ ಅಧಿಕಾರದಿಂದ pdb ಪಕ್ಷವನ್ನು ಕೆಳಗಡೆ ಗಳಿಸಿತ್ತು. ಇದನ್ನು ಎಲ್ಲರೂ ಆಶ್ಚರ್ಯದಿಂದ ಕಂಡರು ಅಧಿಕಾರದಿಂದ ಕೆಳಗಡೆ ಬರುವುದು ಯಾಕೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದರೆ ಈ ನಿರ್ಧಾರದ ಹಿಂದೆ ಮೋದಿ ಅಮಿತ್ ಶಾ ಮತ್ತು ಟೀಂ ನಿಂದ ಒಂದು ಮಾಸ್ಟರ್ ಪ್ಲಾನ್ ರಚಿಸಲಾಗಿದೆ.ಅದುವೇ ದೇಶವನ್ನು ಕಾಪಾಡುವ ಸೈನಿಕನನ್ನು  ಕಾಪಾಡಬೇಕಾಗಿತ್ತು.  ಸೈನಿಕನನ್ನು ಕಾಪಾಡುವುದೇ? ಸೈನಿಕನನ್ನು ಕಾಪಾಡುವುದೇ ದಯವಿಟ್ಟು ಸಂಪೂರ್ಣ ಓದಿ ತಿಳಿಯಿರಿ.

ಜಮ್ಮು-ಕಾಶ್ಮೀರದಲ್ಲಿ ಕಲ್ಲುತೂರಾಟ ಮತ್ತು ಉಗ್ರರ ಉಪಟಳ ಹೆಚ್ಚಾಗಿದೆ.  ಇದನ್ನು ತಡೆಯಲು ಸೈನಿಕರು ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸೈನಿಕರಿಗೆ ಪೂರ್ಣ ಪ್ರಮಾಣ ಬೆಂಬಲ ನೀಡಿದ್ದಲ್ಲಿ ಸೈನಿಕರ ಇದು ಕೆಲವೇ ಕೆಲವು ದಿನಗಳ ಕಾರ್ಯ ಆದರೆ ಇದಕ್ಕೆ ಅಡ್ಡಿ ಬರುತ್ತಿರುವುದು ಸ್ಥಳೀಯ ಪೊಲೀಸರು ಮತ್ತು ಅಲ್ಲಿನ ರಾಜ್ಯ ಸರ್ಕಾರ ಮತ್ತು ಕಾಶ್ಮೀರದ ಕಣ್ಣಿಗೆ ಸುಣ್ಣ ಜಮ್ಮುವಿನ ಕಣ್ಣಿಗೆ ಬೆಣ್ಣೆ ಎಂಬಂತೆ ಅಲ್ಲಿನ ರಾಜ್ಯ ಸರ್ಕಾರ ವರ್ತಿಸುತ್ತಿತ್ತು.

ಇಷ್ಟು ಸಾಲದು ಎಂಬಂತೆ ಉಗ್ರರು ಅಥವಾ ಕಲ್ಲುತೂರಾಟ ಗಾರರು ಯೋಧರ ಮೇಲೆ ದಾಳಿ ನಡೆಸಿದರೂ ಸಹ ಕೇವಲ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಮಾತ್ರ ಸೈನಿಕರಿಗೆ ಅವಕಾಶವಿತ್ತು. ಯಾವುದೇ ಪ್ರತಿದಾಳಿ ಯಾಗಲಿ ಅಥವಾ ಪೊಲೀಸರೊಂದಿಗೆ ಸೇರಿಕೊಂಡು ಪರಿಸ್ಥಿತಿಯನ್ನು ನಿಯಂತ್ರಣ ಮಾಡುವ ಅಧಿಕಾರ ಸೇನೆಗೆ ಇರಲಿಲ್ಲ. ಪಾಪಿ ಪಾಕಿಸ್ತಾನಕ್ಕೆ ಎಷ್ಟೇ ಎಚ್ಚರಿಕೆ ನೀಡಿದರೂ ಎಷ್ಟೇ ಉಗ್ರರನ್ನು ಕೊಂದರು ಮತ್ತಷ್ಟು ಉಗ್ರರಿಗೆ ತರಬೇತಿ ನೀಡಿ ಭಾರತ ವಿರುದ್ಧ ಪಿತೂರಿ ನಡೆಸುವುದನ್ನು ಮಾತ್ರ ನಿಲ್ಲಿಸಿಲ್ಲ.

ಅಲ್ಲದೇ ಸ್ಥಳೀಯ ಪೊಲೀಸರು ಸೈನಿಕರಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಕೊಡದೆ ಕೇವಲ ರಾಜ್ಯಸರ್ಕಾರದ ಮಾತಿಗೆ ಬದ್ಧವಾಗಿ ಇಟ್ಟುಕೊಂಡು ಸೈನಿಕರ ಮೇಲೆ ಕೇಸ್ ಗಳು ಕೂಡ ದಾಖಲು ಮಾಡಿದ್ದಾರೆ. ಬಹಳ ಹತ್ತಿರದಿಂದ ಗಮನಿಸುತ್ತಿದ್ದ ಅಮಿತ್ ಶಾ ಟೀಂ ಅಖಾಡಕ್ಕೆ ಇಳಿದಿದೆ.

ಹಳೆಯ ಮೈತ್ರಿ ಸರ್ಕಾರದ ಜೊತೆ ಮಾತುಕತೆ ನಡೆಸಿದ ಅಮಿತ್ ಶಾ ಮತ್ತು ಟೀಮ್ ಸೈನಿಕರಿಗೆ ಸಂಪೂರ್ಣ ಸಹಕಾರ ನೀಡಲು ಮತ್ತು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲು ನಡೆಸಿದ ಮಾತುಕತೆ ವಿಫಲವಾದ ಅಂತಿದೆ. ನಡೆಸಿದ ಮಾತುಕತೆ ವಿಫಲವಾದ ಅಂತಿದೆ ಸರ್ಕಾರ ಬೀಳಿಸಿದೆ.

ಈ ಪ್ಲಾನ್ ಇಷ್ಟಕ್ಕೆ ಮಾತ್ರ ನಿಂತಿಲ್ಲ, ಮೋದಿ ಮನಸ್ಸು ಮಾಡಿದರೆ ಮತ್ತೊಮ್ಮೆ ವಿಧಾನಸಭಾ ಚುನಾವಣೆ ನಡೆಸಿ, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಸೇನೆಗೆ ಸಂಪೂರ್ಣ ಸ್ವಾತಂತ್ರ ನೀಡಬಹುದಿತ್ತು ಆದರೆ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿ ಜನಸಾಮಾನ್ಯ ತಲೆ ಕೆಡಿಸಿ ಬಿಡುತ್ತಿದ್ದರು, ಮತ್ತು ಸೈನಿಕರು ಮತ್ತೊಮ್ಮೆ ಅಧಿಕಾರಿಗಳ ಆದೇಶಕ್ಕೆ ಕಾಯುವಂಥ ಆಗಬಾರದು ಎಂದು ಮೋದಿ ರವರು  ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಕಾಶ್ಮೀರದಲ್ಲಿ ಸೇನೆಗೆ ಅಧಿಕಾರ ಕೊಟ್ಟು ಯಾವುದೇ ನಿರ್ಧಾರವನ್ನು ಸೇನಾ ಮುಖ್ಯಸ್ಥರು ಪಡೆಯಬಹುದು ಎಂಬ ಸಂದರ್ಭವನ್ನು ಸೃಷ್ಟಿಸಿ ಸೇನೆಯ ಕೈಗೆ ಅಧಿಕಾರ ನೀಡಲು ಮುಂದಾಗಿದ್ದಾರೆ.

ಈ ಎಲ್ಲಾ ಪ್ಲಾನ್ ಗಳ ನಡುವೆ ಇರುವುದು ಒಂದೇ ಧ್ಯೇಯ ಉಗ್ರರ ದಮನ, ರಾಷ್ಟ್ರ ರಕ್ಷಣೆ. ಅದು ಯಾರೇ ಆಗಿರಲಿ ಸೈನಿಕನ ಮೇಲೆ ದಾಳಿ ನಡೆಸಿದರೆ ಅವರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಬೇಕು. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೋದಿ ರವರಿಗೆ ಮಾತ್ರ ಸಾಧ್ಯ ಎಂದು ಕೆಲವರು ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಸೇನೆಗೆ ಅಧಿಕಾರ ಬಂದ ತಕ್ಷಣ ಸೇನೆಯು ಉಗ್ರರ ದಮನಕ್ಕೆ ಮುಂದಾಗಿ ಮೊದಲ ದಿನವೇ ಹಲವಾರು ಉಗ್ರರನ್ನು ಒಂದು ಪಾಪಿ  ಪಾಕಿಸ್ತಾನಕ್ಕೆ ಮತ್ತೊಂದು ಎಚ್ಚರಿಕೆಯನ್ನು ನೀಡಿದೆ.

ಕಾಶ್ಮೀರ ಜನತೆಯು ಪ್ರತಿದಿನ ಬೆಳಗ್ಗೆ ಎದ್ದರೆ ಕಲ್ಲುತೂರಾಟ ಉಗ್ರರ ಆಟ ಎಂಬ ಸುದ್ದಿಯನ್ನು ಕೇಳದ ಇರುವ ದಿನ ದೂರವಿಲ್ಲ ಎಂಬುದು ನಮ್ಮ ಅನಿಸಿಕೆ. ಇನ್ನು ಕೆಲವೇ ಕೆಲವು ದಿನಗಳ ಕಾಲ ಸೇನೆ ಆಡಳಿತ ಮುಂದುವರಿಸಿದ್ದಲ್ಲಿ ಉಗ್ರರ ದಮನ ವಾಗುವುದರಲ್ಲಿ ಎರಡು ಮಾತಿಲ್ಲ.ಧನ್ಯವಾದಗಳು ಇಂತಹ ನಿರ್ಧಾರಗಳಿಗೆ ನಿಮ್ಮ ಬೆಂಬಲವಿದ್ದರೆ ಶೇರ್ ಮಾಡಿ.

ನಮ ಸೈನಿಕ ನಮ್ಮ ಹೆಮ್ಮೆ, ಜೈ ಹಿಂದ್