ರಾಹುಲ್ ಗೆ ತಲೆನೋವಾದ ಮೋದಿ: ಬೇಡಿಕೊಳ್ಳುತ್ತಿದ್ದಾರೆಯೇ ರಾಹುಲ್?

ರಾಹುಲ್ ಗೆ ತಲೆನೋವಾದ ಮೋದಿ: ಬೇಡಿಕೊಳ್ಳುತ್ತಿದ್ದಾರೆಯೇ ರಾಹುಲ್?

0

ಮೊದಲಿಂದಲೂ ರಾಹುಲ್ ರವರಿಗೆ ಮೋದಿ ಎಂದರೆ ತಲೆ ನೋವು ಬರುವಂತೆ ಆಗುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಮೋದಿ ವಿರುದ್ಧ ರಾಹುಲ್ ರವರ ಯಾವುದೇ ತಂತ್ರಗಳು ನಡೆಯುತ್ತಿಲ್ಲ. ಪ್ರತಿ ತಂತ್ರಕ್ಕೂ ಮೋದಿ ತಿರುಮಂತ್ರ ನೀಡುತ್ತಾ ಬಂದಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ತೃತೀಯ ರಂಗದ ರಚನೆ ಮಾಡಿ ಹೇಗಾದರೂ ಮಾಡಿ ಅಧಿಕಾರದ ಗದ್ದುಎಗೆ ಏರಬೇಕು ಎಂದುಕೊಂಡಿದ್ದ ರಾಹುಲ್ ಗೆ ಎರಡು ವಿಕೆಟ್ ಬಿದ್ದದ್ದು ಶಾಕ್ ನೀಡಿದೆ. ಈಗ ಸ್ವತಹ ರಾಹುಲ್ರವರೇ ಕಣ್ಣಕಿಳಿದಿದ್ದರೆ.ಒಟ್ಟಿನಲ್ಲಿ ಮೋದಿ ರವರ ವಿರುದ್ದ ಯಾವುದೇ ತಂತ್ರಗಳು ನಡೆಯುತ್ತಿಲ್ಲ.

ಕರ್ನಾಟಕದಲ್ಲಿ ಮೋದಿ ರವರ ವಿರುದ್ದ ಹೋರಾಡಲು ದೇವೆ ಗೌಡರ ಜೊತೆ ಮೈತ್ರಿ ಮಾಡಿಕೊಂಡ ರಾಹುಲ್ ಈಗ ಮಧ್ಯಪ್ರದೇಶ ಮತ್ತು ರಾಜಸ್ಥಾನ ದಲ್ಲಿ ಮಾಯಾವತಿರವರ ಜೊತೆ ಕೈ ಜೋಡಿಸಲಿಯೂ ಹರಸಾಹಸ ಪಟ್ಟುತ್ತಿದ್ದಾರೆ.

ದಲಿತ ಮತಗಳು ಹರಿದು ಹಂಚಬಾರದು ಎಂದು ರಾಹುಲ್ ಗಾಂಧಿ ಅವರು ಗುಲಾಂ ನಬಿ ಆಜಾದ್‌ಗೆ ಮಾಯಾವತಿ ಜೊತೆ ಮಾತನಾಡುವ ಜವಾಬ್ದಾರಿ ವಹಿಸಿದ್ದಾರೆ. ಇನ್ನು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನಿಂದ ದೂರ ಹೋಗಿರುವ ಅಜಿತ್ ಜೋಗಿಯವರ ಪತ್ನಿಗೆ ಅಮೆರಿಕದಿಂದ ಫೋನಾಯಿಸಿದ್ದ ರಾಹುಲ್, ಅಜಿತ್ ಜೋಗಿಯವರ ಆರೋಗ್ಯ ವಿಚಾರಿಸಿದ್ದರು.

ಅವರನ್ನು ಮತ್ತೆ ವಾಪಸ್ ಕರೆದುಕೊಳ್ಳುವ ಇರಾದೆ ರಾಹುಲ್‌ಗೆ ಇದ್ದಂತಿದೆ. ನೇರವಾಗಿ ಮೋದಿಯನ್ನು ಸೋಲಿಸೋದು ಕಷ್ಟ ಎಂದು ಅರಿತಿರುವ ರಾಹುಲ್ ಈಗ ಅನೇಕರ ಬಳಿ ಮಿತ್ರರಾಗಿ ಎಂದು ಬೇಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ.