ರಾಜ್ಯದ ಪ್ರತಿಯೊಬ್ಬ ಕನ್ನಡಿಗರಿಗೂ ಕರೆ ನೀಡಿದ ಜಗ್ಗೇಶ್: ಬೆಂಬಲವಿದ್ದರೆ ಶೇರ್ ಮಾಡಿ

0

ಯಾವುದೇ ರಾಜಕೀಯದ ಉದ್ದೇಶವಿಲ್ಲದೆ ಜಗ್ಗೇಶ್ ರವರು ಪ್ರತಿಯೊಬ್ಬ ಕನ್ನಡಿಗರಿಗೂ ಒಂದು ಕರೆಯೆನ್ನು ನೀಡಿದ್ದರೆ ಸಂಪೂರ್ಣ ಓದಿ, ಬೆಂಬಲವಿದ್ದರೆ ಶೇರ್ ಮಾಡಿ. ಮೊದಲೇ ಹೇಳಿದ ಹಾಗೆ ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಜಗ್ಗೇಶ್ ರವರು ಈ ರೀತಿ ಕರೆ ನೀಡಿರುವುದು ಹೆಮ್ಮೆಯ ವಿಷಯ ನೀವು ಒಮ್ಮೆ ಓದಿ ಯೋಚಿಸಿ ಇವರ ಮಾತಿಗೆ ನಿಮ್ಮ ಬೆಂಬಲವಿದೆಯೇ.?

ನಿಮಗೆ ಗೊತ್ತಿರುವ ಹಾಗೆ ಕರ್ನಾಟಕದಲ್ಲಿ ಪರ ಭಾಷಾ ಚಿತ್ರಗಳದ್ದೇ ಕಾರುಬಾರು ಆದರೂ ಎಂದು ಧ್ವನಿ ಎತ್ತದೆ ಕನ್ನಡಿಗರು, ರಜನಿಕಾಂತ್ ರವರ ಚಿತ್ರವನ್ನು ನಿಷೇದ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆಲ್ಲ ಕಾರಣ ಒಂದು ಕಾಲದಲ್ಲಿ ಕನ್ನಡಿಗರಾದ ರಜನಿಕಾಂತ್ ರವರು ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ತಮಿಳು ನಾಡಿನ ಪರ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿಷೇಧ ಹೇರುವಂತೆ ಕನ್ನಡಿಗರು ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ನಲ್ಲಿ ನಡೆಸಿದ ವಿಚಾರಣೆಗಳು ಫಲ ನೀಡಲಿಲ್ಲ. ಇತ್ತ ಕಡೆ ಕುಮಾರಸ್ವಾಮಿ ರವರ ಕನ್ನಡಿಗನಾಗಿ ನಾನು ಚಿತ್ರ ನಿಷೇಧ ಮಾಡಲು ಸಿದ್ಧ ಆದರೆ ಹೈ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಅಸಹಾಯಕತ್ ಹೊರಹಾಕಿದ್ದಾರೆ.ಇದರಿಂದ ಬಾರಿ ಹೋರಾಟದ ನೀರಿಕ್ಷೆಗಳು ಹುಟ್ಟುಕೊಂಡಿವೆ.

ಈಗ ಇದಕ್ಕೆ ಬೆಂಬಲ ನೀಡಿರುವ ಜಗ್ಗೇಶ್ ರವರು ಬೆಂಬಲ ನೀಡಿ ರಾಜ್ಯದ ಜನತೆಗೆ ಒಂದು ಕರೆ ನೀಡಿದ್ದಾರೆ. ರಜನಿಕಾಂತ್ ರವರ ಹೇಳಿಕೆಯಿಂದ ಬಾರಿ ನೋವಾಗಿದೆ ಆದರೆ ನಾವು ನಿಷೇಧ ಮಾಡುವ ಹೋರಾಟದಲ್ಲಿ ಸೋತೆವು, ಆದರೆ ಇಷ್ಟಕ್ಕೆ ಹೋರಾಟ ನೀಡುವುದಿಲ್ಲ.

ಚಿತ್ರವನ್ನ ನೋಡದಂತೆಯೂ ಪ್ರತಿಭಟನೆ ಮಾಡುವುದು ಸೂಕ್ತ. ಕನ್ನಡ ಜನರು ಅಂತಹ ಒಂದು ಪ್ರತಿಭಟನೆಯನ್ನು ಮಾಡಬಹುದು.ಆದ್ರೆ ಚಿತ್ರ ಬಿಡುಗಡೆ ವಿಚಾರದಲ್ಲಿ ಈ ಸಮಯ ಇಬ್ಬರಿಗೂ ಸಂದಗ್ದ ಪರಿಸ್ಥಿತಿ ತಂದಿದೆ. ಚಿತ್ರ ಬಿಡುಗಡೆ ಮಾಡಿದ್ರು ಕಷ್ಟ ಮಾಡದೆ ಇದ್ರೂ ಕಷ್ಟ. ಮುಖ್ಯಮಂತ್ರಿಗಳು ಚಿತ್ರ ಬಿಡುಗಡೆ ಬೇಡ ಎಂದಿದ್ದಾರೆ.

ಈ ನಿರ್ಧಾರ ಜನರಿಗೆ ಬಿಟ್ಟದ್ದು. ಆದ್ರೆ ರಜನಿಕಾಂತ್ ರಾಜಕೀಯಕ್ಕಾಗಿ ಕಾವೇರಿ ಬಗ್ಗೆ ಮಾತನಾಡೋದು ಸರಿಯಲ್ಲ‌. ನಾನು ಅವರನ್ನ ರಾಜ್‌ಕುಮಾರ್‌ ರಂತೆ ಗೌರವಿಸಿದ್ದೆ. ಆದ್ರೆ ಅವರ ಈ ಹೇಳಿಕೆಯ ನಂತರ ಟ್ವಿಟರ್ ನಲ್ಲೂ ಅವರನ್ನ ಅನ್‌ಫಾಲೋ ಮಾಡಿದ್ದೀನಿ. ಒಂದು ಮನೆಯಲ್ಲಿರುವ 5 ಮಂದಿಯೇ ಒಂದೆ ರೀತಿ ಇರೋಲ್ಲ.

ಕಾಲ ಚಿತ್ರವನ್ನ ನಾನಂತು ನೋಡೋಲ್ಲ. ನನ್ನ ಅಭಿಮಾನಿಗಳಿಗು ನನ್ನ ಗುಣವೇ ಇರಲಿದೆ. ಎಂದು ನವರಸ ನಾಯಕ ಜಗ್ಗೇಶ್ ಮೈಸೂರಿನಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.ನೋಡಿದಿರಲ್ಲ ಕನ್ನಡಿಗರೇ ಈ ಹೋರಾಟಕ್ಕೆ ಎಲ್ಲರ ಬೆಂಬಲವಿದೆ. ನೀವು ಚಿತ್ರವನ್ನು ನೋಡುವುದಿಲ್ಲ ಎಂದರೆ ಶೇರ್ ಮಾಡಿ.