ಮೋದಿ ವಿರುದ್ಧ ಟೀಕೆ ಮಾಡಿದ ರಾಹುಲ್, ಬಾರಿ ಸದ್ದು ಮಾಡುತ್ತಿದೆ ಈ ಟೀಕೆಯ ವಿಷಯ

ಮೋದಿ ವಿರುದ್ಧ ಟೀಕೆ ಮಾಡಿದ ರಾಹುಲ್, ಬಾರಿ ಸದ್ದು ಮಾಡುತ್ತಿದೆ ಈ ಟೀಕೆಯ ವಿಷಯ

0

ದಯವಿಟ್ಟು ಈ ಸಂಪೂರ್ಣ ವಿಷಯವನ್ನು ಓದಬೇಕು ಭಾರತ ಪಪ್ಪು ಅಲ್ಲ ಅಲ್ಲ ರಾಹುಲ್ ಗಾಂಧಿ, ಕ್ಷಮಿಸಿ ಎರಡೂ ಒಂದೇ ಅಲ್ವ. ಯಾವುದಾದರೂ ಒಂದಿ ವಿಷಯವನ್ನು ತೆಗೆದು ಮೋದಿ ರವರ ಮೇಲೆ ಟೀಕೆ ಮಾಡಿ ಅವರೇ ಟೀಕಿಗೆ ಗುರಿಯಾಗುವುದು ಹೋಸತೇನಲ್ಲ ಆದರೆ ಈ ಬಾರಿ ರಾಹುಲ್ ರಾವರಿಗಿಂತ ಅವರ ಟೀಕೆಯೇ ಬಾರಿ ಸದ್ದು ಮಾಡಿದೆ. ಆ ಟೀಕೆಗಳಿಗೆ ನಮ್ಮ ಕೆಲವು ಪ್ರಶ್ನೆಗಳೂ ಇವೆ ಅದಕ್ಕ ಉತ್ತರಿಸಲಿ ನಮ್ಮ ನಿಮ್ಮೆಲ್ಲರ ಬಿಜೆಪಿ  ಪಕ್ಷದ ಗೆಲುವಿನ ಮುಖ್ಯ ಸೂತ್ರದಾರ ರಾಹುಲ್ ಗಾಂಧಿ.

ಟೀಕೆಯ ಮೂಲ ಕಾರಣವೇನು?

ಮಧ್ಯಪ್ರದೇಶದ ಚುನಾವಣೆಯಲ್ಲಿ ಪ್ರಚಾರ ಮಾಡುವಾಗ ಮೋದಿ ವಿರುದ್ಧ ಟೀಕೆ ಮಾಡಿ (ಆದರೆ ಪ್ರಚಾರ ಆಗುವುದು ಮಾತ್ರ ಮೋದಿ ರವರಿಗೆ ನೆನಪಿರಲ್ಲೇ ಅದೇ ಪಪ್ಪುವಿನ ವಿಶೇಷ)  ಕಾಂಗ್ರೆಸ್ ಪರ ಮತ ಕೇಳುವಾಗ ಕೆಲವು ಟೀಕೆಗಳನ್ನು ಮಾಡಿದ್ದಾರೆ.

ಅಷ್ಟಕ್ಕೂ ಆ ಟೀಕೆಯೇನು? ಅದಕ್ಕೆ ನಮ್ಮ ಪ್ರಶ್ನೆಗಳೇನು?

ಯಾವಾಗಲೂ ಭಾರತದ ಸರಕುಗಳನ್ನು ಕೊಳ್ಳಿ ಎಂದು ಮಾತನಾಡುವ ಮೋದಿ ಮಾತ್ರ ಚೀನಾ ಮೊಬೈಲ್ ಬಳಸುತ್ತಾರೆ ಎಂದು ಟೀಕೆಸಿದರು.. ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನಂದರೆ ಮೋದಿರವರು ಭಹಳ ವರ್ಷಗಳಿಂದ ತಮ್ಮ ಮೊಬೈಲ್ ಅನ್ನು ಬದಲಾಯಿಸಿಲ್ಲ ಮಾತು ಅವರ ಬಳಿ ಇರುವುದು ಸಾಮಾನ್ಯ ಮೊಬೈಲ್.

ಅಷ್ಟಕ್ಕೂ ನಮ್ಮ ಪ್ರಶ್ನೆಗಳೇನು?

1.ರಾಹುಲ್ ರವರೆ ತಮ್ಮ ವಿದೇಶಿ ಆಸ್ತಿಯ ವಿವರ ನೀಡಲು ನೀವು ಸಿದ್ಧರಿದ್ದೀರಾ? ಇಲ್ಲವಾದಲ್ಲಿ ಮೋದಿರವರ ಮೊಬೈಲ್ ಚಿಂತೆ ಯಾಕೆ?

2. ತಾವು ತಮ್ಮ ತಾಯಿಯನ್ನು ವಿದೇಶಕ್ಕೆ ಯಾಕೆ ಕರೆದುಕೊಂಡು ಓದಿರಿ?

3. ಭಾರತದವರು ಎಂದು ಹೇಳಿಕೊಳ್ಳುವ ನೀವು ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಇದ್ದದ್ದು ಯಾಕೆ? ಪ್ರಧಾನಿ ಪಟ್ಟಕೊಸ್ಕರ ಇಲ್ಲಿಗೆ ಬಂದಿರ?

4. ನೀವು ನಿಜವಾಗಿಯೂ ಭಾರತದವರೇ ಹಾಗಿದ್ದರೆ ನಿಮ್ಮ ಮನೆ ಒಳಗಿನ ಫೋಟೋಗಳನ್ನು ಪೋಸ್ಟ್ ಮಾಡಿ. ನಾವು ನೋಡುತ್ತೇವೆ ಯಾವ್ ಮಟ್ಟಿಗೆ ಭಾರತದ ವಸ್ತುಗಳು ಇವೆ ಎಂದು

5. ನಿಮ್ಮ ಮೊಬೈಲ್ ಅನ್ನು ಒಮ್ಮೆ ತೆಗೆದು ತೋರಿಸಿ? ಸಾಕು ಇಷ್ಟು ನೀವು ಇಷ್ಟಕ್ಕೆ ಉತ್ತರ ಕೊಡವುದಿಲ್ಲ ಎಂದು ನಮಗೆ ತಿಳಿದಿದೆ.

ತಮ್ಮಲ್ಲಿ ವಿನಂತಿ, ದಯವಿಟ್ಟು ಸ್ವಲ್ಪ ಜೀವನವನ್ನು ಗಂಭೀರವಾಗಿ ತೆಗೆದು ಕೊಂಡು ಟೀಕೆ ಮಾಡ ಬಹುದಾದ ವಿಷಯಗಳಲ್ಲಿ ಟೀಕೆ ಮಾಡಿ. ಇಲ್ಲವಾದಲ್ಲಿ ನೀವು ಪ್ರಧಾನಿಯಾಗುವುದಿರಲಿ, ಠೇವಣಿ ಕಳೆದುಕೊಳ್ಳುವು ಖಚಿತ. ಮೋದಿ ಅಭಿಮಾನಿಗಳೇ ದಯವಿಟ್ಟು ಶೇರ್ ಮಾಡಿ. ಪಪ್ಪುವಿಗೆ ಸ್ವಲ್ಪ ಬುದ್ದಿ ಕೊಡಲಿ ಎಂದು ಬೇಡಿಕೊಳ್ಳೋಣ ದೇವರಲ್ಲಿ