ರಾಹುಲ್ ಗೆ ಸವಾಲ್ ಎಸೆದ ಇರಾನಿ: ಸವಾಲು ಎದುರಿಸಲು ಸಾಧ್ಯವೆ?

ರಾಹುಲ್ ಗೆ ಸವಾಲ್ ಎಸೆದ ಇರಾನಿ: ಸವಾಲು ಎದುರಿಸಲು ಸಾಧ್ಯವೆ?

0

ಹೌದು,ಕೇಂದ್ರ ಸಚಿವೆ ಸ್ಮ್ರಿತಿ ಇರಾನಿ ರವರು, ರಾಹುಲ್ ಗಾಂಧಿರವರಿಗೆ ಸವಾಲ್ ಅನ್ನು ಎಸೆದಿದ್ದಾರೆ. ರಾಹುಲ್ ಈ ಸವಾಲನ್ನು ಹೇಗೆ ಸ್ವೀಕರಿಸಿ ಎದುರಿಸುವರೋ ಕಾದು ನೋಡಬೇಕಿದೆ ಅಥವಾ ಸುಮ್ಮ ಇರುತ್ತಾರಾ ಎನ್ನುವುದು ಈಗಿನ ಪ್ರಶ್ನೆ.

ಅಷ್ಟಕ್ಕೂ ವಿಷಯದ ಮೂಲವೇನು?

ಇದಕೆಲ್ಲ ಕಾರಣ ರಾಹುಲ್ರವರ ಟೀಕೆಗಳು, ನಿರಂತರವಾಗಿ ಮೋದಿರವರ ಮೇಲೆ ಟ್ವಿಟ್ಟರ್ ನಲ್ಲಿ ಮತ್ತು ಪ್ರತಿಯೊಂದು ಪತ್ರಿಕಾಗೋಷ್ಠಿಯಲ್ಲಿ ಹಾಗೂ ಬಹಿರಂಗ ಸಮಾವೇಶಗಲ್ಲಿ ಮೋದಿ ರವರವನ್ನು ಮನಬಂದಂತೆ ಟೀಕೆ ಮಾಡುವುದು ರಾಹುಲ್ ಎಂದು ಎಲ್ಲರಿಗೂ ತಿಳಿದಿರುವ ವಿಷಯ.

ಸದಾ ನಂಗೆ ಸಂಸತ್ನಲ್ಲಿ ಅವಕಾಶ ಕೊಡಿ ಎಂದು ಬೀಗುವ ರಾಹುಲ್ ರವರನ್ನು ಇರಾನಿ ಈ ಸವಾಲಿನ ಮೂಲಕ ಮತ್ತೆ ನಗೆಪಾಟಲಿಗೆ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿದ್ದಾರೆ.

ಈ ಬಗ್ಗೆ ಪತ್ರಕರ್ತರೊಬ್ಬರು ಸಮಿತಿ ಇರಾನಿ ರವರನ್ನು ಕೇಳಿದಾಗ ರಾಹುಲ್ ಗಾಂಧಿಗೆ ಅವಕಾಶ ನೀಡಿಲ್ಲ ಎಂದು ಪರಿತಪಿಸುವ ಬದಲು ನೇರವಾಗಿ ಯಾವುದೇ ಟಿವಿ ಚಾನೆಲ್ ನಲ್ಲಿ ಬಂದು ಕೂರಲಿ ಮತ್ತು ಅಮಿತ್ ಶಾ, ಅಥವಾ ಯಾವುದೇ ಸಾಮಾನ್ಯ ಬಿಜೆಪಿಯಾ ಕಾರ್ಯಕರ್ತರೊಂದಿಗೆ ಚೀಟಿ ಇಲ್ಲದೆಯೇ ಸಂವಾದ ನಡೆಸಿ ಎಂದು ಸವಾಲೊಡ್ಡಿದ್ದಾರೆ.

ಆದರೆ ಈ ಸಂವಾದ ದೇಶದ ಏಳಿಗೆಗೆ ಸಂಬಧಿಸಿದ ವಿಷಯವಾಗಿರಬೇಕು, ಎಂದು ಹೇಳಿದ್ದಾರೆ.ಈಗ ರಾಹುಲ್ ರವರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ, ಸವಾಲು ಸ್ವೀಕರಿಸಿದರೆ ಕಾಗದ ಇಲ್ಲದೆ ಸಂವಾದ ಅದು ದೇಶದ ಬಗ್ಗೆ (ಈ ವರೆಗೂ ಅಂತಹ ಘಟನೆ ನಡೆದಿಲ್ಲ) ಕಷ್ಟಸಾಧ್ಯ ಸ್ವೀಕರಿಸದೆ ಇದ್ದರೆ ಎಂದಿನನೇ ನಗೆಪಾಡು. ನೋಡೋಣ ಇದಕ್ಕೆ ರಾಹುಲ್ ಗಾಂಧಿರವರು ಏನು ಉತ್ತರಿಸುವವರು ಎಂದು.

ಓದುಗರೇ ನೀವು ಹೇಳಿ, ನೀವು ಬಿಜೆಪಿ ಪಕ್ಷದ ಪರವಾಗಿ ರಾಹುಲ್ ಜೊತೆ ಸಂವಾದ ನಡೆಸುವಿರಾ? ಹಾಗಿದ್ದರೆ ಶೇರ್ ಮಾಡಿ ತಿಳಿಸಿ