ಒಂದು ಫೋನ್ ಕಾಲ್ ನಿಂದ ೫ ಕೋಟಿ ಗಳಿಸಿ: ಮೋದಿ ರವರ ಹೊಸ ಯೋಜನೆ

ಹೌದು ನೀವು ಕೇಳುತ್ತಿರುವುದು ಸತ್ಯ, ಕೇಂದ್ರ ಸರ್ಕಾರ ಪ್ರಜೆಗಳಿಗೆ ೫ ಕೋಟಿ ಗೆಲ್ಲುವ ಅವಕಾಶವನ್ನು ನೀಡಿದೆ. ಮೋದಿ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡುವ ಮೂಲಕ ಕಾಳಧನಿಕರ ನಿದ್ದೆಗೆಡಿಸಲು ಸಿದ್ದರಾಗಿದ್ದಾರೆ.ಇಡೀ ದೇಶದಲ್ಲಿ ಭ್ರಷ್ಠಾಚಾರ ತಾಂಡವ ವಾಡುತ್ತಿದೆ, ಆಗಿಂದಾಗೆ ರೈಡ್ ಗಳು ನಡೆಯುತ್ತಿದ್ದರೂ ಅದು ಕೇವಲ ೧ % ಹಣದ್ದು ಎಂದು ಎಲ್ಲರಿಗೂ ತಿಳಿದಿರುವ ವಿಷಯ.

ಮೋದಿ ಸರ್ಕಾರ ಕಾಳಧನ ಮತ್ತು ಭ್ರಷ್ಠಾಚಾರ ವಿರುದ್ಧ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಅದನ್ನು ಸಂಪೂರ್ಣ ತಡೆಯಲು ಜನ ಸಹಕಾರ ಬೇಕಿದೆ ಎಂದು ಮೋದಿರವರಿಗೆ ತಿಳಿದಿರುವ ವಿಷಯ, ಯಾಕೆಂದರೆ ದೇಶವನ್ನು ಬೇನಾಮಿ ಎಂಬ ಭೂತ ಬೆಂಬಿಡದಂತೆ ಕಾಡುತ್ತಿದೆ.ಅದಕ್ಕಾಗಿ ಮೋದಿ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ದಾರೆ.

ಅಷ್ಟಕ್ಕೂ ಏನದು ಮೋದಿ ರವರ ಮಾಸ್ಟರ್ ಪ್ಲಾನ್?

ಈ ಮುಂದೆ ಬೇನಾಮಿ ಆಸ್ತಿಯ ವಿವರವನ್ನು ಕಂದಾಯ ಇಲಾಖೆಗೆ ಮಾಹಿತಿ ನೀಡಿದವರಿಗೆ ಅಲ್ಪ ಸ್ವಲ್ಪದ ಇನಾಮು ನೀಡಲಾಗುತಿತ್ತು.ಆದರೆ ಈ ವ್ಯವಸ್ಥೆಯನ್ನಿ ಪ್ರಜೆಗಳು ವಿವರ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿರುವುದಿಲ್ಲ ಎಂದು ಭಯಪಟ್ಟು ಅಲ್ಪ ಹಣದ ಆಸೆಯನ್ನು ಬಿಡುತ್ತಿದ್ದರು.

ಈಗ ಕಾಲ ಬದಲಾಗಿದೆ, ಮೋದಿ ಸರ್ಕಾರ ಜನರ ಬೆಂಬಲಕ್ಕೆ ನಿಂತು ಕಂದಾಯ ಇಲಾಖೆ ಖಡಕ್ ಎಚ್ಚರಿಕೆ ನೀಡಿ ಗೌಪ್ಯವಾಗಿಡಲು ಬೇಕಾದ ಕ್ರಮಗಳನ್ನು ಕೈಗೊಂಡಿದೆ. ನಿಮ್ಮ ವಿವರಗಳು ಕಂದಾಯ ಇಲಾಖೆ ಅಧಿಕಾರಿಗೆ ಕೂಡ ತಿಳಿಯುವುದಿಲ್ಲ.ಇಷ್ಟಕ್ಕೆ ಮೋದಿರವರ ಪ್ಲಾನ್ ಮುಗಿಯುವುದಿಲ್ಲ..

ಈ ವ್ಯವಸ್ಥೆಯನ್ನು ಕಪ್ಪು ಹಣ ಮತ್ತು ಬೇನಾಮಿ ಆಸ್ತಿಯ ವಿವರ ನೀಡುವವರಿಗೂ ಬಹುಮಾನ ಮೊತ್ತವನ್ನು ಘೋಷಿಸಿದೆ, ಅದು ಬರೋಬ್ಬರಿ ೫ ಕೋಟಿ ಹೌದು ನೀವು ಓಡುತ್ತಿರುವುದು ನಿಜ ಒಂದಲ್ಲ ಎರಡಲ್ಲ ೫ ಕೋಟಿ, ಗೆಲ್ಲುವ ಅವಕಾಶವನ್ನು ಪ್ರಜೆಗಳಿಗೆ ನೀಡಿದೆ.ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ಕೇವಲ ಒಂದು ಫೋನ್ ಕಾಲ್ ಮತ್ತು ನಿಮಗೆ ತಿಳಿದಿರುವುವೂ ಅಧಿಕಾರಿ ಅಥವಾ ಜನ ಪ್ರತಿನಿಧಿಗಳ ಕಾಲಧನದ ಬಗ್ಗೆ ಮಾಹಿತಿ ನೀಡುವುದು.

ಓದುಗರೇ ಒಂದು ತಿಳಿದುಕೊಳ್ಳಿ ನಿಮಗೆ ಬಹುಮಾನ ಮೊತ್ತದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಯಾಕೆಂದರೆ ನೀವು ಮಾಹಿತಿ ನೀಡಿದರೆ ಅದು ದೇಶಕ್ಕಾಗಿ ಮಾಡುವ ಒಳಿತಾಗುತ್ತದೆ ಇಷ್ಟು ದಿವಸ ಭಯ ಬಿದ್ದದು ಸಾಕು ಈಗ ದೇಶಸೇವೆಯನ್ನು ಹೆಮ್ಮ ಇಂದ ಮಾಡೋಣ, ಜೈ ಹಿಂದ್ ಜೈ ಕರ್ನಾಟಕ.

 

Post Author: Ravi Yadav