ಮೇಜರ್ ಗೋಗೋಯಿ ಪ್ರಕರಣ: ಪಾಕ್ ಪ್ರೇಮಿಗಳ ಮತ್ತು ಕುತಂತ್ರಿ ಮೀಡಿಯಾಗಳ ಸಂಚು ಬಯಲಾಗಿದೆ

ಹೋದ ವರುಷ ಮೇಜರ್ ಗೋಗೋಯಿ ಕಾಶ್ಮೀರದಲ್ಲಿ ಕಲ್ಲು ಹೊಡೆಯುವವರಿಂದ ಸರಕಾರಿ ಅಧಿಕಾರಿಗಳನ್ನು ಕಾಪಾಡಲು ಕಲ್ಲು ಹೊಡೆಯುವವನನ್ನೇ Human Shield ಆಗಿ ಬಳಸಿಕೊಂಡು ದೇಶಾದ್ಯಂತ ಪ್ರಸಿದ್ದಿ ಪಡೆದಿದ್ದ ಮೇಜರ್ ಗೋಗೋಯಿ ಎಲ್ಲರಿಗೂ ಗೊತ್ತೇ ಇದೆ. ಇವರಿಗೆ ಅಪಕೀರ್ತಿ ತರಲು ಬಹಳ ಸಮಯದಿಂದ ಪ್ರಯತ್ನ ಪಡುತ್ತಿದ್ದ ಕೆಲವರು ಅತೀ ಕೆಳ ಮಟ್ಟದ ಸಂಚು ನಡೆಸಿದ್ದರು.

2. 

3.

ಮೇಜರ್ ಗೋಗೋಯಿ ಶ್ರೀನಗರ ಹೋಟೆಲ್ ಒಂದರಲ್ಲಿ ಒಬ್ಬಳು ಮೈನರ್ ಹುಡುಗಿಯೊಂದಿಗೆ ಇದ್ದರು ಎಂಬುದನ್ನು ಮಾಧ್ಯಮಗಳು ಪ್ರಕಿಸಿದ್ದವು. ಇದು ಮೇಲ್ನೋಟಕ್ಕೆ ಸುಳ್ಳು ಸುದ್ದಿ ಎಂದು ಗೊತ್ತಾದರೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ಆರೋಪ ಸಾಭೀತಗದಿದ್ದರೂ ಕೆಲವು ಜರ್ನಲಿಸ್ಟ್ ಗಳು ಗೊಗೋಯಿ ಅವರನ್ನು ಅಪರಾಧಿಯನ್ನಾಗಿ ಮಾಡಿಬಿಟ್ಟಿದ್ದರು.

ಈ ಪ್ರಕರಣದಲ್ಲಿ ಗೊತ್ತಾಗುತ್ತದೆ ಈ ಕೆಲವು ಮಾಧ್ಯಮ ಪ್ರತಿನಿಧಿಗಳು ಹೇಗೆ ಭಾರತವನ್ನು ಬಿಟ್ಟು ಪಾಕಿಸ್ತಾನ ಪ್ರೀತಿಸುತ್ತಿದ್ದಾರೆ ಹಾಗು ನಮ್ಮ ಸೈನಿಕರ ಮೇಲೆ ಸುಳ್ಳು ಆರೊಪ ಮಾಡುತ್ತಿದ್ದಾರೆ ಎಂದು.

ದಯವಿಟ್ಟು ಈ ಸುದ್ದಿ ಆದಷ್ಟು ಶೇರ್ ಮಾಡಿ ಪ್ರತಿಯೊಬ್ಬರಿಗೂ ತಿಳಿಸಿ, ಎಷ್ಟೇ ಕುತಂತ್ರಿಗಳನ್ನು ಮಾಡಿದರೂ ಸತ್ಯ ಒಂದಲ್ಲ ಒಂದು ದಿನ ಹೊರಗಡೆ ಬರುತ್ತದೆ ಮತ್ತು ಧರ್ಮಕ್ಕೆ ಜಯ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.

Post Author: Ravi Yadav