ಮೊದಲ ಶಾಕ್ ನೀಡಿದ ಮೋದಿ: ಸರ್ಕಾರ ಉಳಿಸಿಕೊಳ್ಳುವವರೇ ಕುಮಾರಸ್ವಾಮಿ

ಮೊದಲ ಶಾಕ್ ನೀಡಿದ ಮೋದಿ: ಸರ್ಕಾರ ಉಳಿಸಿಕೊಳ್ಳುವವರೇ ಕುಮಾರಸ್ವಾಮಿ

0

ಕುಮಾರಸ್ವಾಮಿರವರು ಮುಖ್ಯ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿ ಇನ್ನು ಕೆಲವು ದಿನಗಳು ಕಳೆದಿವೆ ಅಷ್ಟೇ  ಅಷ್ಟರಲ್ಲಾಗಲೇ ಮೋದಿ ಸರ್ಕಾರವು ಕುಮಾರಸ್ವಾಮಿ ಸರ್ಕಾರಕ್ಕೆ ಶಾಕ್ ನೀಡಿದೆ. ಈ ಶಾಕ್ ನಿಂದ ಹೊರಗೆ ಬರಲು ಬಹಳ ಬುದ್ದಿ ಬಳಸ ಬೇಕಾಗುತ್ತದೆ ಇಲ್ಲವಾದಲ್ಲಿ ಸರ್ಕಾರ ಬೀಳುವುದು ಖಚಿತ.

ಅಷ್ಟಕ್ಕೂ ವಿಷಯದ ಮೂಲವೇನು? 

ಮತ ಬೇಟೆಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಧರ್ಮಗಳನ್ನೂ ಹೊಡೆಯುವ ನಿಟ್ಟಿನಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಹಲವೆಡೆ ದಾಂದಲೆಗಳು ಸೃಷ್ಟಿಯಾದರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಪ್ರತ್ಯೇಕ ಧರ್ಮಗಳಾಗಿ ಮಾಡಿ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿತ್ತು.ಇದಕ್ಕೆ ಮತದಾರರು ತಕ್ಕ ಉತ್ತರವನ್ನು ನೀಡಿದ್ದರು.

ಇಷ್ಟು ಸಾಲದು ಎಂಬಂತೆ ಕನ್ನಡಿಗರ ಧ್ವಜದ ವಿಷಯಕ್ಕೆ ಕೈ ಹಾಕಿ ಧ್ವಜ ಬದಲಾಯಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಇದರಿಂದ ಪ್ರತಿಯೊಬ್ಬ ಕನ್ನಡಿಯಾನ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದಂತೂ ಸುಳ್ಳಲ್ಲ.

ಈ ಎರಡು ವಿಷಯಗಳು ರಾಜ್ಯದಲ್ಲಿ ಗದ್ದಲ ಎಬ್ಬಿಸುತ್ತಿರುವಾಗ ಕುಮಾರಸ್ವಾಮಿ ತಟಸ್ಥ ನೀತಿಯನ್ನು ಅನುಸರಿಸಿದ್ದರು

ಅಷ್ಟಕ್ಕೂ ಮೋದಿ ನೀಡಿದ ಶಾಕ್ ಏನು? 

ಈ ಮೇಲ್ಕಂಡ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದ ಕಾಂಗ್ರೆಸ್ ಸರ್ಕಾರ ಆದೇಶವನ್ನು ಬದಿಗೊತ್ತಿ ಮತ್ತೊಮ್ಮೆ ಶಿಫಾರಸ್ಸು ಮಾಡಲುಕುಮಾರಸ್ವಾಮಿರಾವರಿಗೆ ಮೋದಿ ಆದೇಶ ಒಂದನ್ನು ಹೊರಡಿಸಿದ್ದಾರೆ.

ಈ ಆದೇಶವನ್ನು ಪಾಲಿಸಿದ್ದಲ್ಲಿ ಕುಮಾರ ಸ್ವಾಮಿ ರವರು ಜನರ ಕೆಂಗಣ್ಣಿಗೆ ಗುರಿಯಾಗುತ್ತಾರೆ ಮಾಡದೇ ಇದ್ದಲ್ಲಿ ಕಾಂಗ್ರೆಸ್ ಸರ್ಕಾರ ಸರ್ಕಾರಕ್ಕೆ ಮುಖಭಂಘ ಬಾರಿ ಉಂಟಾಗಿ ಬೆಂಬಲ ವಾಪಸ್ಸು ಪಡೆಯುವ ಸಾಧ್ಯತೆ ಇದೆ. ಒಟ್ಟಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಈ ನಿರ್ಧಾರಗಳನ್ನು ಮೋದಿ ರವರು ಈಗ ಅವರ ರಾಜಕೀಯ ಪಕ್ಷಗಳ ಅಂಗಳಕ್ಕೆ ಎಸೆದಿದ್ದಾರೆ.

ಒಟ್ಟಿನಲ್ಲಿ ಕುಮಾರಸ್ವಾಮಿ ಪೇಚಿಗೆ ಸಿಲುಕಿದ್ದಾರೆ ಮತ್ತು ಇಷ್ಟು ದಿನ ರಾಜಕೀಯ ನಿರ್ಧಾರಗಳಿಂದ ಬಳಲಿದ್ದ ಮತದಾರರು ಈಗ ಸರ್ಕಾರ ಪರಿಸ್ಥಿತಿ ನೋಡಿ ನಗುವಂತಾಗಿದೆ.ತಾವೇ ತೋಡಿಕೊಂಡ ಹಳ್ಳಕ್ಕೆ ಮೋದಿರವರು ಅವರನ್ನೇ ದಬ್ಬಿದ್ದಾರೆ, ಇದಕ್ಕೇ ಇರಬೇಕು ಕರ್ಮ ಫಲಗಳನ್ನು ಅನುಭವಿಸಬೇಕು ಎನ್ನುವುದು.