ತೃತೀಯ ರಂಗದ ಮೊದಲ ಪ್ಲಾನ್ ಠುಸ್ : ಒಮ್ಮೆ ಓದಿ

ತೃತೀಯ ರಂಗದ ಮೊದಲ ಪ್ಲಾನ್ ಠುಸ್ : ಒಮ್ಮೆ ಓದಿ

0

ಮೋದಿ ಅಲೆ ಹೀಗ ಕೇವಲ ಅಲೆಯಾಗಿ ಉಳಿದಿಲ್ಲ ಬದಲಾಗಿ ಸುನಾಮಿಯಾಗಿ ಪ್ರತಿ ರಾಜ್ಯದಲ್ಲೂ ಪ್ರಭಲ ಅಭಿಮಾನಿ ಬಳಗವನ್ನು ಹೊಂದಿದೆ. ಇದನ್ನು ಕಟ್ಟಿ ಹಾಕಲು ತೃತೀಯ ರಂಗ ಸೃಷ್ಟಿಯಾಗಿದೆ. ಆದರೆ ಮೋದಿ, ಅಮಿತ್ ಶಾ ಮತ್ತು ಟೀಮ್ ನ ಮುಂದೆ ಯಾವುದೇ ತೃತೀಯ ರಂಗವಾಗಿ ನಿಲ್ಲುವಂತೆ ಕಾಣುತ್ತಿಲ್ಲ.

ತೃತೀಯ ರಂಗವೇನೋ ರಚನೆ ಆಯಿತು, ಪ್ಲಾನ್ ಗಳು ಕೂಡ ಸಿದ್ದವಾದವು ಆದರೆ ಮೊದಲ ಪ್ಲಾನಿಗೆ ಬ್ರೇಕ್ ಹಾಕಿದ್ದಾರೆ ಮೋದಿ ಅಂಡ್ ಟೀಮ್.

ಅಷ್ಟಕ್ಕೂ ಮೊದಲ  ಪ್ಲಾನ್ ಯಾವುದು?

ಮೋದಿ ರವರು ದೇಶದಲ್ಲಿ ಅಚ್ಚೇದಿನ್ ಕಾಣುವ ಸಲುವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನಿಸ್ಸಿಮರು. ಅದರಲ್ಲಿ ನೋಟ್ ಬ್ಯಾನ್ , ಜಿ ಸ್ ಟಿ ಮುಂತಾದ ಕಠಿಣ ನಿರ್ಧಾರಗಳು ಇವೆ, ಇದರಿಂದ ಕೆಲವು ದಿನಗಳ ಕಾಲ ಜನ ಸಾಮಾನ್ಯರಿಗೆ ತೊಂದರೆ ಹಾಗುವುದು ಸಹಜ. ಇದನ್ನೇ ಮುಂದಿಟ್ಟುಕೊಂಡು ಜನ ಸಾಮಾನ್ಯರ ತಲೆ ಕೆಡಿಸಿ ಇದರಿಂದ ದೇಶಕ್ಕೆ ಯಾವುದೇ ಲಾಭವಿಲ್ಲ ಮತ್ತು ಇವೆಲ್ಲ ಒಂದು ಗೇಮ್ ಅಷ್ಟೇ ಎಂದು ಜನರ ತಲೆಕೆಡಿಸುವುದು ತೃತೀಯ ರಂಗದ ಮೊದಲ ಪ್ಲಾನ್ ಆಗಿತ್ತು ಯಾಕೆಂದರೆ ಮೋದಿರವರು ಇಷ್ಟೊಂದು ಅಭಿಮಾನಿ ಬಳಗ ಹೊಂದಲು ಕಾರಣವಾಗಿದ್ದು ಈ ನಿರ್ಧಾರಗಳೇ ಆಗಿವೆ.

ಈ ಪ್ಲಾನ್ ಗೆ ಮೋದಿ ಮತ್ತು ಟೀಮ್ ನ ತಂತ್ರವೇನು?

ಬಿಜೆಪಿ ಪಕ್ಷದ ಪ್ರತಿ ಸಂಸದರು, ಶಾಸಕರು, ಮೇಯರ್ ಗಳು ಸೇರಿದಂತೆ ಪ್ರತಿಯೊಂದೂ ರಾಜ್ಯದಲ್ಲೂ  ಮೇ 27 ರಿಂದ ರಾಷ್ಟ್ರದ ಮೂಲೆ ಮೂಲೆಗಳಿಗೆ ತೆರಳಿ ಮೋದಿ ಸರ್ಕಾರ ಸಾಧನೆಗಳನ್ನು ಮತ್ತು ಅದರ ಹಿಂದಿನ ಉದ್ದೇಶವನ್ನು ಜನರಿಗೆ ಸ್ಪಷ್ಟವಾಗಿ ತಿಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದಕ್ಕೆ ಸಂಬಂಧಿಸಿದ ಪ್ರತಿ ಪ್ಲಾನ್ಗಳನ್ನು ಅಮಿತ್ ಶಾ ಸಿದ್ದಪಡಿಸಿದ್ದಾರೆ ಎಂಬುದು ವಿಶೇಷ.

ಒಟ್ಟಿನಲ್ಲಿ 2019 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಪನಗದೀಕರ, ಜಿಎಸ್ಟಿಯಂಥ ಕ್ರಾಂತೀಕಾರಿ ನಿರ್ಧಾರಗಳಿಂದ ದೇಶಕ್ಕಾದ ಲಾಭವನ್ನು ಜನರಿಗೆ ಮನದಟ್ಟುಮಾಡುವುದು ಬಿಜೆಪಿಗೆ ಅಗತ್ಯವಾಗಿದೆ.

ಜನ ಸಾಮಾನ್ಯರಲ್ಲಿ ವಿನಂತಿ ನೀವು ಕೆಲವು ನಿರ್ಧಾರಗಳಿಂದ ಕೆಲವು ದಿನಗಳ ಕಾಲ ಕೆಲವು ಸಮಸ್ಯೆಗಳನ್ನು ಎದುರಿಸಿರಬಹುದು ಆದರೆ ಆ ಸಮಸ್ಯೆಗಳು ದೇಶವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯಲ್ಲೂ ಎಂದುಕೊಂಡು ಮೋದಿರರಿಗೆ ಬೆಂಬಲ ನೀಡಿ ಎಂಬುದು ಅಭಿಮಾನಿಗಳ ಆಶಯ. ಈ ಮಾತಿಗಳಿಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಮತ್ತು ನಿಮ್ಮ ಸಹಮತವಿದ್ದಲ್ಲಿ ಶೇರ್ ಮಾಡಿ.