ಪಾಕ್ ಗೆ ಹರಿಯುವ ನೀರನ್ನು ತಪಿಸಲು ಮೋದಿ ಸರ್ಕಾರದಿಂದ ಮಾಸ್ಟರ್ ಪ್ಲಾನ್..!! ಏನದು ಗೊತ್ತಾ‌‌..??!!

ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ.

ಭಾರತವನ್ನು ಸಮಸ್ಯೆಗಳನ್ನು ಬಗೆಹರಿಸಲು ಹಗಲಿರುಳು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಜಿ ಸರ್ಕಾರ ಇಗ ಮತೊಂದು ದೊಡ್ಡ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ.

ಅಷ್ಟಕು ಏನದು ಸಮಸ್ಯೆ !? ಏನದು ಪರಿಹಾರ!?..!! ಮುಂದೆ ಓದಿ

ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನಕ್ಕೆ ಮೋದಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನಂತಹ ಕ್ರಾಂತಿಕಾರಿ ನಿರ್ಧಾರದಿಂದ ಈಗಾಗಲೇ ಬಿಸಿ ಮುಟ್ಟಿಸಿದೆ.

ಇಗ ಮತೊಂದು ಅಂತಹದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ, ಹೌದು!! ನಮ್ಮ ದೇಶದಲ್ಲಿ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಇದೆ, ಇದನ್ನು ಮಟ್ಟ ಹಾಕಲು ಮೋದಿ ಸರ್ಕಾರ ಪಾಕ್ ಗೆ ಹರಿಯುವ ಡ್ಯಾಂ ನಿರ್ಮಾಣ ಮಾಡಲು ಮುಂದಾಗಿದೆ.

ಮೂರು ನದಿಗಳ ಮೂಲಕ ಬಳಕೆಯಾಗದ ಭಾರತದ ನೀರನ್ನು ಪಾಕಿಸ್ತಾನಕ್ಕೆ ಹರಿಯುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ ಎಂದು ಕೇಂದ್ರ ಸಾರಿಗೆ ಮತ್ತು ಜಲಸಂಪನ್ಮೊಲ ಸಚಿವ ನಿತಿನ ಗಡ್ಕರಿ ಹೇಳಿದ್ದಾರೆ.

ಮೂರು ನದಿಗಳ ನೀರು ಪಾಕಿಸ್ತಾನಕ್ಕೆ ನಿಡುವುದು ಬೇರೆ ವಿಷಯ. ಆದರೆ ನಮ್ಮ ಅಭಿವೃದ್ಧಿಗೆ ಅವಶ್ಯವಾದ ನೀರು ಆ ಪಾಕಿಸ್ತಾನಕ್ಕೆ ಹರಿಯುವುದು ತಪ್ಪಿಸಬೇಕಾಗಿದೆ‌. ಅದಕ್ಕಾಗಿ ಡ್ಯಾಂ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ ಎಂದು ಹೇಳಿದರು.

ಉತ್ತರಾಖಂಡ ನಲ್ಲಿ ಡ್ಯಾಂ ನಿರ್ಮಾಣ ಮಾಡುತ್ತೇವೆ. ಇದರಿಂದ ಪಂಜಾಬ್, ಹರಿಯಾಣ ,ರಾಜಸ್ಥಾನದ ನೀರಿನ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದಿದ್ದಾರೆ‌.

narendra_modi_prime_minister_presentation_indium_106405_2048x1152

ಭಾರತ- ಪಾಕ್ ವಿಭಜನೆ ಸಂದರ್ಭದಲ್ಲಿ ನಮಗೆ ಮೂರು ನದಿಗಳು ಸಿಕ್ಕಿವೆ.ಅವುಗಳಲ್ಲಿ ಸರಿಯಾಗಿ ಉಪಯೋಗಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಅದೇನೆ ಇರಲಿ, ಒಟ್ಟಿನಲ್ಲಿ ನೀರನ್ನು ಸಮರ್ಪಕವಾಗಿ ಉಪಯೋಗಿಸಿ ಉತ್ತಮ ರೀತಿಯಲ್ಲಿ ನಿಭಾಯಿಸಿದರೆ ಭಾರತದ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆ ಅಂತೂ ಆಗುತ್ತದೆ ಎಂದು ಹೇಳಬಹುದು.

 

Post Author: Ravi Yadav