ಒಂದು ಲೀಟರ್ ನೀರಿಗೆ ಇಪ್ಪತ್ತು ರೂಪಾಯಿ ಇಲ್ಲ,ಮುಂದೆ 5 ಪೈಸೆಗೆ ಒಂದು ಲೀಟರ್ ಕುಡಿಯುವ ನೀರು..!!ಮೋದಿ ಸರಕಾರದಿಂದ ಮಹತ್ವದ ಯೋಜನೆ..!

ಹೌದು!! ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ.

ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಯೊಂದು ದಿನವೂ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ‌.ಭಾರತವನ್ನು ವಿಶ್ವಗುರು ಮಾಡಲು ಹೊರಟಿದ್ದಾರೆ ಇಗ ಮತೊಂದು ಮಹತ್ವದ ಯೋಜನೆಯೊಂದನ್ನು ಸಿದ್ದ ಪಡಿಸಿದ್ದಾರೆ.

5 ಪೈಸೆಗೆ ಒಂದು ಲೀಟರ್ ಕುಡಿಯುವ ನೀರು..!!

ದೇಶದಲ್ಲಿ ಪ್ರಮುಖವಾಗಿ ಕುಡಿವ ನೀರಿನ ಸಮಸ್ಯೆ ಹಲವು ವರ್ಷಗಳಿಮದಾ ನಾವು ಕಾಣಬಹುದು.ಇಂತಹ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.ಸಮುದ್ರದ ನೀರನ್ನು ಶುದ್ದೀಕರಿಸಿ ಜನರಿಗೆ ನೀಡುವ ಯೋಜನೆ ಹಾಕಿಕೊಂಡಿದೆ‌.

ಕೇವಲ 5 ಪೈಸೆ ಯಲ್ಲಿ ಒಂದು ಲೀಟರ್ ನೀರು ಕೊಡುವ ಯೋಜನೆ ಇದೆ.ಮನುಷ್ಯನ ದೈನಂದಿನ ಚಟುವಟಿಕೆಗೆ ಸಮುದ್ರದ ನೀರು ನಿರುಪಯುಕ್ತ ಎಂದು ಎಲ್ಲರಿಗೂ ತಿಳಿದಿದೆ ಆದರೆ ಮೋದಿ ಸರ್ಕಾರ ಸಮುದ್ರದ ನೀರನ್ನು ಶುದ್ಧೀಕರಿಸಿ ಜನರಿಗೆ ಕೊಡುವ ನಿರ್ಧಾರ ನಿಜಕ್ಕೂ ಶ್ಲಾಘನೀಯ.

ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಪ್ರಯೋಗ ಈಗಾಗಲೇ ತಮಿಳುನಾಡಿನ ಟುಟಿಕಾರಿನ್ ಎಂಬ ಪ್ರದೇಶದಲ್ಲಿ ಆರಂಭವಾಗಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯವರು ಮಧ್ಯಪ್ರದೇಶದ ಬಂದ್ರಾಭನ್ ನಲ್ಲಿ ನಡೆದ ಐದನೇ ನದಿ ಮಹೋತ್ಸವದಲ್ಲಿ ಹೊಸ ಯೋಜನೆಯನ್ನು ಪ್ರಕಟಿಸಿದ್ದಾರೆ.ಸದ್ಯದಲ್ಲೇ 5 ಪೈಸೆಗೆ ಒಂದು ಲೀಟರ್ ನೀರು ಜನರ ಕೈ ಸೇರಲಿದೆ ಎಂದು ಹೇಳಿದರು.

ಮುಂದೆ ಒಂದು ಲೀಟರ್ ನೀರಿಗೆ ಇಪ್ಪತ್ತು ರೂಪಾಯಿ ಕೊಡಬೇಕಾಗಿಲ್ಲ ಬರಿ 5 ಪೈಸೆಗೆ ಒಂದು ಲೀಟರ್ ಕುಡಿಯುವ ನೀರು ಜನರಿಗೆ ಸಿಗುತ್ತದೆ.ಮೋದಿ ಸರಕಾರದ ಈ ಮಹತ್ವದ ಯೋಜನೆಯಿಂದ ಹಲವು ದಿನಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದು.

Comments (0)
Add Comment