​​ಅದು ಅಹಮದಾಬಾದ್ ನ ಜಾಮಿಯಾ ಮಸೀದಿ ಅಲ್ಲ, ಕರ್ನಾವತಿಯ ಭದ್ರಕಾಳಿ ದೇವಸ್ಥಾನ..!!?ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

​​ಅದು ಅಹಮದಾಬಾದ್ ನ ಜಾಮಿಯಾ ಮಸೀದಿ ಅಲ್ಲ, ಕರ್ನಾವತಿಯ ಭದ್ರಕಾಳಿ ದೇವಸ್ಥಾನ..!!?ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

0

ಹಲವು ವರ್ಷಗಳ ಹಿಂದೆ ಮುಸ್ಲಿಂ ದೊರೆಗಳು ಭಾರತದ ಮೇಲೆ ದಾಳಿ ನಡೆಸಿ ಅನೇಕ ಹಿಂದು ದೇವಾಲಯಗಳು ಧ್ವಂಸಗೊಳಿಸಿ ಅಲ್ಲಿ ಮಸೀದಿ ನಿರ್ಮಿಸಿದರು. ದೇವಸ್ಥಾನದ ಸಂಪತ್ತನ್ನು
ಲೂಟಿ ಮಾಡಿದ್ದಾರೆ‌. ಅದೇ ರೀತಿ ಅಹಮದಾಬಾದ್‍ನ ಜಾಮಿಯಾ ಮಸೀದಿ ಹಿಂದೆ ಭದ್ರಕಾಳಿ ದೇಗುಲವಾಗಿತ್ತು. ಇದನ್ನು ಕ್ರಿ.ಶ. 1424ರಲ್ಲಿ ಅಹ್ಮದ್ ಶಾ I, ಭದ್ರಕಾಳಿ ದೇಗುಲವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಿದನ್ನು ಎಂದು ಹೇಳಲಾಗುತ್ತಿದೆ.
ಅಹಮದಾಬಾದ್‍ನ ಜಾಮಿಯಾ ಮಸೀದಿ ಹಿಂದೆ ಭದ್ರಕಾಳಿ ದೇಗುಲವಾಗಿತ್ತು ಎನ್ನುವ ಬಗ್ಗೆ ಹಲವು ಇತಿಹಾಸಕಾರರು ಹೇಳಿದ್ದಾರೆ.
ಅಹಮದಾಬಾದ್ ಮೂಲ ಹೇಸರು ಕರ್ನಾವತಿ.

ಅಹ್ಮದ್ ಶಾನಿಂದಾಗಿ ಅದಕ್ಕೆ ಅಹಮದಾಬಾದ್ ಎಂದು ಹೆಸರು ಬಂದಿತು.ಕ್ರಿ.ಶ 1424 ಯಲ್ಲಿ ಅಹ್ಮದ್ ಷಾ I ನಿರ್ಮಿಸಿದ ಜಾಮಾ ಮಸೀದಿ ಮೂಲತಃ ಭದ್ರಾಕಳಿಯ ದೇವತೆ ಹಿಂದೂ ದೇವಸ್ಥಾನವಾಗಿತ್ತು ಎಂದು ಹೇಳಲಾಗುತ್ತದೆ.
9 ರಿಂದ -14 ನೇ ಶತಮಾನದ ಮಧ್ಯದಲ್ಲಿ ಈ ಪ್ರದೇಶವನ್ನು ಆಳಿದ ಮಾಳ್ವಾ (ರಾಜಸ್ಥಾನ) ರಜಪೂತ ಪರ್ಮಾರ್ ಭದ್ರಾಕಳಿಯ ದೇವತೆ ಹಿಂದೂ ದೇವಸ್ಥಾನ ನಿರ್ಮಿಸಿದ.


ಮುಜಫರಿದ್ ಮನೆತನದ ಅಹ್ಮದ್ ಷಾ I 1411ರಲ್ಲಿ ಕರ್ನಾವತಿಗೆ ದಾಳಿ ನಡೆಸಿ ಭದ್ರಾಕಳಿಯ ದೇವತೆ ಹಿಂದೂ ದೇವಸ್ಥಾನ  ಧ್ವಂಸಗೊಳಿಸಿ ಅಲ್ಲಿ ಮಸೀದಿ ನಿರ್ಮಿಸಿದ ಎಂದು ಹಲವು ಇತಿಹಾಸಕಾರರು ಹೇಳಿದ್ದಾರೆ.
ಅಹ್ಮದ್ ಷಾ I,ಅಹಮದಾಬಾದ್ ಅನ್ನು ಗುಜರಾತ್ ಸುಲ್ತಾನರ ಹೊಸ ರಾಜಧಾನಿಯಾಗಿ ಸ್ಥಾಪಿಸಿದನು ಮತ್ತು ಸಾಬರಮತಿ ನದಿಯ ಪೂರ್ವ ದಂಡೆಯಲ್ಲಿರುವ ಭದ್ರ ಕೋಟೆಯನ್ನು ನಿರ್ಮಿಸಿದನು.

ಅಷ್ಟಕು ಯಾವ ಆಧಾರದ ಮೇಲೆ ಇತಿಹಾಸಕಾರರು ಹೇಳಿದ್ದಾರೆ…!!


*ದೇವಸ್ಥಾನದಲ್ಲಿ 100 ಸ್ತಂಭಗಳ ಇದ್ದು

ಖ್ಯಾತ ನರ್ತಕರ ಮತ್ತು ಗಂಟೆಗಳು ಕೆತ್ತನೆಗಳು  ಕೆತ್ತನೆಗಳು ಕಂಡುಬರುತ್ತವೆ ಇವೆಲ್ಲಾ ಹಿಂದೂ ದೇಗುಲವೆನ್ನಲು ಆಧಾರಗಳಾಗಿವೆ ಎನ್ನುವುದು ಇತಿಹಾಸಕಾರರ ಅಭಿಪ್ರಾಯ.
* ಸೂಕ್ಶ್ಮವಾದ ಹೂವಿನ ಕೆತ್ತನೆಗಳು, ಮುರ್ತಿಗಳು, ಹಾಗೆ ಈ ಮಸೀದಿಯ ಕಟ್ಟಡ ತಾವರೆಯ ಪ್ರತಿಕೃತಿ, ಹಾವು, ಮಂಡಲ, ಆನೆ, ಕುಂಡಲಿನಿ ಪ್ರತಿನಿಧಿಸುವ ಸುರುಳಿಯಾಕಾರದ ಸರ್ಪಗಳು, ನೃತ್ಯ ಕನ್ಯೆಯರ ಕೆತ್ತನೆಗಳು ಕಂಡುಬರುತ್ತವೆ.
*ಇದು ಮೂಲತಃ ಮಸೀದಿಯಾಗಿದ್ದರೆ ಸಾಮೂಹಿಕ ಪ್ರಾರ್ಥನೆಗಳಿಗಾಗಿ ದೊಡ್ಡ ಸಭಾಂಗಣವೊಂದನ್ನು ನಿರ್ಮಿಸಬೇಕಾಗಿತ್ತು ಏಕೆ ಮಧ್ಯದಲ್ಲಿ ಹಲವಾರು ಸ್ತಂಭಗಳು ಇವೆ?? ಎಂಬುವುದು ಇತಿಹಾಸಕಾರರ ಪ್ರಶ್ನೆ.


*ಹಾಗೆಯೇ ಸ್ತಂಭಗಳನ್ನು ವಿಶಿಷ್ಟ ಹಿಂದು ದೇವಾಲಯ ಶೈಲಿಯಲ್ಲಿ ಕೆತ್ತಲಾಗಿದೆ ಎಂಬುವುದು ಇತಿಹಾಸಕಾರರ ಅಭಿಪ್ರಾಯ.
*ಮಸೀದಿಗಳು ದೊಡ್ಡ ಕೋಣೆಗಳು ಮತ್ತು ತೆರೆದ ಸ್ಥಳಗಳನ್ನು ಹೊಂದಿದ್ದು, ಅಲ್ಲಿ ಅನೇಕ ಮಂದಿ ನಾಮಝ್ (ಪ್ರಾರ್ಥನೆ) ಮಾಡುವ ಸಮಯದಲ್ಲಿ ಅಲ್ಲಿರುವ ಸ್ತಂಭಗಳು ಅವರ ಪ್ರಾರ್ಥನೆ ಅಡ್ಡಿಪಡಿಸುವುದಿಲ್ಲವೇ?ಎಂಬುವುದು ಇತಿಹಾಸಕಾರರ ಅಭಿಪ್ರಾಯ.
*ಸಾಮಾನ್ಯವಾಗಿ ಹಿಂದೂ ದೇವಾಲಯದ ಸ್ತಂಭಗಳ ಮೇಲೆ ಪುರಾಣಗಳು, ವೇದಗಳು ಮತ್ತು ರಾಮಾಯಣ ಮತ್ತು ಮಹಾಭಾರತ ದಂತಹ ಇತಿಹಾಸಗಳ ಕಥೆಗಳು ಕೆತ್ತಲಾಗುತ್ತದೆ.


*ಮೂಲ ಭದ್ರಾ ಕೋಟೆ ಇನ್ನೂ ವಿರೂಪಗೊಂಡ ಆಕಾರದಲ್ಲಿದೆ, ಜಾಮಿಯಾ ಮಸೀದಿ ಭದ್ರಾ ಕೋಟೆ ಪ್ರದೇಶದ ಹೊರಗೆ ಇದೆ, ದಕ್ಷಿಣದ ಭಾಗದಲ್ಲಿ ಟೀನ್ ದರ್ವಾಜಾದಿಂದ ಮನೆಕ್ ಚೌಕ್ ವರೆಗೂ ಇದೆ.
*ಇಸ್ಲಾಂ ಧರ್ಮವು ವಿಗ್ರಹದ ಆರಾಧನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಹಾಗಾದರೆ ಈ ನಿರ್ಮಾಣದ ಸ್ತಂಭಗಳು ಮತ್ತು ಛಾವಣಿಗಳ ಮೇಲೆ ಈ ವಿಸ್ತಾರವಾದ ದಟ್ಟವಾದ ಕೆತ್ತನೆಗಳು ಹೇಗೆ ಅಸ್ತಿತ್ವದಲ್ಲಿವೆ?


*ಮಸೀದಿ ಮತ್ತು ಕಮಾನುಗಳನ್ನು ಹಳದಿ ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಇದರೊಳಗಡೆ ಒಂದು ದೊಡ್ಡ ಸಂಕೀರ್ಣವಿದ್ದು, ಇದು ಆಯತಾಕಾರವಿದ್ದು, 75 ಮೀ ಉದ್ದ ಮತ್ತು 66 ಮೀ ಅಗಲವನ್ನು ಹೊಂದಿದ್ದು, ಬಿಳಿ ಬಣ್ಣದಿಂದ ಕೂಡಿದೆ. ಆದರೆ ಇವುಗಳನ್ನು ಮಾರ್ಪಡಿಸಿ ಮಸೀದಿಯನ್ನಾಗಿ ಪರಿವರ್ತಿಸಲಾಯಿತು ಎನ್ನುವುದು ಇತಿಹಾಸಕಾರರ ಅಭಿಪ್ರಾಯ.


ಇಂಡೋ-ಸಾರ್ಸೆನಿಕ್ ವಾಸ್ತುಶೈಲಿಯಲ್ಲಿ, ಮಸೀದಿ ಅನೇಕ ಸಿಂಕ್ರೆಟಿಕ್ ಅಂಶಗಳನ್ನು ವೀಕ್ಷಕರಿಗೆ ಅಗತ್ಯವಾಗಿ ಸ್ಪಷ್ಟವಾಗಿಲ್ಲ: ಕೇಂದ್ರ ಗುಮ್ಮಟಗಳನ್ನು ಕಮಲದ ಹೂವುಗಳಂತೆ ಕೆತ್ತಲಾಗಿದೆ, ಜೈನ ದೇವಾಲಯಗಳ ವಿಶಿಷ್ಟ ಗುಮ್ಮಟಗಳಿಗೆ ಹತ್ತಿರದಲ್ಲಿದೆ; ಮತ್ತು ಕೆಲವು ಸ್ತಂಭಗಳನ್ನು ಹಿಂದೂ ದೇವಾಲಯಗಳಲ್ಲಿ ಘಂಟೆಗಳಿಗೆ ಸಂಬಂಧಿಸಿದಂತೆ ಒಂದು ಸರಪಳಿಯಲ್ಲಿ ನೇತಾಡುವ ಗಂಟೆಯ ರೂಪದಿಂದ ಕೆತ್ತಲಾಗಿದೆ.

ಅದೇನೆ ಇರಲ್ಲಿ ಇತಿಹಾಸಕಾರರ ಈ ಆಧಾರಗಳು ಎಷ್ಟರಮಟ್ಟಿಗೆ ಸರಿ ಇವೆ ಅಂತ ಇನಷ್ಟೆ ತಿಳಿಯಬೇಕಾಗಿದೆ.

ಸರ್ಕಾರಕ್ಕೆಲ್ಲ ಇದು ಹೇಗೆ ಅರ್ಥವಾಗಬೇಕು..??! ನಿದ್ರಿಸಿದವರನ್ನು ಎಬ್ಬಿಸಬಹುದಂತೆ. ಆದರೆ, ನಿದ್ರಿಸಿದವನಂತೆ ನಟಿಸಿದವನನ್ನು ಎಬ್ಬಿಸಲಾಗದಂತೆ. ಅಂಥ ವರೆಗೆ ಅರ್ಥವಾಗುವುದು ಒಂದೇ ಮಾದರಿ. ಈ ಸತ್ಯವನ್ನು ಪ್ರತಿಯೊಬ್ಬ ಹಿಂದೂ ತಿಳಿಯುವಂತಾಗಬೇಕು ಅಲ್ಲಿಯವರೆಗೂ ಶೇರ್ ಮಾಡುತ್ತಲೇ ಇರಿ …