ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಿಯೇ ತೀರುತ್ತೇವೆ ಅದರ ಚಿಂತೆ ಬಿಡಿ ಮೋದಿ ಜೀ- ಮುಸ್ಲಿಂ ಯುವಕನ ಮನದಾಳದ ಮಾತು..!!

ಹೌದು!! ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ.ಭಾರತವನ್ನು ವಿಶ್ವಗುರು ಮಾಡಲು ಹಗಲಿರುಳು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪೂರ್ಣ ಬೆಂಬಲವಿದೆ‌.

ಹಾಗಾಗಿ ನಾವು 2018 ರಲ್ಲಿ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಗೆಲ್ಲಿಸಿಯೇ ತೀರುತ್ತೇವೆ.

ಅಷ್ಟಕು ನಾವು ಯಾಕೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಿಯೇ ತೀರುತ್ತೇವೆ ಗೊತ್ತಾ..!!??

ಮೋದಿ ನಮಗೆ ಸಿಕ್ಕ ಪುಣ್ಯಾತ್ಮ ಯಾವ ಜನ್ಮದ ಪುಣ್ಯ ಏನೋ ನಮಗೆ ಅವರು ಸಿಕ್ಕಿದು..!! ಹೌದು ಇಂತಹ ಮಗನನ್ನು ಹೆತ್ತ ತಾಯಿಗೆ ನಾನು ಮೊದಲನೆಯದಾಗಿ ನಮಸ್ಕರಿಸುತೇನೆ.

*ಮೋದಿಜಿಯ 3ವರ್ಷದ ಆಡಳಿತದ ಅವಧಿಯಲ್ಲಿ 478 ಭಯೋತ್ಪಾದಕರನ್ನು ಒಡೆದು ಉರುಳಿಸಲಾಯ್ತು.. ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

* ಶ್ರೀಮಂತರಲ್ಲಿ ಗ್ಯಾಸ್ ಗೆ ಕೊಡುವ ಸಹಾಯ ಧನವನ್ನು ತ್ಯಾಗ ಮಾಡಲು ಕೇಳಿಕೊಂಡಾಗ 2ಕೋಟಿಜನ ತ್ಯಾಗ ಮಾಡಿದರು ಆ ಹಣದಲ್ಲಿ ಸುಮಾರು 7ಕೋಟಿ ಮನೆಗೆ ಉಚಿತ ಗ್ಯಾಸ್ ಕನೆಕ್ಷನ್ ಒದಗಿಸಲಾಯ್ತು.. ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ದೇಶಸೇವೆ ಮಾಡಲು ಅವರು ಇಡೀ ಕುಟುಂಬವನ್ನೇ ಬಿಟ್ಟಿದ್ದಾರೆ. ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಅವರು ಆಡಳಿತಾವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಮಾಡಿಲ್ಲ… ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

* ಅವರು ಪೂರ್ತಿ ಸಂಬಳವನ್ನು ಬಡವರ ಏಳಿಗೆ ಗೆ ಖರ್ಚು ಮಾಡುತ್ತಾರೆ.. ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಮೋದಿ ಜಿ ಚೀನಾ ,ಪಾಕಿಸ್ತಾನವನ್ನು ಎದುರಿಸುವ 56ಇಂಚಿನ ಎದೆಗಾರಿಕೆಯುಳ್ಳ ದೈರ್ಯವಂತ. ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

* ಮೋದಿ ಜಿ ಸೈನಿಕರಿಗೋಸ್ಕರ OROP, ಬುಲೆಟ್ಪ್ರೂಫ್ ಜಾಕೆಟ್,ಸಂಪೂರ್ಣ ಸ್ವಾತಂತ್ರ್ಯ ಒದಗಿಸಿದರು ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಮೋದಿ ಜಿ, ಸ್ವಾತಂತ್ರ್ಯ ಸಿಕ್ಕಿದ ನಂತ್ರ ಈ ವರೆಗೆ ಬ್ಯಾಂಕ್ ಖಾತೆ ಇಲ್ಲದವರಿಗೆ ಖಾತೆ, ವಿದ್ಯುತ್ ಇಲ್ಲದ 18ಸಾವಿರ ಹಳ್ಳಿಗೆ ವಿದ್ಯುತ್ ಒದಗಿಸಿದರು ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

* ಮೋದಿ ಜಿ ಭ್ರಷ್ಟಾಚಾರ ತೊಡೆದು ಹಾಕಲು ನೋಟುಬ್ಯಾನ್,ಗುಪ್ತ ಖಾತೆಯ ಮಾಹಿತಿ ವರ್ಗಾವಣೆಗೆ ಹಲವಾರು ದೇಶದೊಂದಿಗೆ ವಿದೇಶಿ ಒಪ್ಪಿಂದ, SIT ರಚನೆ, ಸಹಾಯಧನ ಖಾತೆಗೆ ನೇರ ವರ್ಗಾವಣೆ, GST ಮುಂತಾದ ಸುಧಾರಣಾ ಕಾರ್ಯಕ್ರಮಗನ್ನು ಜಾರಿಗೆ ತಂದರು ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಮೋದಿಜಿ ದೇಶಕೋಸ್ಕರ ವಿದೇಶ ಪ್ರವಾಸ ಮಾಡುತ್ತಾರೆ.. ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ. *ಮೋದಿಜಿ ಹೆಣ್ಣು ಮಗು ಉಳಿಸಲು ಭೇಟಿಬಚಾವೋ ಭೇಟಿ ಪಡೋವೋ ಯೋಜನೆ ಜಾರಿಗೆ ತಂದರು, ಮುಸ್ಲಿಂ ಹೆಣ್ಣುಮಕ್ಕಳಿಗೋಸ್ಕರ ತಲಕ್ ನಿಷೇಧ ಮಾಡಿಸಿದರು ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ದೇಶದಲ್ಲಿ ವಿದೇಶಿ ನೇರಹೊಡಿಕೆಯಲ್ಲಿ ಶೇಕಡ 45ರಷ್ಟು ವೃದ್ಧಿಯಾಗಿದೆ… ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಸ್ಮಾರ್ಟ್ ಸಿಟಿ.ಮುದ್ರಾ ಯೋಜನೆ,ವಿಮಾ ಯೋಜನೆ ಮುಂತಾದ ಜನಪ್ರಿಯ ಯೋಜನೆ ಜಾರಿಗೆ ತಂದರು… ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಮೋದಿಜಿ ಜನರ ಆರೋಗ್ಯಕೋಸ್ಕರ ವಿಶ್ವ ಮಟ್ಟದಲ್ಲಿ ಯೋಗ ದಿನಾಚರಣೆ ಶುರುಮಾಡಿಸಿದರು.. ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಸಬಕಾಸಾತ್ ಸಬ್ಕಾ ವಿಕಾಸ್ ಎಂದ ಮೋದಿಜಿ ಎಲ್ಲಾ ಜಾತಿ ಮತ ಧರ್ಮದವರನ್ನು ಸಮಾನವಾಗಿ ಕಂಡರು..ನಮ್ಮ ರಾಜ್ಯಕ್ಕೆ ಅನುಧಾನವನ್ನು ಹೆಚ್ಚು ಮಾಡಿಸಿದರು.. ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಮೇಕಿಂನ್ ಇಂಡಿಯಾ ಯೋಜನೆ ಜಾರಿಗೆ ತಂದರು, ದೇಶದ GDP ಯನ್ನು ವೃದ್ಧಿಗೊಳಿಸಿದರು…ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಪಾಕಿಸ್ತಾನ, ಬರ್ಮಾ,ಭೂತಾನ್ ಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ಕ್ ಮಾಡಿ ಭಯೋತ್ಪಾದಕರನ್ನು ಅವರ ನೆಲದಲ್ಲೇ ಮಣ್ಣು ಮಾಡಿಸಿದರು… ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಮೋದಿಜಿ ಅಮೆರಿಕಾ,ಬ್ರಿಟನ್,ಕೆನಡಾ, ಇಸ್ರೇಲ್,ಭೂತಾನ್,ಶ್ರೀಲಂಕಾ, ಬಾಂಗ್ಲಾದೇಶ,ನೇಪಾಳ, ಜಪಾನ್ ಮುಂತಾದ ದೇಶದ ಸಂಸತ್ತಲ್ಲಿ ದೇಶದ ಪ್ರತಿನಿಧಿಯಾಗಿ ಭಾಷಣ ಮಾಡಿದರು ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಚೀನಾದ ಪ್ರಭಾವ ಆಫ್ರಿಕಾದಲ್ಲಿ ಕಮ್ಮಿ ಮಾಡಲು ಆಫ್ರಿಕಾ ದೇಶಕ್ಕೆ 50ಸಾವಿರ ಕೋಟಿ ಸಾಲ ಒದಗಿಸಿದ್ದು ಮೋದಿಜಿ.. ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಗಾಂಧೀಜಿ ಬಿಟ್ರೆ ಅಮೆರಿಕಾದ time ನ ಮುಖಪುಟದಲ್ಲಿ ಬಂದಮೊದಲಿಗರು ಮೋದಿಜಿ ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಮೋದಿಜಿ ನದಿಗಳ ಶುದ್ಧಿಕರಣ,ಡ್ಯಾಮ್,ನದಿ ಜೋಡನೆ ಮುಂತಾದ ಯೋಜನೆ ಜಾರಿಗೆ ತಂದರು ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಅಮೆರಿಕಾದ ಮಾಯ್ಡಿಸನ್ ಸ್ಕ್ವೇರ್ ಗಾರ್ಡನಲ್ಲಿ 70ಸಾವಿರ ಅನಿವಾಸಿ ಭಾರತೀಯರ ಎದುರು ನಮ್ಮದು ಹಾವಾಡಿಗ ದೇಶ ಅಲ್ಲ ಕಂಪ್ಯೂಟರ್ ನ ಮೌಸ್ ಇಲಿಯನ್ನು ಆಡಿಸುವ ಯುವ ದೇಶ ಎಂದು ಎದೆ ತಟ್ಟಿ ಹೇಳಿದರು ಮೋದಿಜಿ, ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಮೋದಿಜಿ ಇದುವರೆಗೂ ಒಂದೂ ರಜೆ ಪಡೆಯದೆ ದಿನಕ್ಕೆ 18ಗಂಟೆ ಸತತವಾಗಿ ದೇಶಕೋಸ್ಕರ ಕೆಲಸ ಮಾಡುತ್ತಿದ್ದಾರೆ.. ಈ ಕಾರಣದಿಂದಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

ದೇಶಕ್ಕೆ ನರೇಂದ್ರ ಮೋದಿಯವರ ಸೇವೆ ಅಪ್ರತಿಮ..!! ಹಾಗೆ ರಾಜ್ಯಕ್ಕೆ ಯಡಿಯೂರಪ್ಪ ಸೇವೆ ಅಪ್ರತಿಮ..!!ಹಾಗಾಗಿ ನಾವು 2018 ರಲ್ಲಿ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಸೋಲಲು ಬಿಡುವುದಿಲ್ಲ ಗೆಲ್ಲಿಸಿಯೇ ತೀರುತ್ತೇವೆ.

ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು.

-ಜಾಕಿರ್..

Post Author: Ravi Yadav