ಬ್ರೇಕಿಂಗ್ ನ್ಯೂಸ್: ವ್ಹಾ…ಪಾಕಿಸ್ತಾನದ ಸುಪ್ರೀಂ ಕೋರ್ಟ್ ನಲ್ಲಿ ಜೈ ಶ್ರೀರಾಮ‌..!!ಓದಿ ಗರ್ವದಿಂದ ಶೇರ್ ಮಾಡಿ.

ಜೈ ಶ್ರೀ ರಾಮ್ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದ್ದಾರೆ!

ಜೈ ಶ್ರೀ ರಾಮ್ ಅಷ್ಟೇ ಅಲ್ಲ, ರಾಮ್ ಭಕ್ತ ಹನುಮಾನ ಕೂಡಾ ಜೈ ಎಂದು ಹೇಳಿದ್ದಾರೆ !

ಹೌದು, ರಾಮನ ಹೆಸರಿನಲ್ಲಿ ಭಾರತದಲ್ಲಿ ಬಹಳಷ್ಟು ರಾಜಕೀಯ ಸಂಗತಿಗಳು ನಾವು ಕಂಡಿದ್ದೆವೆ ಹಾಗೂ ಬಾಬರಿ ಮಸೀದಿ ಈ ವಿವಾದದ ಕೂಡ ರಾಜಕೀಯ ವಿಷಯ ಆಗಿದ್ದು ಅಷ್ಟೇ ನಾವು ಕಂಡಿದ್ದೆವೆ , ಆದರೆ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದಿಂದ ಒಂದು ಸಿಹಿ ಸುದ್ದಿ ರಾಮ ಭಕ್ತರ ಬಂದಿದೆ ಇದನ್ನು ಕೇಳಿದರೆ ಅವರು ಸಂತೋಷಪಡುತ್ತಾರೆ.

ಅಷ್ಟಕು ಸಂತೋಷಪಡುವಂತಹ ಸುದ್ದಿಯಾದರು ಏನು ಗೊತ್ತಾ..!!

ಪಾಕಿಸ್ತಾನದ ಪವಿತ್ರ ಕಾಟಾಸ್ರಾಜ್ ದೇವಸ್ಥಾನದ ಬಗ್ಗೆ..!!

ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅಲ್ಲಿನ ಸಂಬಂಧ ಪಟ್ಟ ಅಧಿಕಾರಿಗಳನ್ನು ಶ್ರೀರಾಮ್ ಮತ್ತು ರಾಮ್ ಭಕ್ತ ಹನುಮಾನ ಕಟಾಸ್ರಾಜ್ ದೇವಸ್ಥಾನದಲ್ಲಿ ವಿಗ್ರಹಗಳು ಇದುವರೆಗೆ ಏಕೆ ನಿರ್ಮಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ‌.

ಇದಲ್ಲದೆ, ಕಟಾಸ್ರಾಜ್ ದೇವಾಲಯದ ಪವಿತ್ರ ಸರೋವರ ಏಕೆ ಒಣಗಿದೆ ಎಂದು ಸುಪ್ರೀಂ ಕೋರ್ಟ್ ಅಧಿಕಾರಿಗಳನ್ನು ಪ್ರಶ್ನೆ ಮಾಡಿದೆ. ಹಾಗೆ ಕೂಡಲೆ ಇದರ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದೆ.

ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಶಕೀಬ್ ನಿಸಾರ್ ಅಧಿಕಾರಿಗಳನ್ನು ಆ ದೇವಸ್ಥಾನದ ಶಿಲ್ಪಗಳನ್ನು ಹೇಗೆ ಸಂರಕ್ಷಣೆ ಮಾಡುತ್ತಿದ್ದಿರಿ..? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ವಾಸ್ತವವಾಗಿ, ಪಾಕಿಸ್ತಾನದ ಪ್ರಸಿದ್ಧ ದೇವಸ್ಥಾನವಾದ ಕಟಾಸ್ರಾಜ್ ಸುತ್ತಲೂ ಅನೇಕ ಹೊಸ ಸಿಮೆಂಟ್ ಕಾರ್ಖಾನೆಗಳನ್ನು ನಿರ್ಮಿಸಲಾಗಿದೆ, ಅವರು ಈ ಪ್ರದೇಶದಿಂದ ನೀರು ಉಪಯೋಗಿಸುತ್ತಿದ್ದಾರೆ.

ಈ ಕಾರಣದಿಂದಾಗಿ, ಕಟಾಸ್ರಾಜ್ ದೇವಸ್ಥಾನವೂ ಸಹ ಪ್ರಭಾವಕ್ಕೊಳಗಾಗಿದೆ ಎಂದು ವರದಿಯಾಗಿದೆ ಇದರ ಬಗ್ಗೆ ಏನು ಕ್ರಮಕೈಗೊಳ್ಳಲಾಗಿದೆ..??ಎಂದು ಪ್ರಶ್ನಿಸಿದರು.

ಶ್ರೀರಾಮನ ಕಟಾಸ್ರಾಜ್ ದೇವಸ್ಥಾನದ ಈ ಸಮಸ್ಯೆಗಳನ ಬಯ ಭಾರತದ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವಹ ಇದನ್ನು, ಪರಿಗಣಿಸಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಕ್ರಮಕ್ಕೆ ನಿಂತಿದೆ.

ಕಟಾಸ್ರಾಜ್ ದೇವಸ್ಥಾನದ ಸಮೀಪವಿರುವ ಪ್ರದೇಶವು ಸಿಮೆಂಟ್ ಕಾರ್ಖಾನೆಗಳಿಂದ ಖಾಲಿಯಾಗಿ ಮತ್ತೊಮ್ಮೆ ಕಟಾಸ್ರಾಜ್ ದೇವಸ್ಥಾನದಲ್ಲಿ ಶ್ರೀರಾಮ್ ಪ್ರತಿಮೆ ನಿರ್ಮಿಸಲ್ಲಿ ಎಂದು ಆಶಿಸೊಣ. ಜೈ ಶ್ರೀರಾಮ.

Comments (0)
Add Comment