ಸರ್ದಾರ್ ಪಟೇಲ್ ಅವರ ಮರಣಾನಂತರ, ಕಾಂಗ್ರೆಸ್‌ ಪಕ್ಷ ಹೇಗೆಲ್ಲಾ ಅವರ ಕುಟುಂಬದ ಜೊತೆ ನಡೆದುಕೊಂಡಿದೆ ಗೊತ್ತಾ..?? ಓದಿ ಎರಡು ಹನಿ ಕಣ್ಣೀರು ಸುರಿಸಿ ಬಿಡಿ

ಸರ್ದಾರ್ ಪಟೇಲ್ ಅವರ ಮರಣಾನಂತರ, ಕಾಂಗ್ರೆಸ್‌ ಪಕ್ಷ ಹೇಗೆಲ್ಲಾ ಅವರ ಕುಟುಂಬದ ಜೊತೆ ನಡೆದುಕೊಂಡಿದೆ ಗೊತ್ತಾ..?? ಓದಿ ಎರಡು ಹನಿ ಕಣ್ಣೀರು ಸುರಿಸಿ ಬಿಡಿ

0

ನೆಹರೂ ಅವರ ಮಕ್ಕಳ ಬಗ್ಗೆ ನಿಮಗೆ ಗೊತ್ತು, ಆದರೆ ಸರ್ದಾರ್ ಪಟೇಲ್ ರ ವಂಶಸ್ಥರ ಬಗ್ಗೆ ನಿಮಗೆ ಗೊತ್ತಿದೆಯೇ?? ಅವರ ಮಗ ಕೂಡಾ, ಅವರ ಮಗಳು ಕೂಡಾ ,ಅವರ ಕುಟುಂಬ ಕೂಡ ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡಿದ್ದರು. ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ಮತ್ತು ಅದರಲ್ಲೂ ವಿಶೇಷವಾಗಿ ನೆಹರು ಅವರು ಹೇಗೆ ಸರ್ದಾರ್ ಪಟೇಲ್ ಮಕ್ಕಳಿಗೆ ಶೋಷಣೆ ನೀವು ಇದರ ಬಗ್ಗೆ ಯೋಚನೆಕೊಡ ಮಾಡಿರಲ್ಲ.

ಸರ್ದಾರ್ ಪಟೇಲ್ 1950 ರಲ್ಲಿ ನಿಧನರಾದರು ಆದರೆ ಕಾಂಗ್ರೆಸ್ ಅವರಿಗೆ ಭಾರತ್ ರತ್ನ ನೀಡಲು ನಿರಾಕರಿಸಿತು ಮತ್ತು 1991 ರಲ್ಲಿ ಸಾಕಷ್ಟು ವಿರೋಧ ಎದುರಾದಾಗ ಸರ್ದಾರ್ ಪಟೇಲ್ ಅವರಿಗೆ 41 ವರ್ಷಗಳ ನಂತರ ಭಾರತ್ ರತ್ನ ನೀಡಲಾಯಿತು, ಅದು ನಿಮಗೆ ತಿಳಿದ ವಿಷಯ.

ಮಣಿಬೆನ್ ಪಟೇಲ್ ಅವರು ಕಾಂಗ್ರೆಸ್‌ ನ ನಾಯಕರಾಗಿದ್ದರು ಮತ್ತು ಅವರ ತಂದೆಯಂತೆ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು 1947 ರಲ್ಲಿ ಗೃಹ ಸಚಿವರಾದರು ಪಟೇಲ್ ರ ಮರಣದ ನಂತರ ಸರ್ದಾರ್ ಪಟೇಲ್ , ಅವರು ತಮ್ಮ ಮಗಳು ಮಣಿಬೆನ್ ಅವರು ನೆಹರು ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದರು. ಅವರ ತಂದೆ ಹೇಳಿರುವ ಹಾಗೆಯೇ ಅವರು ಬರೆದ ಪುಸ್ತಕವನ್ನು ಕೊಡಲು ಹಾಗೆ ಒಂದು ಚೀಲ ಕೊಡಲು ಹೋಗಿದ್ದರು.ಆದರೆ ನೆಹರೂ ಅವರು ಭೇಟಿ ನೀಡಲು ನಿರಾಕರಿಸಿದರು.

ದೀರ್ಘ ಕಾಯುವಿಕೆ ನಂತರ ಮಣಿಬೆನ್ ಅವರು ಚೀಲ ಮತ್ತು ಪುಸ್ತಕವನ್ನು ನೆಹರೂ ಅವರಿಗೆ ನೀಡಿ ಹೀಗೆ ಹೇಳಿದರು,” ನಾನು ಸತ್ತಾಗ, ಈ ಚೀಲ ಮತ್ತು ಪುಸ್ತಕವನ್ನು ನೆಹರೂಗೆ ಮಾತ್ರ ನೀಡಬೇಕು ಎಂದು ನನ್ನ ತಂದೆ ಹೇಳಿದ್ದಾರೆ. ನಾನು ಇದನ್ನ ಕೊಡಲು ದೆಹಲಿಗೆ ಬಂದಿದೆನೆ” ಎಂದರು, ಆ ಚೀಲದಲ್ಲಿ ಕಾಂಗ್ರೆಸ್‌ ನ ಸಾಮಾನ್ಯ ಕಾರ್ಯಕರ್ತರು ದಾನವಾಗಿ ನೀಡಿದ 35 ಲಕ್ಷ ಹಣ ಇತ್ತು ಮತ್ತು ಆ ಪುಸ್ತಕದಲ್ಲಿ ಬೇರೇನೂ ಅಲ್ಲ, ದೇಣಿಗೆ ಕೋಟಿರುವವರ ಹೆಸರುಗಳು ಇದ್ದವು.

ಪಟೇಲರು ಹೆಚ್ಚು ಪ್ರಾಮಾಣಿಕರಾಗಿದ್ದರು ಮತ್ತು ಅವರ ಮರಣದ ನಂತರ, ಅವರ ಮಗಳು ಎಲ್ಲಾ ಕಾಂಗ್ರೆಸ್‌ ನ ಹಣ ಮತ್ತು ಖಾತೆ ಪುಸ್ತಕವನ್ನು ನೆಹರೂ ಅವರಿಗೆ ಒಪ್ಪಿಸಿದರು, ತದ ನಂತರ ಕಾಂಗ್ರೆಸ್ ಪಕ್ಷ ಅಥವಾ ಯಾವುದೇ ನಾಯಕರು ಮಣಿಬೆನ್ ಅವರ ಬಗ್ಗೆ ಯೋಚನೆ ಮಾಡುವ ಗೋಜಿಗೆ ಹೋಗಲಿಲ್ಲ. ದೇಶದ ಮಾಜಿ ಗೃಹ ಸಚಿವರ ಮಗಳು ಬಡತನದಲ್ಲಿ ಬದುಕಲಾರಂಭಿಸಿದರು.

ತಮ್ಮ ಕೊನೆಯ ದಿನಗಳಲ್ಲಿ ಮಣಿಬೆನ್ ಅವರ ಕಣ್ಣುಗಳು ಕಾಣಿಸುತಿರಲಿಲ್ಲ, ಅವರಿಗೆ 30 ವರ್ಷ ಹಳೆಯದಾದ ಕನ್ನಡಕ ಇತ್ತು ಆದರೆ ಅವರ ಕಣ್ಣುಗಳು ತುಂಬಾ ದುರ್ಬಲವಾಗಿದ್ದವು, ಅವರಿಗೆ ಹೊಸ ಕನ್ನಡಕ ಅಗತ್ಯವಿತ್ತು ಆದರೆ ಅವರ ಹತ್ತಿರ ಖರೀದಿಸಲು ಹಣವಿರಲಿಲ್ಲ. ಅಹಮದಾಬಾದ್ ಬೀದಿಗಳಲ್ಲಿ ಸುತ್ತಾಡಿ ಮತ್ತೆ ಮತ್ತೆ ಬೀಳುತ್ತಿದ್ದರು ಮತ್ತು ಇದೇ ರೀತಿ ಅವರ ದುರಂತ ಸಾವು ಸಂಭವಿಸಿತು.ಇನ್ನೊಂದು ವಿಷಯ , ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿ ಕಾಂಗ್ರೆಸ್‌ ಪಕ್ಷದವರಾಗಿದ್ದರು.

ಚಿಮನ್ಭಾಯಿ ಪಟೇಲ್ ಅವರು ಮಣಿಬೆನ್ ಸತ್ತಿದ್ದಾರೆಂದು ತಿಳಿದು ಬಂದಾಗ, ಛಾಯಾಚಿತ್ರಗ್ರಾಹಕನೊಂದಿಗೆ ಸ್ಥಳಕ್ಕೆ ಹೋಗಿ ಅವರು ಸಾಯುತ್ತಿರುವ ದೇಹದಿಂದ ಚಿತ್ರವೊಂದನ್ನು ತೆಗೆದುಕೊಂಡುರು, ಅದರೆ ಕಾಂಗ್ರೆಸ್ ನ ಯಾವೊಬ್ಬ ನಾಯಕರು ಕೂಡ ಸರ್ದಾರ್ ಪಟೇಲ್ ಅವರ ಮಗಳಿಗೆ ಕನ್ನಡಕ ಗೆ ಸಹಾಯ ಮಾಡಲಿಲ್ಲ, ಪತ್ರಿಕೆಗಳಲ್ಲಿಯೂ ಸಹ ಇದರ ಬಗ್ಗೆ ವರದಿಯಾಗಿತ್ತು.ಆದರೆ ಇದರಲ್ಲಿ ಕಾಂಗ್ರೆಸ್ನ ಯಾವೊಬ್ಬ ನಾಯಕ ಇರಲಿಲ್ಲ. ಆದರೆ ಇಂದು ಗುಜರಾತ್ ನಲ್ಲಿರುವ ಪಟೇಲ್ ಮುಖಂಡರ ನಾಯಕ ಹಾರ್ದಿಕ ಪಟೇಲ್ ಅದೆ ಕಾಂಗ್ರೆಸ್ ನೊಂದಿಗೆ ಸೇರಿ ಪಟೇಲ್ ಸಮುದಾಯದ ಮತ ಕೇಳುತ್ತಿದ್ದಾರೆ.