ನಿಮ್ಮ ಪಾರದರ್ಶಕ ಆಡಳಿತ ಮೆಚ್ಚಿ ನಾನು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುತ್ತಿದ್ದೆನೆ:ಮೋದಿಜಿ ಗೆ ಮುಸ್ಲಿಂ ಯುವಕನ ಬಹಿರಂಗ ಪತ್ರ..!!

ನಿಮ್ಮ ಪಾರದರ್ಶಕ ಆಡಳಿತ ಮೆಚ್ಚಿ ನಾನು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುತ್ತಿದ್ದೆನೆ:ಮೋದಿಜಿ ಗೆ ಮುಸ್ಲಿಂ ಯುವಕನ ಬಹಿರಂಗ ಪತ್ರ..!!

0

ನಮಸ್ಕಾರ ಮೋದಿಜಿ,

ನಾನು ಕಾಂಗ್ರೆಸ್‌ ಪಕ್ಷದಲ್ಲಿ ಕಳೆದ ಹತ್ತು ವರ್ಷದಿಂದ ದುಡಿಯುತ್ತಿರುವ ಸಾಮಾನ್ಯ ಕಾರ್ಯಕರ್ತ.ನನಗೆ ಕಾಂಗ್ರೆಸ್‌ ಪಕ್ಷ ಇಗ ತೊರೆದು ಬಿಜೆಪಿ ಪಕ್ಷಕ್ಕೆ ಸೇರುವ ಆಸೆ ಇದೆ, ನಾನು ಏಕೆ ಪಕ್ಷ ಬಿಡಲು ನಿರ್ಧರಿಸುತ್ತಿದ್ದೆನೆಂದರೆ..

*ಕಾಂಗ್ರೆಸ್ ಪಕ್ಷ ಕಳೆದ 60 ವರ್ಷಗಳಿಂದ ಒಡೆದು ಆಳುವ ನೀತಿ(Divide and Rule) ಅನುಸರಿಸುತ್ತದೆ,ಇದರಿಂದ ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಹೋಗಿದೆ.

ಆದರೆ ಬಿಜೆಪಿ ಪಕ್ಷ ಸಂಘ ಪರಿವಾರದಿಂದ ಬಂದ ಪಕ್ಷ ಹಾಗೆಯೆ ಸರ್ವರಿಗೂ ಸಮಬಾಳು ಎಂಬ ನೀತಿ ಅನುಸರಿಸುತ್ತದೆ ಇದರಿಂದ ಸಮಾಜದಲ್ಲಿ ನಾವೆಲ್ಲರೂ ಒಂದೇ ಭಾವನೆ ಸಹಜವಾಗಿಯೇ ಮಾಡುತ್ತದೆ.

*ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆ ತೋರುತ್ತದೆ ಅಲ್ಲಿ ಹೈ ಕಮಾಂಡ್ ಏನು ಹೇಳುತ್ತದೆ ಅದೇ ಕಡೆಯ ವಾಕ್ಯ.ಇದರಿಂದ ಎಲ್ಲಾ ಕಾರ್ಯಕರ್ತರು ತಮ್ಮ ನೋವುಗಳನ್ನು ಹೇಳುವುದಕೆ ಸರಿಯಾದ ವೇದಿಕೆ ಇಲ್ಲ.

ಬಿಜೆಪಿ ಪಕ್ಷದಲ್ಲಿ ಸರ್ವಾಧಿಕಾರಿ ದೋರಣೆ ಇಲ್ಲವೇ ಇಲ್ಲ ಏಕೆಂದರೆ ಅಲ್ಲಿ ಯಾವುದೇ ನಿರ್ಧಾರಗಳು ತೆಗೆದುಕೊಂಡುರು ಅದು ಎಲ್ಲರ ಸಹಮತ ಮೇರೆಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ.

* ಕಾಂಗ್ರೆಸ್ ಪಕ್ಷ ಅದಿಕಾರದಲ್ಲಿದಾಗ ಹಲವು ಹಗರಣಗಳು ಬೆಳಕಿಗೆ ಬಂದಿವೆ 2G , ಕಲ್ಲಿದ್ದಲು, ಕಾಮನ್ ವೆಲ್ತ್ , ಹೀಗೆ ಹತ್ತು ಹಲವು ಹಗರಣಗಳು ನಾನು ಕಂಡಿದ್ದೇನೆ.

ಆದರೆ ಮೋದಿ ಅಧಿಕಾರಕೆ ಬಂದು ಹೆಚ್ಚುಕಡಿಮೆ ನಾಲ್ಕು ವರ್ಷ ಕಳೆದಿವೆ ಇದುವರೆಗೂ ಒಂದೇ ಇಂದು ಹಗರಣ ನಡೆಸದೆ ಪರ್ದರ್ಶಕ ಆಡಳಿತ ನಡೆಸುತ್ತಿದ್ದಾರೆ.

*ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿ ನಾನು ಕಾಂಗ್ರೆಸ್ ಪಕ್ಷದಲ್ಲಿ ನೋಡೇ ಇಲ್ಲ.ಸಮಯ ಸಿಕ್ಕರೆ ಸಾಕು ವಿದೇಶಕ್ಕೆ ಹೋಗಿ ಐಷಾರಾಮಿ ಜೀವನ ಕಳೆದು ಬರುತ್ತಾರೆ.

18 ಗಂಟೆ ಕೆಲಸ ಮಾಡುತ್ತಾ ದೇಶದ ಏಳಿಗೆಗೆ ಶ್ರಮಿಸುತುರುವ ಏಕೈಕ ವ್ಯಕ್ತಿ ಮೋದಿಜಿ.

*ಭಾರತಕ್ಕೆ ಅಮೆರಿಕ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದಾಗ ಹೊಗಳಿದ್ದು ನಾನು ನೋಡೇ ಇಲ್ಲ.

ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲ ದೇಶಗಳು ಭಾರತಕ್ಕೆ ಹೊಗಳುವ ಹಾಗೆ ಆಗಿದೆ. ಇದರಿಂದ ಅರ್ಥವಾಗುತ್ತೆ ಅವರ ವಿದೇಶಾಂಗ ನೀತಿ ಎಂತಹದು ಅಂತ.

*ಕಾಂಗ್ರೆಸ್ ಪಕ್ಷ ದಿಟ್ಟ ನಿರ್ಧಾರಗಳು ತೆಗೆದುಕೊಂಡಿದು ಬಹಳ ಕಡಿಮೆ ಆದರೆ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ನಂತಹ ದೊಡ್ಡ ನಿರ್ಧಾರಗಳು ತೆಗೆದುಕೊಂಡು ಭಾರತ ಏನು ಎಂಬುವುದು ಇಡೀ ವಿಶ್ವಕ್ಕೆ ಸಂದೇಶ ಸಾರಿದ್ದಾರೆ.

*1962 ರ ಯುದ್ಧದಲ್ಲಿ ಭಾರತ ಚೀನಾದ ಎದುರು ಸೋತಿತ್ತು ಆ ಸಮಯದಲ್ಲಿ ನೆಹರು ಪ್ರಧಾನಿಯಾಗಿದ್ದರು ಯಾವುದೇ ದಿಟ್ಟ ನಿರ್ಧಾರ ತೆಗೆದುಕೊಂಡರಲ್ಲಿಲ.

ಮೋದಿ ಅಧಿಕಾರಕ್ಕೆ ಬಂದಮೇಲೆ ಚೀನಾದ ಆಟ ನಡೆಯುತಿಲ್ಲ ಉದಾಹರಣೆಗೆ ಡೋಕ್ಲಂ ನಂತಹ ಬಿಕ್ಕಟು ಚಾಣಾಕ್ಷದಿಂದ ಪರಿಹಾರಿಸಿದು ಮೋದಿಜಿ.

*ಅಮೇರಿಕಾ ಯಾವುತ್ತು ಭಾರತಕ್ಕೆ ಹಿಂದೆ ಹೊಗಳಿರಲಿಲ್ಲ ಆದರೆ ಮೋದಿ ಅಧಿಕಾರಕ್ಕೆ ಬಂದಮೇಲೆ ಅಮೇರಿಕ ಕೂಡ ಭಾರತಕ್ಕೆ ಹೊಗಳುವ ಹಾಗೆ ಆಯಿತ.

*ಇದುವರೆಗೂ ಎಲ್ಲ ರಾಜಕಾರಣಿಗಳು ತಮ್ಮ ಕುಟುಂಬಕೋಸ್ಕರ ಬಹಳಷ್ಟು ಆಸ್ತಿ ಪಾಸ್ತಿ ಮಾಡಿದನ್ನು ನಾವು ನೋಡಿದ್ದೇವೆ ಆದರೆ ಮೋದಿ ಇದುವರೆಗೂ ತಮ್ಮ ಕುಟುಂಬಕ್ಕೆ ಯಾವುದೇ ಸಹಾಯ ಮಾಡದೆ ಪಾರದರ್ಶಕ ಆಡಳಿತ ನಡೆಸುತ್ತಿದ್ದಾರೆ.

*ಕಾಂಗ್ರೆಸ್‌ ಪಕ್ಷ ಅಧಿಕಾರ ಇದ್ದಾಗಿನಿಂದ OROP ಬೇಡಿಕೆ ಸೈನಿಕರಿಂದ ಕೇಳಿಬರುತ್ತಿತ್ತು ಆದರೆ ಸೈನಿಕರ ಬೇಡಿಕೆಗೆ ಸ್ಪಂದಿಸದ ಕಾಂಗ್ರೆಸ್‌ ಸರ್ಕಾರ ಆ ಯೋಜನೆ ನಿರ್ಲಕ್ಷ್ಯ ಮಾಡಿತು. ಹಲವು ವರ್ಷಗಳಿಂದ ಮಾಜಿ ಸೈನಿಕರ ಬೇಡಿಯನ್ನು ತೀರಿಸುದಕ್ಕೆ OROP ಅಂತಹ ಯೋಜನೆ ತಂದಿರುವುದು ಮೋದಿ ಸರ್ಕಾರ.

ಹೀಗೆ ಹೇಳುತ್ತಾ ಹೋದರೆ ಒಂದಾ ಎರಡಾ ಹಲವು ಬದಲಾವಣೆಗಳು ನಾನು ಕಂಡಿದ್ದೆನೆ ಹಾಗಾಗಿ ನಾನು ಕಾಂಗ್ರೆಸ್‌ ಪಕ್ಷ ಬಿಟ್ಟು ಬಿಜೆಪಿ ಸೇರಲು ನಿರ್ಧರಿಸಿದ್ದೆನೆ.

-ಅಬ್ದುಲ್