ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕರ್ನಾಟಕ ಹೈಕೋರ್ಟ್ನಲ್ಲಿ ಉದ್ಯೋಗ !! ತಪ್ಪದೆ ಶೇರ್ ಮಾಡಿ

12

ಕರ್ನಾಟಕ ಉಚ್ಛ ನ್ಯಾಯಾಲಯವು, ಅಧೀನ ನ್ಯಾಯಾಲಯಗಳ-ಸಮೂಹ ೦೯ ಸಾಫ್ಟ್ವೇರ್ ಟೆಚ್ನಿಷಿಯನ್ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಹಾಕಬಹುದು.

ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ : 02/02/2018

ಪೇಮೆಂಟ್ ಮಾಡಲು ಇರುವ ಕೊನೆಯ ದಿನಾಂಕ: 05/02/2018

ಅರ್ಜಿ ಸಲ್ಲಿಸುವ ವಿಧಾನ: Online only – ಬೇರೆ ಯಾವುದೇ ರೀತಿಯಲ್ಲೂ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಶುಲ್ಕ ಪಾವತಿಸುವ ವಿಧಾನ: Online OR Bank

ವೆಬ್ಸೈಟ್ ಲಿಂಕ್: http://karnatakajudiciary.kar.nic.in/recruitment.asp

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:  Click Here