ಅದು ಒಂದುರಾತ್ರಿಯಲ್ಲಿ ಒಂದೇಕೈಯಲ್ಲಿ ನಿರ್ಮಾಣವಾದ ಪೂಜೆಯೇ ನಡೆಯದ ಸುಪ್ರಸಿದ್ಧ ಶಿವದೇವಾಲಯ…!!
ನಂಬಲು ಆಸಾಧ್ಯವಾದರೂ ಇದೊಂದು ಅದ್ಬುತ ದೇವಸ್ಥಾನ. ಕನಸಲ್ಲೂ ನೆನೆಯದಷ್ಟು ವಿಶೇಷ ಹಿನ್ನೆಲೆಯುಳ್ಳ ಪವಿತ್ರ ಶಿವದೇವಾಲಯ ಇದು. ಪ್ರಪಂಚದ ಯಾವ ಶ್ರದ್ದಾಕೇಂದ್ರಕ್ಕೂ ಕಮ್ಮಿಯಿಲ್ಲದ ಶ್ರೇಷ್ಠ ಸ್ಥಳವಿದು.
ಉತ್ತರಖಾಂಡ ರಾಜ್ಯದ ಪಿತೋರ್ಗಡ್ ನಗರದಿಂದ ಧಾರಚುಲಾ ನಗರಕ್ಕೆ ಹೋಗುವ ಧಾರಿಯಲ್ಲಿ…