1965 ರ ಇಂಡೋ-ಪಾಕ್ ಯುದ್ದದಲ್ಲಿ ಮೋದಿಜಿ ಹೇಗೆಲ್ಲಾ ಸೈನಿಕರಿಗೆ ಸಹಾಯ ಮಾಡಿದ್ದಾರೆ ಗೋತ್ತಾ..??ಇದನ್ನ ಓದಿ ಅರ್ಥವಾಗುತ್ತೆ..!!

ಹೌದು!! 1965 ರ ಇಂಡೋ ಪಾಕ್ ಯುದ್ಧದಲ್ಲಿ ನರೇಂದ್ರ ಮೋದಿ ನಮ್ಮ ಸೈನಿಕರಿಗೆ ಸಹಾಯ ಮಾಡಿದ್ದಾರೆ, ಆಗೀನು ಮೋದಿ ಜಿ ವಯಸು ಬರಿ ೧೪ ವರ್ಷ!! ಇದೇನಪ್ಪ ಬರಿ ೧೪ ವರ್ಷದಲ್ಲಿ ಮೋದಿ ಜಿ ಹೇಗೆ ಸಹಾಯ ಮಾಡಲು ಸಾಧ್ಯ ಅಂತ ನಿಮಗೆ ಅನಿಸುತ್ತಿರಬಹುದು, ನಂಬಲು ಸ್ವಲ್ಪ ಕಷ್ಟ ಕೂಡ ಆಗಬಹುದು ಆದರೆ ಅದು ನಿಜವಾದ ರೋಚಕ್ ಕಥೆ.

ಮೋದಿಜಿ ಸಹಾಯ ಮಾಡಿರುವ ಬಗ್ಗೆ ಅರ್ಥವಾಗಬೇಕೆಂದರೆ ನಾವು 1965 ಯುದ್ದದ ಬಗ್ಗೆ ಒಂದು ಕ್ವಿಕ್ ಲುಕ್ ತೆಗೆದುಕೊಳಬೇಕಾಗುತ್ತದೆ..!!

ಯೆಸ್!!ಆಗತಾನೆ ನೆಹರು ಅವರು ಮಾಡಿರುವ ತಪ್ಪು ನಿರ್ಧಾರದಿಂದ ಚೀನಾದ ಜೊತೆ ಸೆಣಸಾಡಿ ಭಾರತ ಯುದ್ಧದಲ್ಲಿ ಸೋತಿತು. 1965 ರಲ್ಲಿ ಮತ್ತೊಂದು ಯುದ್ದದಕ್ಕೆ ಭಾರತ ತಯಾರಾಗಿತ್ತು ಅದೇ ಇಂಡೋ ಪಾಕ್ ಯುದ್ಧ.

ನೆಹರೂ ಅವರು ತೀರಿಕೊಂಡ ಮೇಲೆ ಅತ್ಯಂತ ಸರಳ ಜೀವಿಯಾದ ಲಾಲ್ ಬಹದ್ದೂರ್ ಶಾಸ್ತ್ರೀಯವರು ಪ್ರಧಾನಿಯಾಗಿ ಚುಕ್ಕಾಣಿ ಹಿಡಿದರು.

ಚೀನಾದ ಯುದ್ಧದಲ್ಲಿ ಸೋತ ಮೇಲೆ ಭಾರತದ ರಕ್ಷಣಾ ಸಚಿವರು ಪಾಕಿಸ್ತಾನ ವನ್ನು ಟೀಕಿಸಿದರು ಇದು ಪಾಕಿಸ್ತಾನವನ್ನ ಕೆರಳಿಸಿತು ಪಾಕಿಸ್ತಾನ ಮೊದಲ ಅಜೆಂಡಾ ಜಮ್ಮು ಮತ್ತು ಕಾಶ್ಮೀರ ವಿವಾದ ಮತ್ತೆ ಮರುಹುಟ್ಟು ಪಡೆದುಕೊಂಡಿತು.

1965ರ ಭಾರತ-ಪಾಕಿಸ್ತಾನ ಯುದ್ಧವು 1965ರ ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯೆ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ನಡೆದ ಕದನಗಳು. ಇದನ್ನು ಎರಡನೇ ಕಶ್ಮೀರ್ ಯುದ್ಧ ಎಂದೂ ಕರೆಯಲಾಗುತ್ತದೆ.

ಮೊದಲಿಗೆ ಗುಜರಾತ್ ನ ಕಚ್ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ಯುದ್ಧ ಪ್ರಾಂಭಿಸಿತು. ಪಾಕಿಸ್ತಾನವು ರಹಸ್ಯವಾಗಿ ಅನೇಕ ಯೋಧರನ್ನು ಕಾಶ್ಮೀರದ ಒಳಕ್ಕೆ ಕಳುಹಿಸಲು ಪ್ರಯತ್ನಿಸಿದ್ದು ಈ ಯುದ್ಧಕ್ಕೆ ಕಾರಣವಾಯಿತು. ಈ ಯುದ್ಧವು ಸಂಯುಕ್ತ ರಾಷ್ಟ್ರಗಳ ಮುನ್ನಡೆಯಲ್ಲಿ ಉಂಟಾದ ಕದನವಿರಾಮದಿಂದ ಮತ್ತು ನಂತರದ ತಾಷ್ಕೆಂಟ್ ಘೋಷಣೆಗಳಿಂದ ಮುಕ್ತಾಯವಾಯಿತು.

ಇದಿಷ್ಟು 1965 ಯುದ್ಧದಲ್ಲಿ ನಡೆದ ಘಟನೆಗಳು ಆದರೆ ನಮಗೆ ಕಾಡುತ್ತಿರುವುದು ಪ್ರಶ್ನೆ ಮೋದಿ ಹೇಗೆ ಸೈನಿಕರನ್ನ ಸಹಾಯ ಮಾಡಿದ್ದಾರೆ ಅನ್ನೋದು ..!!ಮುಂದೆ ಓದಿ.

ಸಾಮಾನ್ಯವಾಗಿ 14 ವರ್ಷ ವಯಸ್ಸು ಹುಡುಗಾಟದ ವಯಸ್ಸು ದೇಶ ಸೇವೆಯ ಬಗ್ಗೆ ಅಷ್ಟೊಂದು ತಿಳುವಳಿಕೆ ಇರುದಿಲ್ಲ ಆದರೆ ಮೋದಿಜಿ ವಿಷಯದಲ್ಲಿ ಹಾಗಿಲ್ಲ ಅವರು ತಮ್ಮ 14 ವಯಸ್ಸಿನಲ್ಲೆ ದೇಶದ ಬಗ್ಗೆ ಕಾಳಜಿ ವಹಿಸುತ್ತಿದ್ದರು..!!

ಅಷ್ಟಕು ಮೋದಿ ಹೇಗೆ ಸೈನಿಕರಿಗೆ ಸಹಾಯ ಮಾಡಿದ್ದಾರೆ ಅಂತ ಹೇಳುವ ಗಳಿಗೆ ಬಂದೆ ಬಿಡ್ತು ನೋಡಿ!!!

ಮೋದಿಜಿ ದೇಶ ಪ್ರೇಮ ಯುವಕರಿದಾಗಲೇ ಪ್ರಾರಂಭವಾಯಿತು, 1965 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಮೋದಿ ರೈಲ್ವೆ ನಿಲ್ದಾಣಗಳಲ್ಲಿ ಭಾರತ ಸೇನೆಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು ಹಾಗೆ 1967 ರಲ್ಲಿ ಗುಜರಾತ್ನಲ್ಲಿ ಪ್ರವಾಹ ಸಂತ್ರಸ್ತರನ್ನು ಸಹ ಅವರು ಸಹಾಯ ಮಾಡಿದರು.”

ಈಗ ಹೇಳಿ ಮೋದಿಜಿ ದೇಶ ಪ್ರೇಮ ಎಂತಹದು ಅಂತ, ಯಾವ ಜನ್ಮದ ಪುಣ್ಯವೋ ನಾವು ಇಂತಹ ಪ್ರಧಾನಿಯನ್ನು ಪಡೆದುಕೊಂಡಿದ್ದೇವೆ.

ಈಗಲೂ ದಿನದ 18 ಕೆಲಸ ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ದೇಶಕೊಸ್ಕರ ದುಡಿಯುತ್ತಿದ್ದಾರೆ. ಈ ಪುಣ್ಯಾತ್ಮನಿಗೆ ದೇವರು ನೂರು ವರ್ಷ ಆಯಸ್ಸು ಕೊಟ್ಟು ಇನು ನಮ್ನ ದೇಶ ಸೇವೆ ಮಾಡಲು ಆಶಿರ್ವಾದಿಸಲೆಂದು ಆಶಿಸೋಣ..

ಮೋದಿಜಿಯ ಈ ಕಾರ್ಯ ಪ್ರತಿಯೊಬ್ಬರಿಗೂ ತಲುಪುವ ವರೆಗೂ ಶೇರ್ ಮಾಡಿ..

Source:
https://googleweblight.com/i?u=https://www.thecrazyfacts.com/10-unknown-facts-narendra-modi/&hl=en-IN&tg=230&tk=15590235673577840510

Comments (0)
Add Comment