2019 ರಲ್ಲಿ ಚುನಾವಣೆಯಲ್ಲಿ ನಾವು ಮೋದಿಜಿ ಸೋಲಲು ಬಿಡುವುದಿಲ್ಲ..!! ಮುಸ್ಲಿಂ ಯುವಕನ ಮನದಾಳದ ಮಾತು

ಹೌದು 2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ನಾವು ಮೋದಿಜಿ ಸೋಲಲು ಬಿಡುವುದಿಲ್ಲ.

ಮೋದಿ ನಮಗೆ ಸಿಕ್ಕ ಪುಣ್ಯಾತ್ಮ ಯಾವ ಜನ್ಮದ ಪುಣ್ಯ ಏನೋ ನಮಗೆ ಮೋದಿ ಸಿಕ್ಕಿದು..!! ಹೌದು ಇಂತಹ ಮಗನನ್ನು ಹೆತ್ತ ತಾಯಿಗೆ ನಾನು ನಮಸ್ಕರಿಸುತೇನೆ.

ಖಂಡಿತವಾಗಿಯೂ!! ಮುಂದಿನ ಪ್ರಧಾನಮಂತ್ರಿ ಕೂಡ ಮೋದಿಜಿ ಅನೋದರಲ್ಲಿ ಸಂಶಯವಿಲ್ಲ..!!

ಅಷ್ಟಕು ಮೋದಿಜಿ ಯನ್ನು ಯಾಕೆ ನಾವು ಸೋಲಲು ಬಿಡುವುದಿಲ್ಲ ಗೊತ್ತಾ..??

ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಮಂತ್ರಿಯನ್ನ ನಾನು ಇದುವರೆಗೂ ನೋಡೆ ಇಲ್ಲ..!!ಹೌದು ತಮ್ಮ 67 ನೇ ವಯಸ್ಸಿನಲ್ಲೂ ಕೂಡ ದೇಶದ ಏಳಿಗೆಗಾಗಿ ಹಗಲಿರುಳು ದುಡಿತಿರುವ ಮೋದಿ ಸೋಲಬೇಕಾ..??

ನಮ್ಮ ದೇಶದ ಸ್ವತಂತ್ರ ಬಂದಾಗಿನಿಂದ ಒಂದೇ ಒಂದೇ ಸರ್ಕಾರವು ಹಗರಣ ನಡೆಸದೆ ಸರ್ಕಾರ ನಡೆಸಿದು ನಾನು ನೋಡೇ ಇಲ್ಲ ಆದರೆ ಮೋದಿ ಸರ್ಕಾರ ಬಂದಾಗಿನಿಂದ ಒಂದೇ ಸಣ್ಣ ಹಗರಣವು ನಡೆಸದೆ ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸುತ್ತಿರುವುದು ನಿಜಕೂ ಶ್ಲಾಘನೀಯ..ಹಾಗದರೆ ಮೋದಿ ಸೋಲಬೇಕಾ..??

ಇದುವರೆಗೂ ಎಲ್ಲ ರಾಜಕಾರಣಿಗಳು ತಮ್ಮ ಕುಟುಂಬಕೋಸ್ಕರ ಬಹಳಷ್ಟು ಆಸ್ತಿ ಪಾಸ್ತಿ ಮಾಡಿದನ್ನು ನಾವು ನೋಡಿದ್ದೇವೆ ಆದರೆ ಮೋದಿ ಇದುವರೆಗೂ ತಮ್ಮ ಕುಟುಂಬಕ್ಕೆ ಯಾವುದೇ ಸಹಾಯ ಮಾಡದೆ ಪಾರದರ್ಶಕ ಆಡಳಿತ ನಡೆಸಿದಕ್ಕೆ ನಾವು ಮೋದಿ ಯನ್ನ ಸೋಲಿಸಬೇಕಾ..??

ಜಗತ್ತಿನ ಪ್ರಮುಖ ರಾಷ್ಟ್ರಗಳನ್ನು ಸುತ್ತಿ ನಮ್ಮ ಭಾರತ ದೇಶದೊಂದಿಗೆ ಉತ್ತಮ ಸ್ನೇಹ ಸಂಬಂಧ ಅಭಿವೃದಿ ಪಡಿಸುತ್ತಿರುವುದಕ್ಕೆ ನಾವು ಮೋದಿಯನ್ನ ಸೋಲಿಸಬೇಕಾ??

Demonetiosation ಅಂತಹ ದಿಟ್ಟ ನಿರ್ಧಾರ ತೆಗೆದುಕೊಂಡು ಕಪ್ಪು ಹಣವನ್ನ ಹೊರತೆಗೆದಿದ್ದಕ್ಕೆ ಮೋದಿಯನ್ನ ಸೋಲಿಸಬೇಕಾ??

ಭಾರತಕ್ಕೆ ಹುಡಿಕ್ಕೆ ಹರಿದು ಬರಬೇಕೆಂದು ಬುಲೆಟ್ ರೈಲು ಯೋಜನೆಯನ್ನು ತಂದಿದಕ್ಕೆ ಮೋದಿಯನ್ನ ಸೋಲಿಸಬೇಕಾ??

ಪಾರ್ದರ್ಶಕ ಆಡಳಿತ ನಡೆಸುವ ಸಲುವಾಗಿ ಡಿಜಿಟಲೀಕರಣಕ್ಕೆ ಒಟ್ಟು ನೋಡಿ ದೇಶವನ್ನ ಮತ್ತೊಂದು ಹಂತಕ್ಕೆ ಅಭಿವೃದಿ ಪಡಿಸುದಕ್ಕೆ ಶ್ರಮ ಪಡುತಿರುವ ಮೋದಿಯನ್ನ ಸೋಲಿಸಬೇಕಾ??

ಚೀನಾ ವಸ್ತುಗಳ್ಳನ್ನು ಬಹಿಷ್ಕರಿಸುದಕ್ಕೆ ಮೇಕ್ ಇನ್ ಇಂಡಿಯಾ ಅಂತಹ ಯೋಜನೆಗಳು ಪ್ರಾರಂಭಿಸಿ ಮಟ್ಟ ಹಾಕುತ್ತಿರುವ ಮೋದಿಯನ್ನು ಸೋಲಿಸಬೇಕಾ ??

ಸರ್ಜಿಕಲ್ ಸ್ಟ್ರೈಕ್ ಅಂತಹ ದೊಡ್ಡ ಕಾರ್ಯಾಚರಣೆ ಮಾಡಿ ಜಗತ್ತಿಗೆ ಭಾರತ ಏನು ಎಂಬುವುದು ಮನದಟ್ಟು ಮಾಡಿ ಎಚ್ಚರಿಕೆ ಸಂದೇಶ ರವಾನಿಸಿದಕ್ಕಾಗಿ ಮೋದಿ ಯನ್ನು ಸೋಲಿಸಬೇಕಾ??

ಹಲವು ವರ್ಷಗಳಿಂದ ಮಾಜಿ ಸೈನಿಕರ ಬೇಡಿಯನ್ನು ತೀರಿಸುದಕ್ಕೆ OROP ಅಂತಹ ಯೋಜನೆ ತಂದಿರುವುದಕ್ಕೆ ಮೋದಿಯನ್ನು ಸೋಲಿಸಬೇಕಾ??

ಮೊನ್ನೆ ಮೊನ್ನೆಯಷ್ಟೇ ನಮ್ಮ ಹಜ್ ಸಬ್ಸಿಡಿ ತೆಗೆದು ನಮ್ಮ ಮಕ್ಕಳ ಶಿಕ್ಷಣಕ್ಕೆ ಆ ದುಡ್ಡು ವ್ಯಯ ಮಾಡುತ್ತಿರುದಕ್ಕೆ ಮೋದಿಯನ್ನು ಸೋಲಿಸಬೇಕಾ??

ಮತ್ತೆ ಯಾವ ಕಾರಣಕ್ಕಾಗಿ ಮೋದಿಜಿ ಯನ್ನು ಸೋಲಿಸಬೇಕು ನೀವು ಹೇಳಿ ಸ್ನೇಹಿತರೆ? ಇಷ್ಟೆಲ್ಲ ಕ್ರಾಂತಿಕಾರಿ ಹೆಜೆಗಳು ಇಟ್ಟ ಮೋದಿ ಯನ್ನು ಬೆಂಬಲಿಸುದರಲ್ಲಿ ತಪೇನಿದೆ ??!!

ಅದೇನೇ ಇರಲಿ ಮೋದಿಯನ್ನು 2019 ರಲ್ಲಿ ನಾವು ಸೋಲಲು ನಾವು ಬಿಡುವುದಿಲ್ಲ!!!

ಅಹಮ್ಮದ್ ಪಾಶಾ

Comments (0)
Add Comment