ನೀನು ಜನಿವಾರ ಹಾಕೋ ಹಿಂದುವಾಗಿದ್ರೆ ನಿನ್ನ ಮುಸ್ಲಿಂ ಪ್ರೇಯಸಿಯನ್ನೇಕೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಿದ್ದು ದೊರೆ???

ಯಾರಿಗೆ ಕೇಳಿದ್ದು ಅಂದುಕೊಂಡ್ರಾ?

ಅದೇ ಕಂಡ್ರಿ ಸೋನಿಯಾ ಗಾಂಧಿಯ ಸುಪುತ್ರ ಕಾಂಗ್ರೆಸ್ನ ಬಾಬಿ ಅಧ್ಯಕ್ಷ ಹತ್ತಾರು ವರ್ಷದಿಂದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವ, ಅಲೂಗಡ್ಡೆಯಿಂದ ಚಿನ್ನ ತಯಾರಿಸುವ ಕಲಿಯುಗದ ಯುಗಪುರುಷ 47ವರ್ಷದ ಅತ್ಯಂತ ಯುವ ನಾಯಕನಾದ ರಾಹುಲ್ ಗಾಂಧಿಗೇ..ಕೇಳ್ತಿದ್ದೀನಿ!

ಕಾಂಗ್ರೆಸ್ ರಾಜಕುಮಾರ ಇತ್ತೀಚಿಗೆ ಹಿಂದೂ ದೇವಸ್ಥಾನಗಳಿಗೆ ಬಿಡುವಿಲ್ಲದೆ ಭೇಟಿಕೊಡುತ್ತಿರುವುದು ನಮಗೆಲ್ಲಾ ಗೊತ್ತಿದ್ದ ವಿಷಯನೇ ಬಿಡಿ. ಗುಜರಾತಿನ ಸೋಮನಾಥ ದೇವಾಲಯಕ್ಕೆ ಭೇಟಿಕೊಟ್ಟ ರಾಹುಲ್ ಅಲ್ಲಿನ ನೋಂದಣಿ ಪುಸ್ತಕದಲ್ಲಿ ಹಿಂದುಯೇತರ ವರ್ಗಕ್ಕೆ ಸಂಬಂಧಪಟ್ಟ ಕಾಲಮಿನಲ್ಲಿ ಸಹಿ ಮಾಡಿ ತಾನು ಹಿಂದುವಲ್ಲ ಎಂದು ಸಾರಿಬಿಟ್ಟಿದ್ದರು. ಪೂಜೆಗೆ ಕುಳಿತುಕೊಳ್ಳುವಾಗ ನಮಾಜ್ ಮಾಡುವ ರೀತಿಯಲ್ಲಿ ಕುಳಿತಿದ್ದರು. ಇದೆಲ್ಲಾ ಅವನು ಯಾವ ಧರ್ಮಕ್ಕೆ ಸೇರಿದವರನು ಎಂದು ಸಂಶಯ ಹುಟ್ಟಲು ಕಾರಣವಾಯಿತು.

ಇದೇ ವಿಷಯವಾಗಿ ರಾಹುಲ್ ಗಾಂಧಿಯಮೇಲೆ ಟೀಕೆಗಳು ಹೆಚ್ಚಾದಾಗ ಕಾಂಗ್ರೆಸ್ ನಾಯಕ ರಾಜ್ಬಬ್ಬರ್ ಬಂದು “ರಾಹುಲ್ ಗಾಂಧಿ ಒಬ್ಬ ಶಿವಭಕ್ತ ಹಿಂದೂ ಅದರಲ್ಲೂ ಜನಿವಾರ ಹಾಕುವ ಭ್ರಾಹ್ಮಣ” ಎಂದರು. ಆದರೆ ರಾಹುಲ್ ಗಾಂಧಿಯ ಧರ್ಮದ ಬಗ್ಗೆ ಅನೇಕ ಗೊಂದಲಗಳಿವೆ!

ಒಂದುವೇಳೆ ರಾಹುಲ್ ಗಾಂಧಿ ಹಿಂದುವೇ ಆಗಿದ್ದರೆ ತನ್ನ ಮುಸ್ಲಿಂ ಪ್ರೇಯಸಿಯನ್ನೇಕೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಹೇಳಿದ್ದು? ಯಾರು ಆ ಪ್ರೇಯಸಿ ಗೊತ್ತಾ?

ಅದು ಅಫ್ಗನ್ ದೇಶದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಆಳ್ವಿಕೆ ನಡೆಸಿದ ಪ್ರತಿಷ್ಠಿತ ರಾಜಮನೆತನ. ಆ ಮನೆತನದ ಮುಖ್ಯಸ್ಥನಾದ ಜಾಹಿರ್ ಷಾ ನ ಮೊಮ್ಮಗಳೇ ನೋಯಿಲ್ ಜಾಕಿರ್. ಕೆಲ ಸಮಯದಲ್ಲಿ ದಾಯದಿ ಕಲಹದಿಂದ ಜಾಕಿರ್ ಶಾ ಅಧಿಕಾರ ಕಳಿದುಕೊಂಡು ಇಟೆಲಿಗೆ ಓಡಿ ಹೋದನು. ಅಲ್ಲಿ ಅವನ ಐದನೇ ಮಗ ಮಹಮದ್ ಜಾಕಿರ್ ಒಂದು ಇಟೆಲಿಯನ್ ಹೆಣ್ಣನ್ನು ಮದುವೆಯಾದನು ತದನಂತರ ಅವನಿಗೆ 1980ರಲ್ಲಿ ನೋಯಿಲ್ ಜಾಕಿರ್ ಎಂಬ ಮಗಳು ಜನಿಸಿದಳು. 2002ರಲ್ಲಿ ತಾಲಿಬಾನ್ ಪತನದ ನಂತರ ಜಾಕಿರ್ ಶಾ ಅಫ್ಘಾನಿಗೆ ವಾಪಸದನು.

ಈ ಅಫ್ಗನ್ ರಾಜಕುಮಾರಿ ನೋಯಿಲಾ ಜಾಕಿರಿಯೇ ರಾಹುಲ್ ಗಾಂಧಿಯ ಪ್ರೇಯಸಿ. 2013ರಲ್ಲಿ ಪ್ರಕಟವಾದ “the sunday guardian” ಎಂಬ ಪತ್ರಿಕೆಯಲ್ಲಿ ಈ ಕುರಿತು ವಿಸ್ತಾರವಾಗಿ ತಿಳಿಸಲಾಗಿತ್ತು. ಪತ್ರಿಕೆಯ ಲೇಖನಾದ ಎಂ ಜ ಜೆ ಅಕ್ಬರ್ ಅವರ ಪ್ರಕಾರ ಸೋನಿಯಾಗಾಂಧಿಯ ಮನೆ ಹೋಮ್ ಚಾಪೆಲ್ ನಡೆದಿದ್ದ ಪ್ರಾರ್ಥನೆಯೊಂದರಲ್ಲಿ ನೋಯಿಲಾ ಜಾಕಿರ್ ರಾಹುಲ್ ಗಾಂಧಿ ಜೊತೆಗೆ ಭಾಗವಹಿಸಿದ್ದರು.

ದೆಹಲಿಯ ಪ್ರತಿಷ್ಠಿತ ಅಮನ್ ಹೊಟೇಲಲ್ಲಿ ರಾಹುಲ್ಗಾಂಧಿ ಕೆಲವು ರಾತ್ರಿಗಳನ್ನು ಅವಳ ಜತೆ ಕಳೆದಿದ್ದನಂತೆ. ಅಲ್ಲದೆ 1999ರ ವಿಶ್ವಕಪ್ ಪಂದ್ಯಾಟದ ಸಮಯದಲ್ಲೂ ಇವರಿಬ್ಬರು ಸ್ಟೇಡಿಯಂಲ್ಲಿ ಜೊತೆಗೆ ಕುಳಿತಿದದ್ದು ಕೆಮರಾ ಕಣ್ಣಿಗೆ ಸೆರೆಯಾಗಿದೆ.

ಅಫ್ಹಾನಿಸ್ತಾನಕ್ಕೆ ಮರಳಿದ ಜಾಕಿರ್ ಶಾಗೆ “father of nation” ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ತನ್ನ 93ನೇ ವಯಸ್ಸಿನಲ್ಲಿ 2007ರಲ್ಲಿ ಜಾಕಿರಿ ಶಾ ನಿಧನ ಹೊಂದಿದ.

ತದ ನಂತ್ರ ರಾಹುಲ್ ಗಾಂಧಿ ಮದುವೆಯಾಗುವ ಉದ್ದೇಶದಿಂದ ನೋಯಿಲಾ ಜಾಕಿರಿಯನ್ನು ಬಲವಂತವಾಗಿ ಮುಸ್ಲಿಮ್ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತನೆಯಾಗಲು ಹೇಳಿದ್ದ. ರಾಹುಲ್ ಹೇಳಿದಂತೆ ಧರ್ಮ ಪರಿವರ್ತನೆ ಮಾಡಿಕೊಂಳು. ಆದರೆ ರಾಹುಲ್ ಗಾಂಧಿಯ ರಾಜಕೀಯ ಕುಸಿತ ಕಂಡು ನೋಯಿಲಾ ಕೆಲವು ವರ್ಷದ ನಂತರ ಮತ್ತೆ ಮುಸ್ಲಿಂ ಧರ್ಮಕ್ಕೆ ಮರುಮತಾಂತರವಾಗಿ ಈಜಿಫ್ಟ್ ದೇಶದ ಮಿಸ್ಟ್ರ್ ಎಂಬ ರಾಜಕುಮಾರನನ್ನು ವಿವಾಹವಾದಳು. ಅಲ್ಲಿಗೆ ರಾಹುಲ್ ಗಾಂಧಿಯ ಹಾಗೂ ಅವಳ ಸಂಬಂಧ ಮುರಿದುಬಿತ್ತು

ಒಂದುವೇಳೆ ರಾಜ್ ಬಬ್ಬರ್ ಹೇಳಿದಂತೆ ರಾಹುಲ್ ಗಾಂಧಿ ಜನಿವಾರ ಹಾಕುವ ಹಿಂದುವಾಗಿದ್ರೆ ತನ್ನ ಪ್ರೇಯಸಿ ನೋಯಿಲಾ ಜಾಕಿರಿಯನ್ನೇಕೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ರಾಹುಲ್ ಹೇಳಿದ್ದು?

ಇದರಿಂದಲೇ ತಿಳಿಯುತ್ತದೆ, ಬರೀ ಮತ ಪಡೆಯಲು ಧರ್ಮ ಬದಲಾಯಿಸುವ ಆಟ ಅಡುತ್ತಿದ್ದಾನೆ ಈ ರಾಹುಲ್. ಬಹುಶಃ ಬರೀ ಮುಸ್ಲಿಂ ವೋಟ್ ಪಡೆದು ಚುನಾವಣೆ ಗೆಲ್ಲುವುದು ಅಸಾಧ್ಯ ಎಂದು ಕಾಂಗ್ರೆಸ್ ಥಿಂಕ್ ಟ್ಯಾಂಕ್ಗಳಿಗೆ ಈಗ ಗೊತ್ತಾಗಿದೆ. ಆದಿಕೋಸ್ಕರ ಕಣ್ಣುಕಟ್ಟಿಗೆ ದೇವಸ್ಥಾನಕ್ಕೆ ಹೋಗಿ ಕುಂಕುಮ ಹಾಕಿಕೊಳ್ಳುವ ಈ ನಾಟಕ ಆಡಿ ಹಿಂದೂ ಮತ ಸೆಳೆಯುವ ತಂತ್ರ.

ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ನಾನು ಲಿಂಗಾಯಿತ ಅಥವಾ ಒಕ್ಕಲಿಗ ಎಂದರೂ ಅಶ್ವರ್ಯವಿಲ್ಲ. ಧರ್ಮ ಬದಲಿಸೋ ಈ ಗೋಸುಂಬೆ ಬಗ್ಗೆ ಜೋಕೆ….ಬಂಧುಗಳೇ !

ಸಚಿನ್ ಜೈನ್ ಹಳೆಯೂರ್

Post Author: Ravi Yadav