ಮುಂದೊಂದು ದಿನ ಹಿಂದೂ ವ್ಯಕ್ತಿ ಕೂಡ ಅಮೆರಿಕ ಅಧ್ಯಕ್ಷರಾಗಬಹುದ.!! ಹೀಗೆ ಹೇಳಿದು ಯಾರು ಗೋತ್ತಾ.??

0

ಹೌದು!!ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ “ದೈನಿಕ ಸದಾಚಾರ”ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.

ಅಷ್ಟಕು ಮುಂದೊಂದು ದಿನ ಹಿಂದೂ ವ್ಯಕ್ತಿ ಕೂಡ ಅಮೆರಿಕ ಅಧ್ಯಕ್ಷರಾಗಬಹುದ.!! ಹೀಗೆ ಹೇಳಿದು ಯಾರು ಗೋತ್ತಾ…?

ಅಮೆರಿಕದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ ಅವರು ಮುಂದೊಂದು ದಿನ ಅಮೆರಿಕಕ್ಕೆ ಹಿಂದೂ ವ್ಯಕ್ಯಿಯೂ ಅಧ್ಯಕ್ಷನಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಎಲ್ಲಾ ವರ್ಗದವರನ್ನು ಹಾಗೂ ಪ್ರತಿ ಹಳ್ಳಿಯ ಮೂಲೆಯಲ್ಲಿದ್ದವರಿಗೂ ಈ ದೇಶ ಸಮಾಜ ಅವಕಾಶವನ್ನೇ ನೀಡುತ್ತಿದೆ. ಇದೇ ಅಮೆರಿಕದ ದೊಡ್ಡ ಶಕ್ತಿ. ಅದೇ ರೀತಿ ಮುಂದೊಂದು ದಿನ ಮಹಿಳೆಯೇ ಈ ದೇಶದ ಅಧ್ಯಕ್ಷೆ ಆಗಬಹುದು, ಯೆಹೂದಿ ಅಥವಾ ಹಿಂದೂ ವ್ಯಕ್ತಿಯೇ ಅಧ್ಯಕ್ಷ ಸ್ಥಾನ ಅಲಂಕರಿಸಬಹುದು ಎಂದು ತಮ್ಮ ಕೊನೆಯ ಸುದ್ದಿಗೋಷ್ಠಿಯಲ್ಲಿ ಬರಾಕ್ ಒಬಾಮ ಹೇಳಿದ್ದಾರೆ.

ಇದೇ ವೇಳೆ ಮುಂಬರುವ ದಿನ ನಾವೆಲ್ಲ ಕ್ಷೇಮವಾಗಿರಲಿದ್ದೇವೆ ಎನ್ನುವ ಮೂಲಕ ಟ್ರಂಪ್ ಆಡಳಿತದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಗತ್ತಿನಲ್ಲಿ ಕ್ರೂರತೆ ಇಲ್ಲದ ಏಕೈಕ ಧರ್ಮ ನಮ್ಮ ಹಿಂದು ಧರ್ಮ, ಮುಂದಿನ ದಿನಗಳಲ್ಲಿ ಹಿಂದು ಧರ್ಮ ಜಗತ್ತೆ ಅಳುವಂತೆ ಆಗಲಿ ಎಂದು ಹಾರೈಸೋಣ.

ಶೇರ್ ಮಾಡಿ ಧನ್ಯವಾದಗಳು..