“ಯುಗಾದಿಗೆ ವರದಕ್ಷಿಣೆಯಾಗಿ ಬಂದ ಮೂಗಿಯನ್ನು ಈದ್ ಮಿಲಾದ್ ಗೆ ಸೂಪ್ ಮಾಡಿ ಕುಡಿದು ಬಿಟ್ರು”ಏನದು ಯುಗಾದಿ,ಈದ್ ಮೂಗಿ,ಸೂಪ್???

​”ಯುಗಾದಿಗೆ ವರದಕ್ಷಿಣೆಯಾಗಿ ಬಂದ ಮೂಗಿಯನ್ನು ಈದ್ ಮಿಲಾದ್ ಗೆ ಸೂಪ್ ಮಾಡಿ ಕುಡಿದು ಬಿಟ್ರು”ಏನದು ಯುಗಾದಿ,ಈದ್ ಮೂಗಿ,ಸೂಪ್??? ಎರಡೇ ಎರಡು ನಿಮಿಷ ಪೂರ್ತಿಯಾಗಿ ಓದಿ ಬಿಡಿ…!!

0

ಅದು ಸಣ್ಣದೊಂದು ಹಳ್ಳಿ ಆ ಹಳ್ಳಿಯಲ್ಲಿ ವಾಸವಾಗಿದ್ದವನೇ ರಾಜು.. ಸಾಮನ್ಯವಾಗಿ ಬಡವ. ಕೃಷಿಕಾರ್ಮಿಕ… ಗುಡಿಸಲಲ್ಲಿ ವಾಸವಾಗಿದ್ದ ಅನಾಥ…ಒಳ್ಳೆಯ ಮನುಷ್ಯ ದಿನಲೂ ಕಷ್ಟಪಟ್ಟು ದುಡಿದು ಸ್ವತಃ ಅಡುಗೆ ಮಾಡಿ ತಿನ್ನುತ್ತಿದ್ದ! .ಈತನ ಕಷ್ಟವನ್ನು ನೋಡಲಾಗದ ರಾಜುವಿಗೆ ಅವನ ಮಾವ ಲಕ್ಷಣವಾದ ಹುಡುಗಿಯೊಬ್ಬಳನ್ನು ನೋಡಿ.. ಮದುವೆ ಮಾಡಲು ಮುಂದಾದದರು. ಎರಡು ಕುಟುಂಬಕ್ಕೂ ಒಪ್ಪಿಗಿಯಾಯಿತು.. ವರದಕ್ಷಿಣೆಯ ವಿಚಾರ ಬಂದಾಗ ಹುಡುಗಿ ವಸಂತಿಯ ತಂದೆ 1 ಸಣ್ಣ ದನದ ಕರುವನ್ನು ವರದಕ್ಷಿಣೆಯಾಗಿ ನೀಡುವುದೆಂದು ಹೇಳಿದರು.. ಯುಗಾದಿಯ ದಿನ ಸಾಮನ್ಯವಾಗಿ ದೇವಸ್ಥಾನದಲ್ಲಿ ಮದುವೆ ನಡೆಯಿತು….

ಹುಡುಗಿ ವಸಂತಿಯ ಜತೆಗೆ ವರದಕ್ಷಿಣೆಯಾಗಿ ಬಂದಿದ್ದ “ಭಾಗ್ಯ” ಎಂಬ ಕರುವಿಗೆ ರಾಜು ಸಣ್ಣದೊಂದು ಹಟ್ಟಿಯನ್ನು ಕಟ್ಟಿದ . ಸಂತೋಷದಿಂದಲೇ ಸಂಸಾರವನ್ನು ನಡೆಸುತ್ತಿದ್ದರು… ಭಾಗ್ಯನನ್ನು ಮೇಯಲು ಬೆಳಗ್ಗೆ ಗುಡ್ಡಕ್ಕೆ ಬಿಡಲಾಗುತ್ತಿತ್ತು.. ಸಂಜೆಯವರೆಗೆ ಚೆನ್ನಾಗಿ ಮೆಯಿದು ಅವಳ ಹೊಟ್ಟೆಯನ್ನು ಅವಳೇ ತುಂಬಿಸಿಕೊಂಡು ಬರುತಿದ್ದಳು..

ಒಂದು ವರ್ಷ ಕಳೆದ ನಂತ್ರ ವಸಂತಿ ಹೊಟ್ಟೆಯಲ್ಲಿ ತನ್ನ ಮಗುವೊಂದು ಬೆಳೆಯುತ್ತಿರುವುದು ರಾಜುವಿಗೆ ತಿಳಿಯುತ್ತದೆ…ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾನೆ..ಮತ್ತು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ತಾನೆ….

ಇದ್ದಕಿದ್ದಂತೆ ರಾಜು ಕೆಲಸಕ್ಕೆ ಹೋಗಿರುವಾಗ ವಸಂತಿಗೆ ಹೇರಿಗೆಯಾಗುತದೆ…ಮುದ್ದಾದ ಅವಳಿ ಜವಳಿ ಮಕ್ಕಳಿಗೆ ವಸಂತಿ ಜನ್ಮ ನೀಡುತ್ತಾಳೆ.. ಮಕ್ಕಳ ಮುಖನೋಡುವ ಮೊದಲೇ ತೀವ್ರ ರಕ್ತಸ್ರಾವದಿಂದ ವಸಂತಿ ತನ್ನ ಜೀವವನ್ನು ಕಳೆದುಕೊಳ್ತಾಳೆ…

Newborn twins sleeping

ಎಂದಿನಂತೆ ಸಂಜೆ ಕೆಲಸ ಮಾಡಿ ದಣಿದು ಮನೆಗೆ ಬರುವಾಗ ರಾಜುವಿನ ಕಿವಿಗೆ ಮಗು ಅಳುವ ಧ್ವನಿ ಕೇಳುತ್ತದೆ.. ಓಡಿ ಬಂದು ಅವಳಿಜವಳಿ ಮಕ್ಕಳನ್ನು ಅಪ್ಪಿಕೊಂಡು… ವಸಂತಿಯ ಜತೆ ಮಾತಾಡಿದ… ಆದ್ರೆ ರಾಜುವಿನ ಕನಸಿನ ರಾಜಕುಮಾರಿ ವಸಂತಿ ಮಾತಾಡಲೇ… ಇಲ್ಲ! ಅವ್ಳು ಶಾಶ್ವತವಾಗಿ ಮಾತುಬಿಟ್ಟಿದ್ದಳು…

ರಾಜುವಿಗೆ ದುಃಖವೊ ದುಃಖ…. ರಾಜುವಿನ ಕಣ್ಣೀರು ಜೀವಕಳ್ಕೊಂಡ ವಸಂತಿಯ ಕೆನ್ನೆಗೆ ಬಿತ್ತು…!ಕಿರುಚಾಡಿದ.ಊರವರೆಲ್ಲಾ ಸೇರಿಕೊಂಡು ವಸಂತಿಯ ಅಂತ್ಯಸಂಸ್ಕಾರ ಮುಗಿಸಿದರು…!

ರಾಜುವಿಗೆ ಹೆಂಡತಿಯನ್ನು ಕಳೆದುಕೊಂಡ ಚಿಂತೆ ಒಂದೆಡೆ ಆದ್ರೆ ತನ್ನ ಮಕ್ಕಳನ್ನು ನೋಡಿಕೊಳ್ಳುವ ಚಿಂತೆ,ಸಾಕುವ ಸಮಸ್ಯೆ ಇನ್ನೊಂದೆಡೆ… ಆತನೇ ದುಡಿದು ಸಂಪಾದಿಸಬೇಕಿತ್ತು…!!

ಅದೇ ಸಮಯದಲ್ಲಿ ಭಾಗ್ಯ ಸಣ್ಣ ಕರುವಿಗೊಂದಕ್ಕೆ ಜನ್ಮ ಕೊಟ್ಟಳು..ತಾಯಿಯ ಎದೆಹಾಲಿನ ಕೊರತೆಯ ಸಂದರ್ಭದಲ್ಲಿ ಆ ಸಣ್ಣ ಮಕ್ಕಳಿಗೆ ಭಾಗ್ಯಳ ಹಾಲನ್ನು ನೀಡಲಾಯ್ತು.. ಉಳಿದ ಹಾಲನ್ನು ಊರಿನಲ್ಲಿ ಮಾರಿ ರಾಜು ಜೀವನ ನಡೆಸುತ್ತಿದ್ದ… ತನ್ನ ಮಕ್ಕಳಿಗೆ ವಿಹಿತಾ,ವಿಶಿಷ್ಟ ಎಂದು ನಾಮಕರಣ ಮಾಡಿದ

ಅಂದಿನಿಂದ ರಾಜುವಿನ ಜೀವನಾಧಾರವೇ ಭಾಗ್ಯ ಆಗಿಹೋದ್ಲು. ಹಾಲು,ಬೆಣ್ಣೆ ಮಾರಿ ರಾಜು ಸಣ್ಣದೊಂದು ಮನೆ ಕಟ್ಟಿದ… ಆ ಹಣದಲ್ಲೇ ಮಕ್ಕಳನ್ನು ಶಾಲೆಗೆ ಸೇರಿಸಿ ಚೆನ್ನಾಗಿ ಓದಿಸಿ

ಅದು ವಿಶಿಷ್ಟ,ವಿಹಿತಾ 10ನೇ ತರಗತಿಯಲ್ಲಿ ರಾಜ್ಯಕ್ಕೆ 6ಮತ್ತು 9ನೇ ಸ್ಥಾನ ಬಂದ ಸಮಯ… ಆ ಮಕ್ಕಳಿಗೆ ಮುಂದಿನ puc ಶಿಕ್ಷಣ ಕೊಡಿಸಲು ರಾಜುವಿನಿಂದ ಸಾಧ್ಯವಾಗುದಿಲ್ಲ…ಈ ಚಿಂತೆಯಲ್ಲಿರುವಾಗ ದಲ್ಲಾಳಿಯೊಬ್ಬ ಮಕ್ಕಳಿಗೆ ಸಂಬಂಧ ಕುದುರಿಸಲು.. ಬಂದ..!

ತನ್ನ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸವನ್ನು ಹುಡುಗನ ಕಡೆಯವರು ನೀಡುವುದಾಗಿ ಮಾತುಕೊಟ್ಟ ಕಾರಣ ರಾಜು ಮದುವೆಗೆ ಒಪ್ಪಿಕೊಂಡ…..

ಭಾಗ್ಯಳ ಕರುಗಳನ್ನು ಹಾಗೂ ವಸಂತಿಯ ಕರಿಮಣಿಯನ್ನು ಮಾರಿ ತನ್ನ ಮಕ್ಕಳ ಮದುವೆಯನ್ನು ಕಷ್ಟ ಆದ್ರೂ ಇಷ್ಟಪಟ್ಟು ಮಾಡಿದ..ಇಬ್ಬರನ್ನೂ ಬೆಂಗಳೂರಿಗೆ.. ಮದುವೆ ಮಾಡಿ ಕೊಟ್ಟ…

ಮಕ್ಕಳನ್ನು ಮದುವೆ ಮಾಡಿಕೊಟ್ಟು 4 ವರ್ಷಗಳಾದರೂ ಬೆಂಗಳೂರಿನಿಂದ ತಂದೆಯನ್ನು ನೋಡಲು ಯಾರು ಕೂಡ ಬರಲಿಲ್ಲ. ರಾಜು ಕೂಡ ಬೆಂಗಳೂರಿಗೆ ಹೋಗಲಿಲ್ಲ… ರಾಜುವಿನ ಬಳಿ ತನ್ನ ಮಕ್ಕಳ ಫೋನ್ ನಂಬರ್ ಕೂಡ ಇರಲಿಲ್ಲ….ಯಾವುದೇ ರೀತಿಯ ಸಂಪರ್ಕ ಇರಲಿಲ್ಲ…

ಅದಾಗಲೇ ವಿಹಿತಾನ ಗಂಡನಿಗೆ ವ್ಯವಹಾರದಲ್ಲಿ ಲಾಸ್ ಆಗತೊಡಗುತ್ತದೆ… ತನ್ನ ತಂದೆಯ ಆಸ್ತಿಯಲ್ಲಿ ಭಾಗ ಕೇಳಬೇಕು ಎಂದು ವಿಹಿತಾನಿಗೆ ಆತ ಒತ್ತಡ ಹಾಕುತ್ತಾನೆ..

ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ವಿಹಿತಾ ,ಅವಳ ಗಂಡ ಹಾಗೂ ಮಗ ಆಸ್ತಿಯಲ್ಲಿ ಭಾಗ ಕೇಳಲು ರಾಜುವಿನ ಬಳಿ ಬರುತ್ತಾರೆ…

ವಿಪರೀತ ಗಡ್ಡ ಕೂದಲು ಬೆಳೆದಿದ್ದ ಹರಿದಬರಿದ ಅಂಗಿ ಹಾಕಿಕೊಂಡಿದ್ದ ಕಪ್ಪಗಿನ ವ್ಯಕ್ತಿಯೇ ತನ್ನ ತಂದೆ ಎಂದು ವಿಹಿತಾನಿಗೆ ಗೊತ್ತಾಗಲಿಲ್ಲ… !

ಸದಾ ಲಂಗ ರವಿಕೆ ಹಾಕುತ್ತಿದ್ದ ಹಣೆಗೆ ಕುಂಕುಮ ಇಟ್ಟು ಕಾಲ್ಗೆಜ್ಜೆ ಹಾಕುತ್ತಿದ್ದ ತನ್ನ ಮಗಳು ಜೀನ್ಸ್ ಪ್ಯಾಂಟ್ T -ಶರ್ಟ್ ಹಾಕಿ ಕೂದಲು ಬಿಟ್ಟುಕೊಂಡಿರುವಾಗ ತನ್ನ ಮಗಳ ಪರಿಚವೇ ರಾಜುವಿಗೆ ಸಿಗಲಿಲ್ಲ…

ಅದು ತನ್ನ ಮಗಳೇ ವಿಹಿತಾ ಎಂದು ತಿಳಿದಾಗ ರಾಜು ಖುಷಿಂದ ಅಪ್ಪಿಕೊಳ್ಳಲು ಹೋದಾಗ ವಿಹಿತಾ ಅವನನ್ನು ತಡೆದು ದೂಡಿ ಹಾಕುತ್ತಾಳೆ…. ಎಷ್ಟಾದ್ರೂ ಪೇಟೆಯವರಲ್ವಾ?? ಹಳ್ಳಿಯ ರಾಜು ಹಿಡಿಸಬೇಕಲ್ಲಾ? ತನ್ನ ಮಕ್ಕಳಿಗೋಸ್ಕರ ದುಡಿದ ಬಡ ಜೀವ ರಾಜು… ಆ ಮಕ್ಕಳಿಂದನೇ ತಿರಕರಿಸಲ್ಪಟ್ಟ!!

ವಿಹಿತಾ ಊರಲ್ಲೇ 2 ದಿನ ಉಳಿದುಕೊಳ್ತಾಳೆ…ತನ್ನ ಮಗ ಮೊಬೈಲ್ ಬೇಕು ಅಂತ ಹಠ ಹಿಡಿದಾಗ. ನನಗಂತೂ ನೀವು ಮೊಬೈಲ್ ತೆಗದುಕೊಡಲಿಲ್ಲ ನನ್ನ ಮಗನಿಗಾದ್ರು ತೆಗದು ಕೊಡಿ ಎಂದು ವಿಹಿತಾ ತನ್ನ ತಂದೆಗೆ ಹೇಳುತ್ತಾಳೆ!

ಹಣದ ಸಮಸ್ಯೆಇರುವುದು. ಅದರಿಂದ ಮೊಬೈಲ್ ತೆಗೆದುಕೊಡೋದು ಅಸಾಧ್ಯ ಅಂತಾ ಹತಾಶೆಯಿಂದ ರಾಜು ಮಗಳಿಗೆ ಹೇಳುತ್ತಾನೆ.

ಇದ್ದಕಿದ್ದಂತೆ ವಿಹಿತಾನ ಕಣ್ಣು ಹಟ್ಟಿಯಲ್ಲಿರುವ ಭಾಗ್ಯನ ಹಾಗೂ ಬೇರೆ ದನದ ಮೇಲೆ ಬೀಳುತ್ತದೆ… ಅದನ್ನು ಮಾರಿ ಮಗನಿಗೆ ಮೊಬೈಲ್ ತೆಗೆದು ಕೊಡಿ ಎನ್ನುತ್ತಾಳೆ… ರಾಜು ವಿರೋಧಿಸಿದಾಗ ಬಲಂತವಾಗಿ ಭಾಗ್ಯನನ್ನು ಹಾಗೂ 7 ತಿಂಗಳು ಗಬ್ಬ ಇರುವ ಅವಳ ಮಗಳನ್ನು…ಹಾಗೂ ಸಣ್ಣ ಕರುವೊಂದನ್ನು.. ಪಕ್ಕದೂರಿನ ಮಹಮದ್ ಎನ್ನುವ ಕಟುಕನಿಗೆ ನೀಡುತ್ತಾಳೆ.

ಅದು ಈದ್ ಮಿಲಾದ್ ನ ಸಮಯ ಆತ ಜಾಸ್ತಿ ಬೆಲೆಗೆ ಖರೀದಿ ಮಾಡಿತ್ತಾನೆ…!!!! ಬಕ್ರೀದ್ ಅಂದ್ರೆ ಮುಸ್ಲಿಂ ಗ್ರಂಥದ ಪ್ರಕಾರ ಕುರಿಯನ್ನು(ಬಕರಿ) ಬಲಿ ಕೊಡುವ ಆಚರಣೆ ಆದರೆ ಅವರು ಈಗ ಬಲಿ ಕೊಡುತಿರುವುದು.. ಹಿಂದುಗಳು ಪೂಜಿಸುವ ದೇವ್ರು ಗೋ ಮಾತೆಯನ್ನು ಮಾತ್ರ!!! ಅದೇಕೆ????

ವರದಕ್ಷಿಣೆಯಾಗಿ ಬಂದವಳು…! ತಾಯಿ ಇಲ್ಲದ ತಬ್ಬಲಿ ಮಕ್ಕಳಿಗೆ ಹಾಲುನಿಸಿದವಳು..! ಅವರಿಗೆ ವಿದ್ಯೆ ಕೊಟ್ಟವಳು! ಮನೆಕಟ್ಟಲು ಸಹಾಯ ಆದವಳು…! ಮಕ್ಕಳ ಮದುವೆಗೆ ಹಣ ಒದಗಿಸಿದವಳು! ತನ್ನ ಔಷಧಿಗೆ ಹಣ ಕೊಟ್ಟವಳು… ಜೀವನಾದರವಾಗಿದ್ದವಳು.. “ಭಾಗ್ಯ” ಅವಳನ್ನು ಮಾರಿದ ಸುದ್ದಿ ಕೇಳಿ ರಾಜು ಹೃದಯಾಘಾತದಿಂದ ಮೃತಪಟ್ಟ…!!

“ಯುಗಾದಿಗೆ ವರದಕ್ಷಿಣೆಯಾಗಿ ಬಂದ ಭಾಗ್ಯಳನ್ನು ಈದ್ಮಿಲಾದ್ಗೆ ಸೂಪ್ ಮಾಡಿ ಕುಡಿದರು ಕಟುಕರು”

ಕೊಂದು ತಿಂದವರು ಕಟುಕರು.. ಅದರ ಜೊತೆಗೆ ಮೊಬೈಲಿಗೋಸ್ಕರ ದನವನ್ನು, ಅದೂಕೂಡ ತುಂಬು ಗಬ್ಬದ ದನವನ್ನು,ಸಣ್ಣ ಕರುವನ್ನು ಕಟುಕನಿಗೆ ಕೊಟ್ಟವರೂ ಕೂಡ ಕಟುಕರೆ…

ಭೂಮಾತೆಯನ್ನು ಫಲವತ್ತಾಗಿಸಿದವಳು,ನಮ್ಮ ಹೆತ್ತ ತಾಯಿಗೆ ಹಾಲುಣಿಸಿದವಳು ಮಹಾ ತಾಯಿ ಅಲ್ಲವೇ ಬಂಧುಗಳೇ??

“ವೃಕ್ಷದ ಫಲವು ವೃಕ್ಷಕಲ್ಲ, ನದಿಯ ನೀರು ನದಿಗಲ್ಲ, ಸಂತನ ಬದುಕು ಸಂತನಿಗಲ್ಲ ಅದು ಲೋಕದ ಹಿತಕೆ, ಕಬೀರಾ.” ಕಬೀರದಾಸರ ಈ ಮಾತು ಹಸುವಿಗೂ, ಕಾಮದೇನುವಿಗೂ ಅನ್ವಯಿಸುತ್ತದೆ ಅಲ್ವಾ??

“ದೀಪದ ಬೆಳಕು ದೀಪಕಲ್ಲ. ಹಸುವಿನ ಹಾಲು ಹಸುಗಲ್ಲ ಅದು ಲೋಕದ ಹಿತಕೆ..”. ಅಲ್ವಾ?

ಹುಲ್ಲುಕಡ್ಡಿ ತಿಂದು ಅಮೃತ ಕೊಡುವ ಮಹಾ ಮಾತೆಯ ತ್ಯಾಗ, ಅಮೃತ ಕುಡಿದು ವಿಷ ಕಕ್ಕುವ ನಮ್ಮಂತ ಕಟುಕ ಮನುಷ್ಯರಿಗೆ ಹೇಗೆ ಗೊತ್ತಾಗುತ್ತದೆ ಅಲ್ವಾ?

ಸಾವಿರಾರು ಹಣ ಖರ್ಚು ಮಾಡಿ ಹಾಲುಕೊಟ್ಟು ಡಾಬರ್,ಪೊಮೆರಿಯನ್, ಜರ್ಮನ್ ಶಫಾರ್ಡ್ ನಾಯಿ, ಹಾಗೂ ಬೆಕ್ಕು ಸಾಕುವ ನಾವೆಲ್ಲಾ….. ಹಾಲನ್ನೇ ಕೊಡುವ ದನವನ್ನೇಕೆ ಸಾಕಬಾರದು?? ಅದನ್ನೇಕೆ ಮುದ್ದಿಸಬಾರದು??ಅದನ್ನೇಕೆ ಕಟುಕರಿಗೆ ಕೊಡಬೇಕು??

ಧಾರಾವಾಹಿ ಅಗ್ನಿಸಾಕ್ಷೀಯ ಸನ್ನಿಧಿಯ ಕಣ್ಣೀರಿಗೆ ಕಣ್ಣೀರು ಆಗುವವರು, ಪುಟ್ಟ ಗೌರಿಯ ಬಗ್ಗೆ ಚಿಂತೆ ಮಾಡುವವರು, ಲಕ್ಷ್ಮಿಯ ಬಗ್ಗೆ ಯೋಚಿಸುವವರು… ಈ ಮಹಾ ಕರುಣಾಮಯಿ,ಕಾಮದೇನು,ಕ್ಷೀರಧಾತೆಯ ಬಗ್ಗೆ ಏಕೆ ಚಿಂತಿಸಬಾರದು???

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹಣದ ಕೊರತೆ ಇದ್ರು ಕೂಡ “ವಸುಧಾರ” ಎಂಬ ಹೆಸರಿನ ಗೋಶಾಲೆಯಲ್ಲಿ 23ದನವನ್ನು ಸಾಕುತಿದೆ…ಮಕ್ಕಳ ಸಂಪರ್ಕ ಸದಾ ಅದರ ಜೊತೆಗಿರಲಿ ಎಂಬುದು ಡಾ.ಪ್ರಭಕರ್ ಭಟ್ ಜಿ. ಉದ್ದೇಶ….!!!

 

ಹಾಗಿದ್ರೆ ನಮ್ಮ ನಿಮ್ಮ ಪಾತ್ರ ಏನು? ಸ್ವಲ್ಪ ಯೋಚನೆ ಮಾಡಬೇಕಾಗಿದೆ ಅಲ್ವಾ?

ಸಹಮತವಿದ್ರೆ ಶೇರ್ ಮಾಡಿ ದನ್ಯವಾದಗಳು..

-ಸಚಿನ್ ಜೈನ್ ಹಳೆಯೂರು