ಕಾಂಗ್ರೆಸ್ ಆಡಿದ ಬ್ಲೂವೆಲ್ ಗೇಮ್ ನ 50 taskಗಳು ಯಾವುದೆಲ್ಲಾ ಗೊತ್ತಾ???

Yes, ಮಾತಾಡ್ತಾ ಇರೋದು ದೇಶದ ಅತ್ಯಂತ ದೊಡ್ಡ ಮೊದಲ ರಾಜಕೀಯ ಪಕ್ಷ ಕಾಂಗ್ರೆಸ್ ಬಗ್ಗೆ. ರವಿ ಕಾಣದನ್ನು ಕವಿ ಕಂಡ ಅನ್ನುತ್ತಾರೆ,ಹಾಗೆಯೇ ಕವಿಗೆ ಯಾವುದಾದ್ರು ಕಾಣದ್ದು ಇದ್ರೆ ಅದು ಕಾಂಗ್ರೆಸ್ ಕಾಣೋತ್ತೆ ಅನ್ನೋ ಮಾತಿದೆ. ಆ ಪಕ್ಷ ಅನಾಚಾರದ ಯಾವ ಕ್ಷೇತ್ರದಲ್ಲೂ ಹಿಂದಿಲ್ಲ, ಎಲ್ಲದ್ರಲ್ಲೂ ಮುಂದು.
ಅದೇರೀತಿ ಇತ್ತೀಚಿಗೆ ಚರ್ಚೆಯಲ್ಲಿರುವ ಸಾವಿನ ಆಟ ಎಂದೇ ಕರೆಯಲ್ಪಡುವ “ಬ್ಲೂವೆಲ್ ಗೇಮ್” ಆಟವನ್ನು ಕೂಡಾ ಕಾಂಗ್ರೇಸ್ ಆಡಿದೆ. ಅದು ಕೂಡಾ ಪೂರ್ತಿ 50 ಟಾಸ್ಕ್ ಆಡಿದೆ.

ಆ 50 ಟಾಸ್ಕ್ ಯಾವುದೆಲ್ಲಾ ಗೊತ್ತಾ?

#Task1
ಅಖಂಡ ಭಾರತವನ್ನು ತ್ರಿಖಂಡವಾಗಿಸುವುದು.

#task2
ಗಾಂಧಿ ಹತ್ಯೆಯ ವಿಷಯ ಗೊತ್ತಿದ್ರೂ ಸುಮ್ಮನಿರುವುದು.

#task3
ಸರ್ದಾರ್ ಪಟೇಲ್ ಅವರನ್ನು ಬದಿಗಟ್ಟಿ ಕಾಮುಕ ನೆಹರುವನ್ನು ಪ್ರಧಾನಿ ಮಾಡುವುದು.

#task4
ಶುಭಾಶ್ಚಂದ್ರ ಬೋಸ್ ಅವರ ಸಾವಿನ ಕಾರಣ ಮುಚ್ಚಿಡುವುದು. ಸಂಬಂಧಿಸಿದ ಕಡತಗಳನ್ನು ನಾಶ ಮಾಡುವುದು.

SCB

#Task5
ಭಾರತವನ್ನು ಹಿಂದೂರಾಷ್ಟ್ರದ ಬದಲು ಜಾತ್ಯತೀತ ರಾಷ್ಟ್ರವಾಗಿಸುವುದು

#Task6
ವಂದೇಮಾತರಂ ನ್ನು ವಿರೋಧಿಸಿ ಜನಗಣಮನವನ್ನು ರಾಷ್ಟ್ರಗೀತೆಯಾಗಿಸುವುದು.

#task7
ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡುಹೋಗಿ. ವಿವಾದ ಜೀವಂತವಾಗಿರಿಸುವುದು.

#task8
ಇಂಡಿಯಾ-ಚೀನಿ ಬಾಯಿಬಾಯಿ ಎಂದು. ವಿಶ್ವಸಂಸ್ಥೆ ನೀಡಿದ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವವನ್ನು ತಿರಸ್ಕರಿಸಿ, ಅದನ್ನು ಚೀನಾಗೆ ನೀಡುವುದು.

China

#task9
ಚೀನಾದೊಂದಿಗೆ ಯುದ್ಧಮಾಡಿ ಸೋತು ಕಾಶ್ಮೀರದ ಒಂದು ಭಾಗ ಅವರಿಗೆ ಕೊಡುವುದು. ಕಾಶ್ಮೀರಕ್ಕೆ 370ವಿಧಿ ಪ್ರಕಾರ ವಿಶೇಷ ಸ್ಥಾನಮಾನ ನೀಡುವುದು.

#task10
ನೆಹರು ಮೌಂಟ್ ಬ್ಯಾಟನ್ ನ ಹೆಂಡತಿಯನ್ನು, ಸರೋಹಿನಿ ನಾಯ್ಡು ನ ಮಗಳನ್ನು ಬುಟ್ಟಿಗೆ ಹಾಕೋಳೋದು.

#task11
ಚುನಾವಣೆಯಲ್ಲಿ ಬಿ.ಆರ್ ಅಂಬೇಟ್ಕರ್ ಅವರನ್ನು ಮೋಸದಿಂದ ಸೋಲಿಸುವುದು.

#task12
ನೆಹರು ಕುಟುಂಬದ ಇಂದಿರಾ ಪ್ರಿಯದರ್ಶಿನಿಯನ್ನು ಪ್ರಧಾನ ಮಂತ್ರಿಯಾಗಿಸುವುದು.

#task13
ಇಂದಿರಾ ಮುಸ್ಲಿಂ ಅದ ಫ್ಹಿರೋಜ್ ಖಾನನ್ನು ಮದುವೆಯಾಗುವುದು.

#task14
ಗಾಂಧಿಯ ಹೆಸರನ್ನು ಕದಿಯೋದು. ತಮ್ಮ ಹೆಸರಿನ ಜೋತೆ ಗಾಂಧಿ ಸೇರಿಸುವುದು.

#task15
ಇಂದಿರಾ ತನ್ನ ಮಗ ರಾಜೀವ್ಗೆ ಇಟಲಿಯಾ ಬಾರ್ ಡ್ಯಾನ್ಸರ್ ಸೋನಿಯಾಳನ್ನು ಮದುವೆ ಮಾಡಿಸುವುದು.

#task16
ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ ಮಾಡಿ ಪ್ರತಿಪಕ್ಷದ ನಾಯಕರನ್ನು ಜೈಲಿಗಟ್ಟುವುದು.

#task17
ಮೊರಾಜಿದೇಸಾಯಿ ಸರ್ಕಾರ ಬಿಳಿಸುವುದು.

#task18
“ಆಪರೇಷನ್ ಬ್ಲೂಸ್ಟರ್” ಘೋಷಣೆ ಮಾಡಿ ಸಿಖ್ಖರ ಮಾರಣಹೋಮ ಮಾಡುವುದು.

#task19
ಇಂದಿರಾಗಾಂಧಿ ಸತ್ತ ಅನುಕಂಪದ ಅಲೆಯಲ್ಲಿ ಗೆದ್ದು ಅನುಭವವಿಲ್ಲದ ರಾಜೀವ್ ಗಾಂಧಿಯನ್ನು ಪ್ರಧಾನಮಂತ್ರಿ ಮಾಡುವುದು.

#task20
ಸಂಜಯ್ ಗಾಂಧಿಯನ್ನು ಮೋಸದಿಂದ ಕೊಲೆ ಮಾಡುವುದು.

#task21
ರಾಜೀವ್ ಶ್ರೀಲಂಕಾ LTT ಸಮಸ್ಯೆಗೆ ಅನಾವಶ್ಯಕ ವಿಷಯಕ್ಕೆ ಕೈ ಹಾಕಿ ಸಾಯುವುದು.

#task22
ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗದಂತೆ ತಡೆಯುದು.

#task23
ಬಾಂಗ್ಲಾ ಅಕ್ರಮ ನುಸುಲುಕೋರರಿಗೆ ಭಾರತದ ಪೌರತ್ವ ಕೊಡುವುದು.

#task24
ಹಣಬಲ ಪ್ರಯೋಗಿಸಿ ಅಟಲ್ಬಿಹಾರಿ ವಾಜಿಪೇಯ್ ಸರ್ಕಾರ ಬಿಳಿಸುವುದು.

#task25
ಮಾತು ಬಾರದ ಮೂಗ ಮನಮೋಹನ್ ಸಿಂಗ್ ನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವುದು.

#task26
ರಾಜೀವ್ಗಾಂಧಿಯ ಬೊಫೋರ್ಸ್ ವಿಮಾನ ಖರೀದಿಯ ಭ್ರಷ್ಟಾಚಾರವನ್ನು ಮುಚ್ಚಿಹಾಕುವುದು.

#task27
ಪ್ರಿಯಾಂಕಗಾಂಧಿಗೆ ರಾಬರ್ಟ್ ವಾದ್ರಾ ನನ್ನು ಮದುವೆ ಮಾಡುವುದು.

#task28
ಕಲ್ಲಿದಲಲ್ಲಿ 3ಲಕ್ಷಕೋಟಿ ಹಣ ಲೂಟಿ ಮಾಡುವುದು.

#task29.
2G ತರಂಗತ ಹಂಚಿಕೆಯಲ್ಲಿ 2ಲಕ್ಷಕೋಟಿ ಹಣ ದೋಚುವುದು.

#task30
ಅಧಿಕಾರ ಬಳಸಿ ವಾದ್ರಾ ನ ಭೂ ಹಗರಣವನ್ನು ಮುಚ್ಚಿ ಹಾಕುವುದು.

#task31
ಮಲ್ಯನಿಗೆ ಸಾಲಕೊಟ್ಟು ಅವನಿಗೆ ಲಂಡನ್ಗೆ ಓಡಿಹೋಗಲು ಸಹಾಯ ಮಾಡುವುದು.

#task32
ಮೋದಿಯನ್ನು ಬಚಾವ್ ಮಾಡಿದ ಗುಜರಾತಿನ ಇಶ್ರತ್ಜಹಾ ಎನ್ಕೌನoಟರನ್ನು ನಕಲಿ ಎಂದು ಘೋಷಣೆ ಮಾಡುವುದು.

#Task33
ಮಹಾರಾಷ್ಟ್ರ, ಹರ್ಯಾಣ,ಆಂದ್ರ,ರಾಜಸ್ತಾನ,ದೆಹಲಿ,ಕಾಶ್ಮೀರ ಮುಂತಾದ ಕಡೆ ಚುನಾವಣೆ ಸೋಲುವುದು.

#task34
ವಿಶ್ವಸಂಸ್ಥೆಯಲ್ಲಿ ಬೇರೆದೇಶದ ಭಾಷಣ ಪ್ರತಿಯನ್ನು ತಮ್ಮ ದೇಶದೆಂದು ಓದುವುದು.

#task35
ದೇಶದ ಸೈನಿಕರ ರುಂಡದಲ್ಲಿ ಪಾಕಿಸ್ತಾನದವರು ಚೆಂಡಾಟ ಆಡುತ್ತಿರುವಾಗ ಪಾಕಿಸ್ತಾನದ ಪ್ರಧಾನಮಂತ್ರಿ ಜತೆ ಅಮೆರಿಕಾದಲ್ಲಿ ಬಿರಿಯಾನಿ ಊಟ ಮಾಡುವುದು.

#task36
ಮಾಲೆoಗಾವ್ ಸ್ಫೋಟದಲ್ಲಿ ಹಿಂದೂ ಸ್ವಾಮಿಜಿಗಳನ್ನು ಸಿಕ್ಕಿಸಿ ಹಾಕುವುದು.

#task37
ಆಂಧ್ರಪ್ರದೇಶವನ್ನು ಎರಡು ತುಂಡು ಮಾಡುವುದು.

#task38
ಹುಚ್ಚ ಅರವಿಂದ ಕೇಜ್ರಿವಾಲ್ ಜೊತೆ ದೆಹಲಿಯಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವುದು.

#task39
ಮೋದಿಯನ್ನು ಚಾಯವಾಲಾ ಎಂದು ನಿಂದಿಸುವುದು.

#task40
ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು 400ಇದ್ದ ಸೀಟನ್ನು 45 ಸೀಟಿಗೆ ಇಳಿಸುವುದು.

#task41
ಕರ್ನಾಟಕದಲ್ಲಿ ಪೆದ್ದ ಸಿದರಾಮಯ್ಯನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವುದು.

#task42
ಧರ್ಮದ ಆಧಾರದಲ್ಲಿ ಶಾದಿಭಾಗ್ಯಾ,ಜಾತಿಆಧಾರದಲ್ಲಿ ಮೊಟ್ಟೆ ಭಾಗ್ಯ ಯೋಜನೆ ಘೋಷಣೆ ಮಾಡಿ ಜನರ ಮನಸ್ಸು ಒಡೆಯುವುದು.

#task43
25ಹಿಂದೂ ಕಾರ್ಯಕರ್ತರನ್ನು ಹತ್ಯೆಮಾಡುವುದು. ಗೌರಿಯನ್ನು ಹತ್ಯೆಮಾಡಿ ಅದನ್ನು ಬಿಜೆಪಿಯ ತಲೆಗೆ ಹಾಕುವುದು.

#task44
ಮುಖ್ಯಮಂತ್ರಿ ಸತ್ತಂತೆ ಸದಾ ನಿದ್ರೆಮಾಡಿ,ಪೆದ್ದು ಪೆದ್ದು ಮಾತಾಡುವುದು.

#task45
Dk ರವಿ,ಬಂಡೆ, DYSP ಗಣಪತಿ ಮುಂತಾದ ದಕ್ಷ ಅಧಿಕಾರಗಳನ್ನು ಕೊಲ್ಲುವುದು.

#task46
ಗೋಹತ್ಯೆ ನಿಷೇಧ
ಕಾನೂನು ವಿರೋಧಿಸಿ ನಡುಮಾರ್ಗದಲ್ಲಿ ಗೋವನ್ನು ಕೊಂದು ಸಾರು ಮಾಡಿ ಕುಡಿಯೋದು.

#task47
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮುಗ್ದ ಮಕ್ಕಳ ಅನ್ನ ಕಿತ್ತುಕೊಳ್ಳುವುದು.

#task48
ಹಿಂದೂ ಕ್ರಿಶ್ಚಿಯನ್ ವಿರೋಧಿ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿ ಅವನ ಜಯಂತಿ ಆಚರಿಸುವುದು.

#Task49
ಸಿದ್ದು ಮೀನು ಕೋಳಿ ತಿಂದು ಪುಣ್ಯ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೋಗುವುದು.

#task50???????

ಟಾಸ್ಕ್ 50 ಯಾವುದಿರ್ಬೋದು?? ಅನಿಸ್ತಿದೆಯಾ?? ಅದೇ ಪೂರ್ತಿ ಕಾಂಗ್ರೇಸ್ ನ ಸಾವಿಗೆ ಕಾರಣವಾಗುವ ಟಾಸ್ಕ್. “ಕಾಂಗ್ರೆಸ್ ಮುಕ್ತ ಭಾರತವನ್ನು” ನಿಜ ಮಾಡುವ ಟಾಸ್ಕ್

ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ನ ಅಧ್ಯಕ್ಷನಾಗಿ ಘೋಷಣೆ ಮಾಡಿರುವುದು.ಅಲ್ಲಿಗೆ ಬ್ಲೂವೆಲ್ ಗೇಮ್ ಓವರ್.!!

“ಅಲ್ಲಿಗೆ ಕಾಂಗ್ರೇಸ್ ಬ್ಲೂವೆಲ್ ಗೇಮ್ ವಿನ್ ಆದಂತೆ”, “ದೇಶಕ್ಕೂ ಜಯ” ,ಎನ್ ಹೇಳ್ತೀರಾ? ನಿಜತಾನೇ?

ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು.

-ಸಚಿನ್ ಜೈನ್ ಹಳೆಯೂರು

Post Author: