ನನ್ನ ಮಗ ಚೀನಾ ,ಪಾಕಿಸ್ತಾನವನ್ನು ಎದುರಿಸುವ 56ಇಂಚಿನ ಎದೆಗಾರಿಕೆಯುಳ್ಳ ದೈರ್ಯವಂತ. ನಿಮ್ಮ ಮಗನ ತಾಕತ್ತು ಏನು..?

ನನ್ನ ಮಗ ಚೀನಾ ,ಪಾಕಿಸ್ತಾನವನ್ನು ಎದುರಿಸುವ 56ಇಂಚಿನ ಎದೆಗಾರಿಕೆಯುಳ್ಳ ದೈರ್ಯವಂತ. ನಿಮ್ಮ ಮಗನ ತಾಕತ್ತು ಏನು..?

0

ಹೌದು ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿಗೆ ಜನ್ಮಕೊಟ್ಟ ಮಹಾ ತಾಯಿ ಹೀರಾಬೆನ್,ದೇಶವನ್ನೇ ಲೂಟಿ ಮಾಡಿದ ಕಾಂಗ್ರೆಸ್ ನ ಯುವರಾಜ ರಾಹುಲ್ಗೆ ಜನ್ಮಕೊಟ್ಟ ಮೇಡಂ ಸೋನಿಯಾ ಜಿ ಗೆ ಕೆಲಲಿಚ್ಛಿಸುದು ಎನು ಗೊತ್ತಾ?

 

“ನನ್ನ ಮಗ ವಿಶ್ವದ ಜನರ ಮನಗೆದ್ದವ ಅವನನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೋಟಿಗಟ್ಟಲೆ ಜನ ಅನುಸರಿಸುತ್ತಾರೆ ನಿಮ್ಮ ಮಗನನ್ನು ಎಷ್ಟು ಜನ ಅನುಸರಿಸುತ್ತಾರೆ? ಅವನೆಷ್ಟು ಜನರ ಮನ ಗೆದ್ದಿದ್ದಾನೆ??”

“ನನ್ನ ಮಗ ಅವನ ಹುಟ್ಟಿದ ಹಬ್ಬದ ದಿನ ನನ್ನ ಕಾಲಿಗೆಬಿದ್ದುಆಶೀರ್ವಾದ ಪಡೆದ. ನಾನವನಿಗೆ 107ರೂ ಹಣ ಒಂದು ಭಗವದ್ಗೀತೆಯನ್ನು ಕೊಟ್ಟೆ.. ನೀವು ನಿಮ್ಮ ಮಗನಿಗೇನು ಕೊಟ್ರೀ??”

“ನನ್ನ ಮಗ ಮೊದಲಸಲ ಸಂಸತ್ತು ಪ್ರವೇಶ ಮಾಡುವಾಗ ಅದರ ಮೆಟ್ಟಲಿಗೆ ಅಡ್ಡಬಿದ್ದು ನಮಸ್ಕಾರ ಮಾಡಿ ಒಳಗೆ ಹೋದ.. ನಿಮ್ಮ ಮಗ ಯಾವತ್ತದರೂ ಮಾಡಿದ್ದಾನೆಯೇ ಹೀಗೆ?”

 

“ನನ್ನ ಮಗನ 3ವರ್ಷದ ಆಡಳಿತದ ಅವಧಿಯಲ್ಲಿ 478 ಭಯೋತ್ಪಾದಕರನ್ನು ಒಡೆದು ಉರುಳಿಸಲಾಯ್ತು.. ನಿಮ್ಮ ಅವಧಿಯಲ್ಲಿ ನೀವೇನು ಮಾಡಿದ್ರಿ?”

“ನನ್ನ ಮಗ ಶ್ರೀಮಂತರಲ್ಲಿ ಗ್ಯಾಸ್ ಗೆ ಕೊಡುವ ಸಹಾಯ ಧನವನ್ನು ತ್ಯಾಗ ಮಾಡಲು ಕೇಳಿಕೊಂಡಾಗ 2ಕೋಟಿಜನ ತ್ಯಾಗ ಮಾಡಿದರು ಆ ಹಣದಲ್ಲಿ ಸುಮಾರು 7ಕೋಟಿ ಮನೆಗೆ ಉಚಿತ ಗ್ಯಾಸ್ ಕನೆಕ್ಷನ್ ಒದಗಿಸಲಾಯ್ತು.. ನಿಮ್ಮ ಮಗ ಏನು ಕೇಳಿಕೊಂಡ ಈ ರೀತಿ???”

“ನನ್ನ ಮಗ ಮದುವೆ ಆದ ಮರುದಿನವೇ ದೇಶಸೇವೆ ಮಾಡಲು ಅವನ ಇಡೀ ಕುಟುಂಬವನ್ನೇ ಬಿಟ್ಟು ಹೊರಟು ಹೋದ. ನಿಮ್ಮ ಮಗ ಏನು ಬಿಟ್ಟಿದ್ದಾನೆ ದೇಶಕೋಸ್ಕರ??”

“ನನ್ನ ಮಗ ಅವನ ಆಡಳಿತಾವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಮಾಡಿಲ್ಲ… ನೀವು ಭ್ರಷ್ಟಾಚಾರ ಮಾಡದ ಆಡಳಿತ ಅವಧಿ ಉಂಟೇ??”

“ನನ್ನ ಮಗ ಅವನ ಪೂರ್ತಿ ಸಂಬಳವನ್ನು ಬಡವರ ಒಧಿಗಾಗಿ ಖರ್ಚು ಮಾಡುತ್ತಾನೆ.. ನೀವು ನಿಮ್ಮ ಸಂಬಳದ ಹಣವನ್ನೇನು ಮಾಡುತ್ತೀರಿ?”

“ನನ್ನ ಮಗ ಚೀನಾ ,ಪಾಕಿಸ್ತಾನವನ್ನು ಎದುರಿಸುವ 56ಇಂಚಿನ ಎದೆಗಾರಿಕೆಯುಳ್ಳ ದೈರ್ಯವಂತ. ನಿಮ್ಮ ಮಗನ ತಾಕತ್ತು ಏನು?”

ನನ್ನ ಮಗ ನೀಯತ್ತಿಂದ ಚಾ ಮಾರುತ್ತಿದ್ದ ನಿಮ್ಮ ಹಾಗೆ ಹಣಕೋಸ್ಕರ ದೇಶವನ್ನೇ ಮಾರಲಿಲ್ಲ!”

“ನನ್ನ ಮಗ ಸೈನಿಕರಿಗೋಸ್ಕರ OROP, ಬುಲೆಟ್ಪ್ರೂಫ್ ಜಾಕೆಟ್,ಸಂಪೂರ್ಣ ಸ್ವಾತಂತ್ರ್ಯ ಒದಗಿಸಿದ ನೀವೇನು ಮಾಡಿದ್ರಿ ಮೇಡಂ?”

 

“ನನ್ನ ಮಗ ಸ್ವಾತಂತ್ರ್ಯ ಸಿಕ್ಕಿದ ನಂತ್ರ ಈ ವರೆಗೆ ಬ್ಯಾಂಕ್ ಖಾತೆ ಇಲ್ಲದವರಿಗೆ ಖಾತೆ, ವಿದ್ಯುತ್ ಇಲ್ಲದ 18ಸಾವಿರ ಹಳ್ಳಿಗೆ ವಿದ್ಯುತ್ ಒದಗಿಸಿದ ನಿವೇನ್ ಮಾಡಿದ್ರಿ??”

“ನನ್ನ ಮಗ ಭ್ರಷ್ಟಾಚಾರ ತೊಡೆದು ಹಾಕಲು ನೋಟುಬ್ಯಾನ್,ಗುಪ್ತ ಖಾತೆಯ ಮಾಹಿತಿ ವರ್ಗಾವಣೆಗೆ ಹಲವಾರು ದೇಶದೊಂದಿಗೆ ವಿದೇಶಿ ಒಪ್ಪಿಂದ, SIT ರಚನೆ, ಸಹಾಯಧನ ಖಾತೆಗೆ ನೇರ ವರ್ಗಾವಣೆ, GST ಮುಂತಾದ ಸುಧಾರಣಾ ಕಾರ್ಯಕ್ರಮಗನ್ನು ಜಾರಿಗೆ ತಂದ ನೀವೇನು ಮಾಡಿದ್ರಿ ಭ್ರಷ್ಟಾಚಾರ ಬಿಟ್ಟು??”

“ನನ್ನ ಮಗ ದೇಶಕೋಸ್ಕರ ವಿದೇಶ ಪ್ರವಾಸ ಮಾಡುತ್ತಾನೆ.. ನಿಮ್ಮ ಮಗ ಯಾರಿಗೋಸ್ಕರ ವಿದೇಶ ಸುತ್ತುವುದು??”

“ನನ್ನ ಮಗ ಹೆಣ್ಣು ಮಗು ಉಳಿಸಲು ಭೇಟಿಬಚಾವೋ ಭೇಟಿ ಪಡೋವೋ ಯೋಜನೆ ಜಾರಿಗೆ ತಂದ ನೀವೇನು ಮಾಡಿದ್ರಿ ಮೇಡಂ? ಮುಸ್ಲಿಂ ಹೆಣ್ಣುಮಕ್ಕಳಿಗೋಸ್ಕರ ತಲಕ್ ನಿಷೇಧ ಮಾಡಿಸಿದ ನಿಮ್ಮದೇನು ಪಾತ್ರ”

“ದೇಶದಲ್ಲಿ ವಿದೇಶಿ ನೇರಹೊಡಿಕೆಯಲ್ಲಿ ಶೇಕಡ 45ರಷ್ಟು ವೃದ್ಧಿಯಾಯ್ತ್… ನಿಮ್ಮ ಅವಧಿಯಲ್ಲಿ ನಿವೇನ್ ಮಾಡಿದ್ರಿ??”

“ಸ್ಮಾರ್ಟ್ ಸಿಟಿ.ಮುದ್ರಾ ಯೋಜನೆ,ವಿಮಾ ಯೋಜನೆ ಮುಂತಾದ ಜನಪ್ರಿಯ ಯೋಜನೆ ಜಾರಿಗೆ ತಂದ ನನ್ನ ಮಗ… ನಿಮ್ಮದು ಯಾವುದಿತ್ತು ಜನಪ್ರಿಯ ಯೋಜನೆ?”

“ನನ್ನ ಮಗ ಜನರ ಆರೋಗ್ಯಕೋಸ್ಕರ ವಿಶ್ವ ಮಟ್ಟದಲ್ಲಿ ಯೋಗ ದಿನಾಚರಣೆ ಶುರುಮಾಡಿಸಿದ.. ನೀವೇನು ಮಾಡಿದ್ರಿ ಅಮ್ಮ???”

“ಸಬಕಾಸಾತ್ ಸಬ್ಕಾ ವಿಕಾಸ್ ಅಂದ ನನ್ನ ಮಗ ಎಲ್ಲಾ ಜಾತಿ ಮತ ಧರ್ಮದವರನ್ನು ಸಮಾನವಾಗಿ ಕಂಡ.. ರಾಜ್ಯಗಳಿಗೆ ಅನುಧಾನವನ್ನು ಹೆಚ್ಚು ಮಾಡಿಸಿದ.. ನೀವೇನು ಮಾಡಿದ್ರಿ???”

“ಮೇಕಿಂನ್ ಇಂಡಿಯಾ ಯೋಜನೆ ಜಾರಿಗೆ ತಂದು ದೇಶದ GDP ಯನ್ನು ವೃದ್ಧಿಗೊಳಿಸಿದ…ನಿವೇನ್ ಮಾಡಿದ್ರಿಪ್ಪಾ??”

“ಪಾಕಿಸ್ತಾನ, ಬರ್ಮಾ,ಭೂತಾನ್ ಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ಕ್ ಮಾಡಿ ಭಯೋತ್ಪಾದಕರನ್ನು ಅವರ ನೆಲದಲ್ಲೇ ಮಣ್ಣು ಮಾಡಿಸಿದ… ನೀವೇನು ಮಾಡಿದ್ರಿ ಈ ರೀತಿ??”

“ನನ್ನ ಮಗ ಅಮೆರಿಕಾ,ಬ್ರಿಟನ್,ಕೆನಡಾ, ಇಸ್ರೇಲ್,ಭೂತಾನ್,ಶ್ರೀಲಂಕಾ, ಬಾಂಗ್ಲಾದೇಶ,ನೇಪಾಳ, ಜಪಾನ್ ಮುಂತಾದ ದೇಶದ ಸಂಸತ್ತಲ್ಲಿ ದೇಶದ ಪ್ರತಿನಿಧಿಯಾಗಿ ಭಾಷಣ ಮಾಡಿದ ನಿವೇನ್ ಮಾಡಿದ್ರಿ??”

“ಚೀನಾದ ಪ್ರಭಾವ ಆಫ್ರಿಕಾದಲ್ಲಿ ಕಮ್ಮಿ ಮಾಡಲು ಆಫ್ರಿಕಾ ದೇಶಕ್ಕೆ 50ಸಾವಿರ ಕೋಟಿ ಸಾಲ ಒದಗಿಸಿದ್ದು ನನ್ನ ಮಗನೇ.. ನೀವು ವಿಜಯ ಮಲ್ಯನಿಗೆ ಬಿಟ್ಟು ಯಾರಿಗೆ ಸಾಲ ಕೋಟ್ರಿ..?”

“ಗಾಂಧೀಜಿ ಬಿಟ್ರೆ ಅಮೆರಿಕಾದ time ನ ಮುಖಪುಟದಲ್ಲಿ ಬಂದಮೊದಲಿಗ ನನ್ನ ಮಗ… ನಿಮ್ಮ ಮಗನ ಫೋಟೋ ಎಲ್ಲಿ ಬಂದಿದೆ??”

“ನನ್ನ ಮಗ ನದಿಗಳ ಶುದ್ಧಿಕರಣ,ಡ್ಯಾಮ್,ನದಿ ಜೋಡನೆ ಮುಂತಾದ ಯೋಜನೆ ಜಾರಿಗೆ ತಂದ ನೀವೇನು ಮಾಡಿದ್ರಿ ನೀರಿಗೋಸ್ಕರ????”

“ಅಮೆರಿಕಾದ ಮಾಯ್ಡಿಸನ್ ಸ್ಕ್ವೇರ್ ಗಾರ್ಡನಲ್ಲಿ 70ಸಾವಿರ ಅನಿವಾಸಿ ಭಾರತೀಯರ ಎದುರು ನಮ್ಮದು ಹಾವಾಡಿಗ ದೇಶ ಅಲ್ಲ ಕಂಪ್ಯೂಟರ್ ನ ಮೌಸ್ ಇಲಿಯನ್ನು ಆಡಿಸುವ ಯುವ ದೇಶ ಎಂದು ಎದೆ ತಟ್ಟಿ ಹೇಳಿದಾತ ನನ್ನ ನರೇಂದ್ರ.. ನೀವೇನು ಹೇಳಿದ್ರಿ ಹೀಗೆ ಎದೆ ತಟ್ಟಿ???”

“ನಿಮ್ಮ ಮಗ ಹರಿದ ಬಟ್ಟೆ ಹಾಕಿರುದನ್ನು ಜನರಿಗೆ ವೋಟ್ ಪಡೆಯಲು ತೋರಿಸಿದ… ನನ್ನ ಮಗ ಅವನು ಹಾಕಿದ ಬಟ್ಟೆಯನ್ನು ಏಲಂ ಮಾಡಿ ಆ ಹಣವನ್ನು ಗಂಗಾ ನದಿ ಶುದ್ಧಿಕರಣಕ್ಕೆ ಕೊಟ್ಟ!”

“ನನ್ನ ಮಗ ಒಂದೂ ರಜೆ ಪಡೆಯದೆ ದಿನಕ್ಕೆ 18ಗಂಟೆ ಸತತವಾಗಿ ದೇಶಕೋಸ್ಕರ ಕೆಲಸ ಮಾಡುತ್ತಾನೆ.. ನಿಮ್ಮ ಮಗ ದಿನಕ್ಕೆ 6ಗಂಟೆಯಾದ್ರು ದೇಶಕ್ಕೆ ಬಿಡಿ. ಅವನಿಗೋಸ್ಕರ ಕೆಲ್ಸ ಮಾಡುತ್ತಾನಾ??”

“ನನ್ನ ಮಗ ಕಷ್ಟಪಟ್ಟು ರಾಜಕೀಯಕ್ಕೆ ಬಂದವ.. ನಮ್ಮ ಕುಟುಂಬದಲ್ಲಿ ಬೆರೆಯಾರೂ ರಾಜಕಾರಣಿಗಳು ಇಲ್ಲ.. ನಿಮ್ಮ ಕುಟುಂಬದಲ್ಲಿ ರಾಜಕಾರಣಿಗಳು ಅಲ್ಲದವ್ರು ಯಾರಿದ್ದಾರೆ??” “ನನ್ನ ಮಗ ಮಾತಿನಲ್ಲೂ ಮಲ್ಲ ಕೆಲಸವವೂ ಬಲ್ಲ.. ನಿಮ್ಮ ಮಗ ಮಾತಿನಲ್ಲೂ ಸುಳ್ಳಾ.. ಕೆಲಸವೂ ಕಳ್ಳ ಅಲ್ವಾ??”

“ನನ್ನ ಹಾಗೂ ಮಗನ ಆಧಾಯ ಭಾರಿ ಕಡಿಮೆ.. ನಿಮ್ಮ ಆದಾಯ ಪ್ರಪಂಚವನ್ನೇ 400ವರ್ಷ ಆಳಿದ ಇಂಗ್ಲೆಂಡಿನ ರಾಣಿಗಿಂತಲೂ ಹೆಚ್ಚು ಯಾಕೆ ಸೋನಿಯಾ ಜಿ??”

“ನೀವು ಮಾಡಿದ್ದು ಹಗರಣ ನನ್ನ ಮಗ ಮಾಡ್ತಿರುವುದು ಜಾಗರಣ..ದೇಶಕೋಸ್ಕರ ಅವನು ಉಪವಾಸ ಹಿಡಿತಾನೆ ರಾಹುಲ್ ಗಾಂಧಿಯ ವಯಸ್ಸಿನಷ್ಟು ನನ್ನ ಮಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪ್ರಚಾರಕ್ ಆಗಿ ಕೆಲಸ ಮಾಡಿದ್ದ… ದೇಶಕೋಸ್ಕರ ಹೆಣ್ಣು ಬಿಟ್ಟವ ನನ್ನ ಮಗ… ಹೆಣ್ಣಿಗೊಸ್ಕರಣೆ ಆಗಾಗ ದೇಶ ಬಿಡುವವ ನಿಮ್ಮಮಗ….!!”

“ನನ್ನ ಮಗ ಪ್ರಧಾನ ಸೇವಕ! ನಿಮ್ಮ ಮಗ ಪ್ರಧಾನ ವಿನಾಶಕ! ನನ್ನ ಮಗನಿಗೆ ನಾನು ಜನ್ಮಕೊಟ್ಟದ್ದು ಸಾರ್ಥಕ ಆಯ್ತು ಅನಿಸುತ್ತಿದೆ… ನಿಮಿಗನಿಸಿದೆಯಾ ಸೋನಿಯಾ ಜಿ ?? ”

“ನನ್ನ ಮಗನ ಹಾಗೆ ನಾವೂ ಕೂಡಾ ಆಗಬೇಕು ಅಂತ ಕೋಟಿಗಟ್ಟಲೆ ಭಾರತೀಯರ ಕನಸು… ನಿಮ್ಮ ಮಗನ ಹಾಗೆ ಆಗಬೇಕು ಎನ್ನುವವರು ಇದ್ದಾರೆಯೇ??”

ದೇಶಕ್ಕೆ ನಾನು ನರೇಂದ್ರ ಮೋದಿಯ ತಾಯಿ…!! ನನ್ನ ಮಗ ನನ್ನ ಹೆಮ್ಮೆ… ದೇಶಕ್ಕೆ ಅಪ್ರತಿಮ ನನ್ನ ನರೇಂದ್ರ!!!”

 

ಈ ತಾಯಿಯ ಮಾತು ಕೇಳಿದ್ರಲ್ಲಾ ಇನ್ನಾದ್ರೂ ಮೋದಿಗೆ ಸ್ವಲ್ಪ ಬಯ್ಯೊದನ್ನು ಕಡಿಮೆ ಮಾಡಿ ಗೌರವಿಸೋದನ್ನು ಕಲಿಯಿರಿ… ನಿಮ್ಮ ಕಾಂಗ್ರೆಸಿಗರಿಗೂ ಕಲಿಸಿಕೊಡಿ… ಮೋದಿಯ ಗಾಢಯೋಚನೆಯಲ್ಲಿ ಮಹಿಳೆಯರ ಟಾಯ್ಲೇಟ್ಗೆ ಅವಸರ ಅವಸರದಲ್ಲಿ ನೂರಬೇಡಿ…. ಅಂತಾ ನಿಮ್ಮ ರಾ”ಹುಳ” ಗಾಂದಿಗೆ ಹೇಳಿ!!!

#iammodifan

ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು……

-ಸಚಿನ್ ಜೈನ್ ಹಳೆಯೂರು.