ನೀವು ಸಿಗ್ರೆಟ್ ಬಿಡಲೇಬೇಕಾ ಇಲ್ಲಿದೆ ಸಿಂಪಲ್ ಟ್ರಿಕ್..!!

ನಾವು ಸಿಗ್ರೆಟ್ ಸೇದೋದು ಯಾಕೆ ಗೊತ್ತಾ ಶೋಕಿಗಾಗಿ ಹೊರೆತು ಅದರಿಂದ ಟೆನ್ಶನ್ ಕಡಿಮೆ ಆಗುತ್ತೆ ಅನ್ನೂದು ಸುಳ್ಳು. ಚಟ್ಟಕೆ ಬಿದಮೇಲೆ ಬಿಡೋದು ಕಷ್ಟನೇ ಆದರೆ ಬಿಡಬಹುದು ಅಂತ ಮನಸ್ಸು ಮಾಡಿದರೆ ಬಿಡಬಹುದು, ಅದ್ಹಗೆ ಅಂತಿರಾ..!!ಮುಂದೆ ಓದಿ.
ಇಲ್ಲವೆ ಸರಳ ಉಪಾಯಗಳು ..!!

1. ಸಿಗರೇಟನ್ನ ಬಿಟ್ಟೆ ಬಿಡ್ತೀನಿ ಅಂತ ಶಪಥ ಮಾಡಿ
ನಿರ್ಧಾರ ಮಾಡಿದ ತಕ್ಷಣ ಬಿಡೋದು ಕಷ್ಟನೇ ಆದರೆ ದಿನದಿಂದ ದಿನಕೆ ಕಡಿಮೆ ಮಾಡಿದರೆ ಪಕ್ಕ ಬಿಡಬಹುದು , ಹೇಗೆ ಗಾಟಾ ನೀವು ದಿನಕ್ಕೆ ಒಂದು ಪ್ಯಾಕ್ ಸೇದುತ್ತಿದರೆ.
ಮುಂದಿನ ಮೂರು ದಿನ ಒಂದು ಸಿಗ್ರೆಟ್ ಕಮ್ಮಿ ಮಾಡಿ ಹಾಗೆ ಒಂದು ತಿಂಗಳು ಮಾಡಿದರೆ ಪಕ್ಕ ಬಿಡಬಹುದು.
ಕೆಳಗಿರುವ ಚಿತ್ರದಲ್ಲಿ ತೋರಿಸಿರುವ ಹಾಗೆ ಅನುಸರಿಸಿ.

2.ಸಿಗ್ರೆಟ್ ಸೇದದೆ ಇರೋರ ಜೊತೆ ಗೆಳೆತನ ಮಾಡಬೇಕು ಒಳ್ಳೆಯದು.
ಸಿಗ್ರೆಟ್ ಸೇದದೆ ಇರೋರ ಜೊತೆ ಗೆಳೆತನ ಮಾಡಿದರೆ ಒಳ್ಳೆಯದು , ಏಕೆಂದರೆ ಸಿಗ್ರೆಟ್ ಸೇದೋರನ್ನ ನೋಡಿದರೆ ನಮಗೂ ಸೇದುವ ಹಾಗೆ ಅನಿಸುತ್ತದೆ. ಸಿಗ್ರೆಟ್ ಸೇದದೆ ಇರೋರ ಜೊತೆ ಇದ್ರೆ ಅದೇ ರೂಡಿ ಆಗುತ್ತೆ.

3.ದಿನಾ ಶುಂಠಿ ಮತ್ತು ನಿಂಬೆ ಹಣ್ಣಿನ ಟೀ ಕುಡಿಯಬೇಕು.


ನಿಂಬೆ ರಸ ಹಾಗು ಶುಂಠಿ ರಸ ಕುಡಿದರೆ ಶ್ವಾಸದಲ್ಲಿರುವ ವಿಷಕಾರಿ ಅಂಶವನ್ನ ತೆಗೆದುಹಾಕುತ್ತೆ.

4.ಆದಷ್ಟು ಕೆಲಸದಲ್ಲಿ ತೊಡಗಿಸಿಕೊಳೋದು ಒಳ್ಳೇದು.
ಸುಮನ್ನೇ ಕೂತರೆ ತಲೆಯಲ್ಲಿ ಈ ತರಹದ ಸಿಗರೇಟ್ ಸೇದುವ ಯೋಚನೆ ಬರುತ್ತೆ ಅದಕೆ ಆದಸ್ಟು ನಿಮ್ಮನ್ನ ನೀವು ಕೆಲಸದಲ್ಲಿ ತೊಡಗಿಸಿಕೊಳ್ಳಿ.

5.ಬೆಳಿಗ್ಗೆ ಎದ್ದು ವ್ಯಾಯಾಮ ಮಾಡಿ..
ಹೌದು ವ್ಯಯಮಾ ಮಾಡುವುದರಿಂದ ಮನಸ್ಸು ಸರಳವಾಗಿರುತ್ತೆ ಕೆಲಸದಲ್ಲಿ ಆಸಕ್ತಿ ಬರುತೆ ಹಾಗೆಯೆ ಸಿಗರೇಟ್ ಸೇದುವ ಯೋಚನೆ ಕೂಡ ದೂರ ಮಾಡುತ್ತೆ.

Comments (0)
Add Comment