ಮಸೀದಿ ಮದರಸಾಗಳಿಗೆ ಖಡಕ್ ಆಗಿ ವಾರ್ನ್ ಮಾಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್…. !!!

ಮಸೀದಿ ಮದರಸಾಗಳಿಗೆ ಖಡಕ್ ಆಗಿ ವಾರ್ನ್ ಮಾಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್. ಕರೆ ನೀಡಿದಾರೆ.

ಪಾಕಿಸ್ತಾನ ಒಂದು ಪ್ರತೇಕ ರಾಷ್ಟ್ರವಾದ ಮೇಲೆ ಯಾವುದರಲ್ಲೂ ಕೂಡ ಮುಂದುವರೆದಿಲ್ಲ ಶಿಕ್ಷಣ , ಆರ್ಥಿಕ, ಹೀಗೆ ಯಾವುದರಲ್ಲಿಯೂ ಕೂಡ ಕಿಂಚಿತು ಕೂಡ ಅಭಿವೃದಿಯಾಗಿಲ್ಲ. ಇದಕೆ ಕಾರಣ ಅಲ್ಲಿರುವ ಅನಾಗರಿಕತೆ ನಡವಳಿಕೆಯೇ ಕಾರಣ ಎಂದು ಹೇಳಿದರು. ಹಲವು ಯುದ್ದದಗಳಲ್ಲಿ ಸೋತರು ಕೂಡ ಇನ್ನು ಪಾಕಿಸ್ತಾನಕ್ಕೆ ಬುದ್ದಿ ಬಂದಿಲ್ಲ ,

ಇನ್ನು ಹೀಗೆ ಮುಂದುವರೆದರೆ ಮುಂದೆ ಒಂದು ದಿನ ಪಾಕಿಸ್ತಾನ ಸರ್ವಾನಶ ಆಗುವುದು ಕಟ್ಟಿಟ್ಟಬುತ್ತಿ. ಜಮ್ಮು ಕಾಶ್ಮೀರ ಪಾಕಿಸ್ತಾನದಲ್ಲಿ ಸೇರಿಸುವ ಹುನ್ನಾರ ಮಾಡುತ್ತಿರುವ ಪಾಕಿಸ್ತಾನ, ಯುವಕರಿಗೆ , ತಲೆ ತುಂಬಿ ಜಿಹಾದ್ ಎಂಬ ಅಸ್ತ್ರ ಬಳುಸುತ್ತಿದೆ. ಜಮ್ಮು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಲು ಬಿಡಬೇಕು ಎಂಬ ತತ್ವವನ್ನು ಅವರ ತಲೆಯಲ್ಲಿ ತುಂಬಿ ಜಮ್ಮು ಹಾಗು ಕಾಶ್ಮೀರದಲ್ಲಿ ಪ್ರತ್ಯೇಕತೆಯ ಹೋರಾಟ ಜೋರು ಮಾಡಿಸಿತು‌.

ಪಾಕಿಸ್ತಾನದ ಈ ನರಿ ಬುದ್ದಿಗೆ , ಜಮ್ಮು ಹಾಗು ಕಾಶ್ಮೀರವನ್ನು ಸರಿಯಾಗಿ ಅಂದರೆ ಬುಡ ಸಮೇತ ಗಟ್ಟಿ ಮಾಡಲು ಭಾರತೀಯ ಸೇನಾ ಮುಖ್ಯಸ್ಥರಾದ “ಬಿಪಿನ್ ರಾವತ್” ಪ್ಲಾನ್ ಮಾಡಿದ್ದಾರೆ‌. ಜಮ್ಮು ಕಾಶ್ಮೀರದ ಸಾಮಾಜಿಕ ಜಾಲತಾಣದ ಮುಕಾಂತರ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತೀವಿ, ಜಮ್ಮು ಮತ್ತು ಕಾಶ್ಮೀರದ ಶಿಕ್ಷಣದ ನೀತಿಯಲ್ಲಿ ಬದಲಾವಣೆ ತರಬೇಕೆಂದು ಬಿಪಿನ್ ರಾವತ್ ಹೇಳಿದರು.

ಮಸೀದಿ ಹಾಗು ಮದರಸಾಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಬೇಕೆಂದು ಕರೆ ನೀಡಿದರು. ಸೇನಾ ದಿನವನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದ ಅವರು ಜಮ್ಮು ಮತ್ತು ಕಾಶ್ಮೀರದ ಶಾಲೆಗಳಲ್ಲಿ ನಕ್ಷೆಯಲ್ಲಿ ಜಮ್ಮು ಕಾಶ್ಮೀರ ಪಾಕಿಸ್ತಾನದಲ್ಲಿದೆ ಎಂದು ಬಿಂಬಿಸುತ್ತಿದ್ದಾರೆ. ಇದನ್ನ ಮಟ್ಟ ಹಾಕುವುದು ಬಹಳ ಅವಶ್ಯವಾಗಿದೆ ಎಂದು ಹೇಳಿದರು. ಹಾಗೆಯೇ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ದೊಡ್ಡ ಮಟ್ಟದಲ್ಲಿ ಜಮ್ಮು ಹಾಗು ಕಾಶ್ಮೀರದಲ್ಲಿ ಯುವಕರನ್ನು ಕೆರಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ರಾವತ್ ತಿಳಿಸಿದರು‌.

 

ನೀವು ಜಮ್ಮು ಹಾಗು ಕಾಶ್ಮೀರದಲ್ಲಿನ ಯಾವುದಾದರೂ ಶಾಲೆಗಳಿಗೆ ತೆರಳಿದರೆ ಅಲ್ಲಿ‌ ನಿಮಗೆ “ಭಾರತ ಹಾಗು ಜಮ್ಮು ಮತ್ತು ಕಾಶ್ಮೀರದ” ಎರಡು‌ ನಕ್ಷೆಗಳನ್ನು ಕಾಣಬಹುದು. ಇದು ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ ಇಂದು ರಾವತ್ ಆರೋಪಿಸಿದ್ದಾರೆ. ಸೇನೆಗಳು ನಡೆಸುತ್ತಿರುವ ಶಾಲೆಗಳಲ್ಲಿ ಯಾವ ಮಕ್ಕಳು ಕಲ್ಲು ತೂರುವುದರಲ್ಲಿ ಭಾಗವಹಿಸಿಲ್ಲ ಎಂದು ತಿಳಿಸಿದರು.

ಬಿಪಿನ್ ರಾವತ್ ಅವರ ಈ ಹೇಳಿಕೆ ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ ಯಾಗಿದೆ

Comments (0)
Add Comment