​ಆ ಎರಡು ಇಸ್ಲಾಂ ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಮೋದಿ ಜೀ ಗೆ ದೋರಕಿದರ ಬಗ್ಗೆ ನಿಮ್ಮಗೆ ಗೋತ್ತಾ..??

ನರೇಂದ್ರ ಮೋದಿ ಈ ಹೆಸರು ಕೇಳಿದ್ರೆ ಒಂದು ಕ್ಷಣ ಮೈ ರೋಮಾಂಚನವಾಗದಿರದು.ಹೌದು!! ತಮ್ಮದೇ ಕಾರ್ಯಶೈಲಿ ಮುಕಾಂತರ ಜಗತ್ತು  ಭಾರತದ ಕಡೆಗೆ ನೋಡುವ ಹಾಗೆ ಮಾಡಿದಾರೆ.
ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.ಹಾಗೆಯೆ ಎರಡು ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದಾರೆ ಅದರಲ್ಲೂ ಇಸ್ಲಾಂ ದೇಶಗಳಿಂದ ಅನೋದು ವಿಶೇಷ.ಮುಂದೆ ಓದಿ…

ಆ ದೇಶಗಳು ಯಾವವು ಅಂತಿರಾ..!!
ಆಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ..!!

ಹೌದು!!ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಫ್ಘಾನಿಸ್ತಾನ ಸರ್ಕಾರ, ತನ್ನ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಅಮೀರ್‌ ಅಮಾನುಲ್ಲಾ ಖಾನ್‌ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತ- ಆಫ್ಘಾನಿಸ್ತಾನ ಸ್ನೇಹ ಅಣೆಕಟ್ಟು ಉದ್ಘಾಟನೆಗೆ ಆಗಮಿಸಿದ್ದ ವೇಳೆ ಮೋದಿ ಅವರಿಗೆ ಆಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಈ ಪುರಸ್ಕಾರವನ್ನು ಪ್ರದಾನ ಮಾಡಿದರು.

ಆ ವೇಳೆ ಮಾತನಾಡಿದ ಪ್ರಧಾನಿ ಮೋದಿ ಭಾರತದ ಅಜ್ಮೇರ್‌ನಲ್ಲಿರುವ ಸೂಫಿ ಸಂತ ಖ್ವಾಜಾ ಮೊಹಿನುದ್ದೀನ್‌ ಚಿಸ್ತಿ ಅವರು ಹುಟ್ಟಿದ್ದು ಆಫ್ಘಾನಿಸ್ತಾನದ ಇದೇ ಚಿಸ್ತಿ ಪ್ರದೇಶದಲ್ಲಿ.  ಆಗಮಿಸಿದ ಸೂಫಿ ಸಂತರ ಪೈಕಿ ಖ್ವಾಜಾ ಮೊಹಿನುದ್ದೀನ್‌ ಅವರು ಮೊದಲಿಗರು ಎಂದು ಬಣ್ಣಿಸಿದರು.

ಒಂದು ನಿಜವಾದ ಸಹೋದರತ್ವದ ಗೌರವ ಪ್ರದಾನ ಇದಾಗಿದೆ. ಪ್ರಧಾನಿ ಮೋದಿಯವರಿಗೆ ಅಮೀರ್ ಅಮನುಲ್ಲಾ ಖಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಫೋಟೋದೊಂದಿಗೆ ಟ್ವೀಟ್ ಮಾಡಿದರು.
ಸೌದಿ ಅರೇಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ…!!
ಹೌದು!!ಸೌದಿ ಅರೇಬಿಯಾ ಅತ್ಯುನ್ನತ ನಾಗರಿಕ ಪಡೆದುಕೊಂಡು ಜಗತ್ತಿಗೆ ಸ್ನೇಹ ಸಂದೇಶ ರವಾನಿಸಿದಾರೆ.

‘ದಿ ಕಿಂಗ್ ಅಬ್ದುಲ್ ಅಜೀಜ್ ಸಾಶ್ ‘ ಪ್ರಶಸ್ತಿಯನ್ನು ಮೋದಿ ಅವರಿಗೆ ನೀಡಿ ಗೌರವಿಸಿಲಾಗಿದೆ.

ಈ ಎರಡು ಇಸ್ಲಾಂ ದೇಶಗಳಿಂದ ಪ್ರಶಸ್ತಿ ಪಡೆದು ಜಗತ್ತಿಗೆ ನಿಬೇರಗಾಗಯವಂತೆ ಮಾಡಿದಾರೆ.
ಇಂತಹ ವ್ಯಕ್ತಿಗೆ ಆ ಭಗವಂತ ಆಯುರ್ ಆರೋಗ್ಯ ನೀಡಿ ನೂರು ಕಾಲ ಸುಖವಾಗಿ ಬಾಳುವ ಆಶೀರ್ವಾದ ನೀಡಲಿ ಅನ್ನೋದೇ ನಮ್ಮ ಆಶಯ!!

-ಶ್ರೀಕಾಂತ್

Featured
Comments (0)
Add Comment