Online ನಲ್ಲಿ ಜಾತಿ/ಆದಾಯ ಪ್ರಮಾಣ ಪತ್ರ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ ??

ಜಾತಿ/ಆದಾಯ ಪ್ರಮಾಣ ಪತ್ರ ಸಲ್ಲಿಸಲು ಈ ಕೆಳಗಿನ ಸರಳ ಕ್ರಮಗಳನ್ನ ಪಾಲಿಸಿ. ನಿಮ್ಮ ಮೊಬೈಲ್’ನಲ್ಲಿ ಕೆಳಗಡೆ ಕೊಟ್ಟಿರುವ ವೆಬ್ಸೈಟ್ ಲಿಂಕ್’ನ್ನು ತೆರೆಯಿರಿ…

ಚಿತ್ರದಲ್ಲಿರುವಂತೆ “ಆನ್ ಲೈನ್ ಅರ್ಜಿ” ಮೇಲೆ ಕ್ಲಿಕ್ ಮಾಡಿ…

ಚಿತ್ರದಲ್ಲಿರುವಂತೆ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ಲಾಗಿನ್ ಮಾಡಿ…

ಚಿತ್ರದಲ್ಲಿ ತೋರಿಸಿರುವ ಆಪ್ಷನ್ ನೋಡಿ…

ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಆಯ್ಕೆ ಮಾಡಿ…

 

ನಿಮ್ಮ ವಿವರಗಳನ್ನು ತುಂಬಿ…ನಿಮ್ಮ “address proof” ಪ್ರತಿಯನ್ನು “upload” ಮಾಡಿ…

 

save button ಒತ್ತಿದ ನಂತರ ನಿಮಗೆ “application number” genarete ಆಗುತ್ತದೆ.

ಈ ನಂಬರ್’ನ್ನು ಬರೆದಿಟ್ಟುಕೊಳ್ಳಿ.

“Online Payment” ಬಟನ್ ಒತ್ತಿ ಆಪ್ಲಿಕೆಶನ್ ಫೀಸ್’ನ್ನುನಿಮ್ಮ ಡೆಬಿಟ್ ಕಾರ್ಡ್ ಮುಖಾಂತರ ಪೇಮೆಂಟ್ ಮಾಡಿ…

ಚಿತ್ರದಲ್ಲಿ ತೋರಿಸಿರುವಂತೆ ನೀವು ಆನ್ ಲೈನ್ ಪೇಮೆಂಟ್ ಮಾಡಬಹುದು…

ನಿಮ್ಮ ಮೊಬೈಲ್’ಗೆ OTP ನಂಬರ್’ನ್ನು ತುಂಬಿ…

ಸೂಚನೆ:- ನೀವು ಪೇಮೆಂಟ್ ಮಾಡಿದ ನಂತರವೇ ನಿಮ್ಮ ಅರ್ಜಿ ACCEPT ಆಗುತ್ತದೆ. ನಂತರ ನಿಮಗೆ ಆಪ್ಲಿಕೆಶನ್ ನಂಬರ್ ಬರುತ್ತದೆ.

ನಂತರದ ಮಾಹಿತಿಗೆ ನೀವು ನಿಮ್ಮ ನಾಡಕಚೇರಿ ಆಪಿಸ್’ಗೆ ಹೋಗಿ, ನಿಮ್ಮ ಜಾತಿ ಅಥವಾ ಆದಾಯ ಪ್ರಮಾಣ ಪತ್ರವನ್ನು ಪಡೆಯಿರಿ…

Comments (0)
Add Comment