Application

Online ನಲ್ಲಿ ಜಾತಿ/ಆದಾಯ ಪ್ರಮಾಣ ಪತ್ರ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ ??

ಜಾತಿ/ಆದಾಯ ಪ್ರಮಾಣ ಪತ್ರ ಸಲ್ಲಿಸಲು ಈ ಕೆಳಗಿನ ಸರಳ ಕ್ರಮಗಳನ್ನ ಪಾಲಿಸಿ. ನಿಮ್ಮ ಮೊಬೈಲ್’ನಲ್ಲಿ ಕೆಳಗಡೆ ಕೊಟ್ಟಿರುವ ವೆಬ್ಸೈಟ್ ಲಿಂಕ್’ನ್ನು ತೆರೆಯಿರಿ… ಚಿತ್ರದಲ್ಲಿರುವಂತೆ “ಆನ್ ಲೈನ್ ಅರ್ಜಿ” ಮೇಲೆ ಕ್ಲಿಕ್ ಮಾಡಿ… ಚಿತ್ರದಲ್ಲಿರುವಂತೆ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ಲಾಗಿನ್ ಮಾಡಿ… ಚಿತ್ರದಲ್ಲಿ ತೋರಿಸಿರುವ ಆಪ್ಷನ್ ನೋಡಿ… ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಆಯ್ಕೆ ಮಾಡಿ…   ನಿಮ್ಮ ವಿವರಗಳನ್ನು ತುಂಬಿ…ನಿಮ್ಮ “address proof” ಪ್ರತಿಯನ್ನು “upload” ಮಾಡಿ…   save button ಒತ್ತಿದ ನಂತರ ನಿಮಗೆ […]

error: Content is protected !!