ಹೊಸ ವರ್ಷಕೆ ಖಾತೆದಾರರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬ್ಯಾಂಕ್ ಗಳು !!

ಹೊಸ ವರ್ಷಕ್ಕೆ ಬ್ಯಾಂಕ್ ಗಳಿಂದ ತನ್ನ ಎಲ್ಲಾ ಖಾತೆದಾರರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬ್ಯಾಂಕ್ ಗಳು..!

0

ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವವರಿಗೆ ಅಂದರೆ, ಪ್ರತಿ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದು ತಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಹೊಂದದೆ ಇರುವವರಿಗೆ ಪ್ರತಿ ಬ್ಯಾಂಕ್ ಗಳು ಶಾಕಿಂಗ್ ನ್ಯೂಸ್ ಕೊಡಲು ಮುಂದಾಗಿದೆ.

Money

ಹೌದು ಬ್ಯಾಂಕ್ ಗಳಲ್ಲಿ ಹಲವಾರು ನಿಯಮಗಳು ಜಾರಿಯಾಗಿದ್ದು, ಯಾರ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರುವುದಿಲ್ಲವೋ ಅಂತವರ ಖಾತೆಗೆ ದಂಡ ವಿಧಿಸಲಾಗುತ್ತಿದೆ, ಅಂದರೆ ಅವರ ಖಾತೆಯಲ್ಲಿ ಮೈನೆಸ್ ಬ್ಯಾಲೆನ್ಸ್ ಹಾಗುತ್ತದೆ. ಹೀಗೆ ದಂಡ ವಿಧಿಸುವ ನಿಯಮದಿಂದಾಗಿ ಬ್ಯಾಂಕ್ ಗಳು ಮನಬಂದಂತೆ ಶುಲ್ಕವನ್ನು ವಿಧಿಸುತ್ತಿವೆ.

Money

ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ರೀತಿಯ ಶುಲ್ಕಗಳನ್ನು ವಿಧಿಸಲಾಗುತ್ತಿದೆ. ಈ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ.

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ(ಐಐಟಿ -ಬಾಂಬೆ) ಪ್ರೊಫೆಸರ್ ಆಶೀಶ್ ದಾಸ್ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿಸಲಾಗಿದೆ. ಉಳಿತಾಯ ಖಾತೆಗೆ ಸೇವೆಗಳನ್ನು ಒದಗಿಸುವ ಸರಾಸರಿ ವೆಚ್ಚಕ್ಕೆ ತಕ್ಕನಾಗಿರಬೇಕು.

Money

ದಂಡದ ಮೊತ್ತ ದುಬಾರಿಯಾಗಿರಬಾರದು ಎಂಬ ಆರ್.ಬಿ.ಐ. ನಿರ್ದೇಶನವನ್ನು ಬ್ಯಾಂಕ್ ಗಳು ಪಾಲಿಸುತ್ತಿಲ್ಲ ಎಂದು ಹೇಳಲಾಗಿದೆ. ಅದೇನೇ ಇರಲಿ ನಿಮ್ಮ ಅಕೌಂಟ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಹಾಕಿ ದಂಡ ಹಾಕುವುದನ್ನ ತಪ್ಪಿಸಿ ಕೊಳ್ಳುವುದು ಉತ್ತಮ.

 

ಧನ್ಯವಾದಗಳು – ಶೇರ್ ಮಾಡಿ ಪ್ರತಿಯೊಬ್ಬರಿಗೂ ತಿಳಿಸಿ