ಸೆಲ್ಫಿ ಕ್ಲಿಕ್ಕಿಸಿ ಕೊಳಲು ಇಲ್ಲಿವೆ ೫ ಅದ್ಭುತ ಆಂಡ್ರಾಯ್ಡ್ ಅಪ್ಲಿಕೇಶನ್ ಗಳು

ಈ ದಿನಗಳಲ್ಲಿ ಮೊಬೈಲ್ ಫೋಟೋಗ್ರಫಿ ಟ್ರೆಂಡ್ ಆಗಿಬಿಟ್ಟಿದೆ. ಯುವಕ ಯುವತಿಯರಂತು ಸೆಲ್ಫಿಗೆ ಅಡಿಕ್ಟ್ ಆಗಿರುತ್ತಾರೆ. ಇನ್ನು ಕೆಲವರು ಫೋಟೋಗ್ರಫಿ ಅನ್ನು ಅವ್ಯಾಸವಾಗಿ ಮಾಡಿಕೊಂಡು ಹೋದ ಕಡೆ ಎಲ್ಲ ಅದ್ಭುತ ಚಿತ್ರ ಗಳನ್ನೂ ಸೆರೆಯಿಡಿದು ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಶೇರ್ ಮಾಡುತ್ತಾರೆ.

ಪ್ರತಿಯೊಂದು ಫೋನ್ ನಲ್ಲಿ ಬಿಲ್ಟ್ ಇನ್ ಕ್ಯಾಮೆರಾ ಅಪ್ಲಿಕೇಶನ್ ಇರುತ್ತದೆ. ಆದರೆ ಬಿಲ್ಟ್ ಇನ್ ಅಪ್ಲಿಕೇಶನ್ ಗಳಲ್ಲಿ ನಿಮಗೆ ಬೇಕಾದಷ್ಟು ಆಯ್ಕೆಗಳು ಇರುವುದಿಲ್ಲ. ಅದಕ್ಕಾಗಿ ನೀವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇಲ್ಲಿವೆ ನೋಡಿ ಟಾಪ್ 5 ಬೆಸ್ಟ್ ಉಚಿತ ಆಂಡ್ರಾಯ್ಡ್ ಆಪ್ಸ್.

Note: Below list is not in order of preference.

1.      Camera FV-5 Lite

ಈ ಅಪ್ಲಿಕೇಶನ್ ಅನ್ನು ಪ್ರೊಫೆಷನಲ್ ಫೋಟೋಗ್ರಾಫರ್ ಗಳಿಗಾಗಿ ಡಿಸೈನ್ ಮಾಡಲಾಗಿದೆ. ಇದರಲ್ಲಿ ಎರಡು ಆವೃತ್ತಿಗಳು ಇದ್ದು  “camera FV-5 Lite” ಮತ್ತು “Camera FV-5 Pro”, “camera FV-5 Lite” ಆವೃತ್ತಿಯು ಉಚಿತವಾಗಿ ದೊರೆಯುತ್ತದೆ. ಈ ಅಪ್ಲಿಕೇಶನ್ ನ ಪ್ರಮುಖ ವೈಶಿಷ್ಟ್ಯಗಳು ಕೆಳಕಂಡಿನಂತಿವೆ.

 • Shutter Speed – ಶಟರ್ ಸ್ಪೀಡ್
 • White Balance – ವೈಟ್ ಬ್ಯಾಲೆನ್ಸ್
 • Light-metering focus – ಲೈಟ್ ಮೀಟರಿಂಗ್ ಫೋಕಸ್
 • Full Control over ISO – ಫುಲ್ ಕಂಟ್ರೋಲ್ ಓವರ್ ಐಸ್ಓ

CameraFv-5

      Download Link Camera FV

  2.      Camera MX

ಈ ಅಪ್ಲಿಕೇಶನ್ ಫೋಟೋ ರೆಸೊಲ್ಯೂಷನ್ ನ ಮೇಲೆ ಸಂಪೂರ್ಣ ಹಿಡಿತವನ್ನು ನೀಡುತ್ತದೆ. ಇದರಲ್ಲಿ ಅನಿಮೇಟೆಡ್ ಫೋಟೋ ಮತ್ತು ವಿಡಿಯೋಗಳನ್ನು ರಚಿಸಿ ಅವುಗಳಿಗೆ ಎಫೆಕ್ಟ್, ಫಿಲ್ಟರ್, ಫ್ರೇಮ್ ಗಳನ್ನೂ ಬಹಳ ಸುಲಭವಾಗಿ ಹಾಕಬಹುದು. ಈ ಅಪ್ಲಿಕೇಶನ್ ನ ಪ್ರಮುಖ ವೈಶಿಷ್ಟ್ಯಗಳು ಕೆಳಕಂಡಿನಂತಿವೆ.

 • Live Shoots – ಲೈವ್ ಶೂಟ್
 • GIF – ಜಿ ಐ ಫ್
 • Shoot the past – ಶೂಟ್ ದಿ ಪಾಸ್ಟ್

Camera MX

               Download LinkCamera MX

3.      Open Camera

“OPEN CAMERA” ಒಂದು ಅದ್ಭುತವಾದ ಮತ್ತು ಉಚಿತವಾಗಿ ದೊರೆಯುವ ಕ್ಯಾಮೆರಾ ಅಪ್ಲಿಕೇಶನ್. ಈ ಅಪ್ಲಿಕೇಶನ್ ಬಳಸಿಕೊಂಡು ನೀವು ಹೈ ಕ್ವಾಲಿಟಿ ವಿಡಿಯೋ ಹಾಗೂ ಫೋಟೋಗಳನ್ನು ತೆಗೆಯಬಹುದು. ಆಂಡ್ರಾಯ್ಡ್ ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ದೊರೆಯುವ ಈ ಅಪ್ಲಿಕೇಶನ್ ಕೆಳಕಂಡ ವೈಶಿಷ್ಯಗಳನ್ನು ಹೊಂದಿದೆ

 •  Focus and Scene Mode – ಫೋಕಸ್ ಅಂಡ್ ಸ್ಕಿನ ಮೋಡ್
 •  HD Video recording – ಹೆಚ್ ಡಿ ವಿಡಿಯೋ ರೆಕಾರ್ಡಿಂಗ್
 •  Handy remote controls – ಹ್ಯಾಂಡಿ ರಿಮೋಟ್ ಕಂಟ್ರೊಲ್ಸ್
 •  Geotagging of Photos and videos – ಜಿಯೋ ಟ್ಯಾಗಿಂಗ್ ಆಫ್ ಫೋಟೋಸ್ ಅಂಡ್ ವೀಡಿಯೋಸ್

open camera

Download LinkOpen Camera 

 4.      Candy Camera:

Candy camera, ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸೆಲ್ಫಿ ತೆಗಿದುಕೊಂಡರೆ ಸೋಶಿಯಲ್ ಮೀಡಿಯಾ ಅಲ್ಲಿ ಲೈಕ್ಸ್ ಮೇಲೆ ಲೈಕ್ಸ್ ಬರುವುದಂತೂ ಖಂಡಿತ. ಇದರಲ್ಲಿ ಫಿಲ್ಟರ್, ಮೇಕ್ ಅಪ್ ಟೂಲ್ಸ್, ಫೇಸ್ ಸ್ಲಿಮ್ಮಿಂಗ್ ಎಫೆಕ್ಟ್ಸ್, ಸ್ಟಿಕರ್ಸ್ ಇತ್ಯಾದಿ ಆಯ್ಕೆಗಳು ಬಹಳಷ್ಟು ಇವೆ. ಈ ಅಪ್ಲಿಕೇಶನ್ ಕೆಳಕಂಡ ವೈಶಿಷ್ಯಗಳನ್ನು ಹೊಂದಿದೆ

 • Selfie Expert – ಸೆಲ್ಫಿ ಎಕ್ಸ್ಪರ್ಟ್
 • Beauty Functions – ಬ್ಯೂಟಿ ಕಾರ್ಯಗಳು
 • Make up tools – ಮೇಕ್ ಅಪ್ ಟೂಲ್ಸ್
 • Face slimming effects  – ಫೇಸ್ ಸ್ಲಿಮ್ಮಿಂಗ್ ಎಫೆಕ್ಟ್ಸ್

Candy-Camera

Download LinkCandy Camera

5.      Cymera:

ಈಗಾಗಲೇ ೧೦ ಕೋಟಿ ಬಳಕೆದಾರರು ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. . ಆಂಡ್ರಾಯ್ಡ್ ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ದೊರೆಯುವ ಈ ಅಪ್ಲಿಕೇಶನ್ ಕೆಳಕಂಡ ವೈಶಿಷ್ಯಗಳನ್ನು ಹೊಂದಿದೆ..

 • Silent Mode – ಸೈಲೆಂಟ್ ಮೋಡ್
 • Camera stabilizer – ಕ್ಯಾಮೆರಾ ಸ್ಟಬಿಳಿಜಿರ್
 • Timer – ಟೈಮರ್
 • Fascinating Camera lenses – ಫಶ್ಚಿನಾಟಿಂಗ್ ಕ್ಯಾಮೆರಾ ಲೆನ್ಸೆಸ್
 • Editing tools, body reshaping, small gallery etc… – ಎಡಿಟಿಂಗ್ ಟೂಲ್ಸ್, ಬಾಡಿ ರೀಷೇಪಿಂಗ್, ಸ್ಮಾರ್ಟ್ ಗ್ಯಾಲರಿ ಇತ್ಯಾದಿ…

cymera logo

Download Link – Cymera

Post Author: