Browsing Tag

b s yeddyurappa

ಸಾಕು ನಿಲ್ಲಿಸಿ, ಸುಖಾಸುಮ್ಮನೆ ಟೀಕೆಗಳು ಬೇಡ ! ಅಸಲಿಗೆ ಮಂಗಳೂರು ಘಟನೆಯ ಪರಿಹಾರದ ಕುರಿತು ಶ್ರೀ ರಾಮುಲು ಹೇಳಿದ್ದೇನು…

ನಮಸ್ಕಾರ ಸ್ನೇಹಿತರೇ, ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ನವರು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದ್ದ ಮಂಗಳೂರು ಪ್ರತಿಭಟನೆಯ ಗೋಲಿಬಾರ್ ಘಟನೆಯ ವಿಚಾರದಲ್ಲಿ ಘೋಷಣೆ ಮಾಡಿದ್ದ 10 ಲಕ್ಷ ರೂಪಾಯಿ ಪರಿಹಾರವನ್ನು ತಡೆ ಹಿಡಿದು ಆದೇಶ ಹೊರಡಿಸಿದ್ದರು. ಬಿ ಸ್ ಯಡಿಯೂರಪ್ಪ ನವರ…